ಬದುಕಿನ ಅರ್ಥ ಅರಿತರೆ…
ಸುಜಾತಾ ಕುಲಕರ್ಣಿ ಛಬ್ಬಿ ಒಬ್ಬ ರಾಜನಿಗೆ ತಾನು ಚಿರಂಜೀವಿಯಾಗಬೇಕೆಂಬ ಆಸೆ ಬಂದಿತು. ಧನ್ವಂತರಿಗಳನ್ನು ಕೇಳಿದ. ಜ್ಞಾನಿಗಳಲ್ಲಿ…
ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಹೊಸಮುಖಗಳಿಗೆ ಮಣೆ; ಶೆಫಾಲಿ ವರ್ಮ ಕಡೆಗಣನೆ!
ಮುಂಬೈ: ಯುವ ಆಟಗಾರ್ತಿಯರಾದ ಪ್ರತಿಕಾ ರಾವಲ್ ಮತ್ತು ತನುಜಾ ಕನ್ವರ್ ಭಾನುವಾರದಿಂದ ತವರಿನಲ್ಲಿ ನಡೆಯಲಿರುವ ಪ್ರವಾಸಿ…
ಗುಕೇಶ್ಗೆ ತಮಿಳುನಾಡು ಸರ್ಕಾರದಿಂದ ಭರ್ಜರಿ ಬಹುಮಾನ; ಕರ್ನಾಟಕದಿಂದ ಅಭಿನಂದನೆ
ಚೆನ್ನೈ: ಅತಿಕಿರಿಯ ಚೆಸ್ ವಿಶ್ವ ಚಾಂಪಿಯನ್ ಡಿ. ಗುಕೇಶ್ಗೆ ತವರಿನ ತಮಿಳುನಾಡು ಸರ್ಕಾರದ ಮುಖ್ಯಮಂತ್ರಿ ಎಂಕೆ…
ವರದಹಳ್ಳಿಯ ಮಹಾಯೋಗಿ ಭಗವಾನ್ ಶ್ರೀ ಶ್ರೀಧರರು
ವಿದ್ವಾನ್ ವೆಂಕಟರಮಣ ದೇವರು ಭಟ್ಟ ನಮ್ಮ ಸಮಾಜವು ಇತ್ತೀಚಿನ ದಿನಗಳಲ್ಲಿ ಪ್ರತ್ಯಕ್ಷ ನೋಡಿದ ಮಹಾಸಾಧಕ ಯತಿವರೇಣ್ಯರು…
ಗುಕೇಶ್ ಎದುರು ಲಿರೆನ್ ಬೇಕೆಂದೇ ಸೋತರೆಂದ ರಷ್ಯಾ; ವಿಶ್ವ ಚೆಸ್ ಸಂಸ್ಥೆ ನೀಡಿದ ಸ್ಪಷ್ಟನೆ ಹೀಗಿದೆ…
ಸಿಂಗಾಪುರ/ಮಾಸ್ಕೋ: ವಿಶ್ವ ಚೆಸ್ ಚಾಂಪಿಯನ್ಷಿಪ್ನ 14ನೇ ಹಾಗೂ ಕೊನೇ ಪಂದ್ಯ ಡ್ರಾದತ್ತ ಸಾಗುತ್ತಿದ್ದಾಗ ಹಾಲಿ ಚಾಂಪಿಯನ್…
ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಪಟ್ಟವೇರಿದ ಬೆನ್ನಲ್ಲೇ ತಮಿಳು-ತೆಲುಗು ವಾರ್ ಶುರು!
ಚೆನ್ನೈ/ಹೈದರಾಬಾದ್: ಡಿ. ಗುಕೇಶ್ ಅವರದು ಆಂಧ್ರ ಮೂಲದ ತೆಲುಗು ಕುಟುಂಬ ಮತ್ತು ಅವರು ನೆಲೆಸಿರುವುದು ತಮಿಳುನಾಡಿನಲ್ಲಿ.…
ವಿಶ್ವ ಚೆಸ್ ಟ್ರೋಫಿ ಸ್ವೀಕರಿಸಿ ತಂದೆ-ತಾಯಿಯೊಂದಿಗೆ ಸಂಭ್ರಮಿಸಿದ ಗುಕೇಶ್; ಸಮಾರೋಪದವರೆಗೆ ಟ್ರೋಫಿ ಮುಟ್ಟಲಿಲ್ಲ!
ಸಿಂಗಾಪುರ/ಚೆನ್ನೈ: ಚೆಸ್ ವಿಶ್ವ ಚಾಂಪಿಯನ್ ಪಟ್ಟವೇರಿದ ಅತಿಕಿರಿಯ ಆಟಗಾರ ಎಂಬ ಐತಿಹಾಸಿಕ ಸಾಧನೆಯ ನಂತರ ಭಾವುಕರಾಗಿ…
ಗುರುಸೇವೆಯಿಂದ ಪರಮ ಪದವಿಯ ಪ್ರಾಪ್ತಿ
ರಾಜಗುರು ಬಿ.ಎಸ್.ದ್ವಾರಕಾನಾಥ ಯಶ್ಯಾಸ್ತ್ರ ವಿಜ್ಞಾನಮಯೀಂ ತೃತೀಯಾಂ ಧತ್ತೇದೃಶಂ ದರ್ಶಿತ ನೀಲಕಂಠಃ ಲೋಕೇ ಸಮಸ್ತಾಸ್ತಿಕ ವಂದ್ಯಮೂರ್ತಿಃಜೀಯಾದ್ಗುರುಶ್ಶಂಕರ ಭಾರತೀಂದ್ರಃ…
ದೇಶೀಯ ಟಿ20 ಫೈನಲ್ಗೇರಿದ ಮುಂಬೈ, ಮಧ್ಯಪ್ರದೇಶ; ಮಿಂಚಿದ ರಹಾನೆ, ಪಾಟೀದಾರ್
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ (98 ರನ್, 56 ಎಸೆತ, 11…
ಈ ರಾಶಿಯವರಿಗಿಂದು ಅನಿರೀಕ್ಷಿತ ಧನ ಲಾಭ: ನಿತ್ಯಭವಿಷ್ಯ
ಮೇಷ: ಶಿಕ್ಷಕಿಯರಿಗೆ ಬಡ್ತಿ ದೊರೆಯುವುದು. ರಾಜಕಾರಣಿ ಗಳಿಗೆ ಶುಭದಿನವಲ್ಲ. ಶಾಲಾ ಸಂಸ್ಥಾಪಕರಿಗೆ ಪುರಸ್ಕಾರ ದೊರೆತು ಸಂತಸ. ಶುಭಸಂಖ್ಯೆ:…