ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಶಾಸಕ ನಾಡಗೌಡರಿಗೆ ದಲಿತಪರ ಸಂಘಟನೆಗಳ ಮನವಿ
ಮುದ್ದೇಬಿಹಾಳ: ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ, ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ…
ಬಿಜ್ಜೂರ ಗ್ರಾಪಂ ಅಧ್ಯಕ್ಷೆಯಾಗಿ ಶರಣಮ್ಮ ಹೊಸಮನಿ ಅವಿರೋಧ ಆಯ್ಕೆ
ನಾಲತವಾಡ: ಸಮೀಪದ ಬಿಜ್ಜೂರ ಗ್ರಾಪಂ ನೂತನ ಅಧ್ಯಕ್ಷೆಯಾಗಿ ಶರಣಮ್ಮ ಹೊಸಮನಿ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.…
ಗೋಕಾಕ ಜಿಲ್ಲೆಯನ್ನಾಗಿ ಮಾಡದಿದ್ದರೆ ಉಗ್ರ ಹೋರಾಟ
ಗೋಕಾಕ: ಈ ಹಿಂದಿನ ಸರ್ಕಾರಗಳು ರಚಿಸಿದ ಮೂರು ಆಯೋಗಗಳ ವರದಿ ಆಧರಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಣೆ…
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತೆ ನಿವೃತ್ತಿ ಹೇಳಿದ ಪಾಕಿಸ್ತಾನದ ವೇಗಿ!
ಕರಾಚಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಐಸಿಸಿಯಿಂದ ಐದು ವರ್ಷದ ನಿಷೇಧಕ್ಕೆ ಒಳಗಾಗಿದ್ದ ಪಾಕಿಸ್ತಾನದ ವೇಗಿ ಮೊಹಮದ್…
ಕವಿತೆ ರಚನಾ ತರಬೇತಿ ಶಿಬಿರ
ಸಿದ್ದಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೇಡ್ಕಣಿಯಲ್ಲಿ ಕಾಲೇಜಿನ ಕನ್ನಡ ವಿಭಾಗದವರಿಂದ ಕವಿತೆ ರಚನಾ…
ಯಕ್ಷಗಾನ ಭಾಗವತೆ ಲೀಲಾವತಿ ಇನ್ನಿಲ್ಲ
ಗುರುಪುರ: ಯಕ್ಷರಂಗದ ಹಿರಿಯ ಭಾಗವತೆ ಕೆ.ಲೀಲಾವತಿ ಬೈಪಡಿತ್ತಾಯ (78) ಅವರು ಬಜ್ಪೆ ಕೊಳಂಬೆ ಹತ್ತಿರದ ತಲಕಳದ…
ದತ್ತ ಮಂದಿರದಲ್ಲಿ ದೇವರ ಮರು ಪ್ರತಿಷ್ಠೆ
ಯಲ್ಲಾಪುರ ಪಟ್ಟಣದ ನಾಯಕನಕೆರೆ ದತ್ತ ಮಂದಿರದಲ್ಲಿ ದೇವರ ಮರು ಪ್ರತಿಷ್ಠೆ ಶನಿವಾರ ನಡೆಯಿತು. ರಾಮಚಂದ್ರಾಪುರ ಮಠದ ಶ್ರೀ…
60ಕ್ಕೂ ಅಧಿಕ ಮಾಜಿ ಸಚಿವರು-ಶಾಸಕರು ಭಾಗಿ! ಯತ್ನಾಳ್ ಉಚ್ಚಾಟನೆಯೇ ಅಜೆಂಡಾ?
ದಾವಣಗೆರೆ: ಬಿಜೆಪಿ ಆಂತರಿಕ ಗೊಂದಲ ನಿವಾರಿಸಲು ವರಿಷ್ಠರು ಮಧ್ಯಪ್ರವೇಶಿಸಿ ಗುಂಪುಗಾರಿಕೆ ಚಟುವಟಿಕೆ ನಡೆಸದಂತೆ ಸ್ಪಷ್ಟ ನಿರ್ದೇಶನ…
ಅಂತರ ಶಾಲಾ ಬಾಲಕಿಯರ ಬಾಸ್ಕೆಟ್ಬಾಲ್: ಕ್ಲೂನಿ ಕಾನ್ವೆಂಟ್, ಕ್ರೀಡಾ ಶಾಲೆಗೆ ಪ್ರಶಸ್ತಿ
ಬೆಂಗಳೂರು: ಕ್ಲೂನಿ ಕಾನ್ವೆಂಟ್ ಮತ್ತು ಸ್ಪೋರ್ಟ್ಸ್ ಸ್ಕೂಲ್ ತಂಡಗಳು ಯೊಹೊ ಬೀಗಲ್ಸ್ ವಿಂಟರ್ ಹೂಪ್ಸ್ ಅಂತರ…
ರೈತ ವಿರೋಧಿಗಳು ಸರ್ವನಾಶಕ್ಕೆ ಪ್ರಾರ್ಥನೆ – ದೇವಳ, ಮಸೀದಿ, ಚರ್ಚ್‌ಗಳಿಗೆ ಮೊರೆಹೋದ 400 ಕೆವಿ ಹೋರಾಟಗಾರರು
ವಿಟ್ಲ: ಉಡುಪಿ-ಕಾಸರಗೋಡು ೪೦೦ ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ವಿಚಾರದಲ್ಲಿ ರೈತ ಹಾಗೂ ಜನವಿರೋಽಯಾಗಿ…