ವರದಕ್ಷಿಣೆ ಕಾಯ್ದೆ ದುರ್ಬಳಕೆ; ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ ಹಿನ್ನೆಲ, ಸುಪ್ರೀಂಕೋರ್ಟ್ ಕಳವಳ
ನವದೆಹಲಿ: ವಿವಾಹಿತ ಮಹಿಳೆಯರು ಸ್ವಾರ್ಥಕ್ಕಾಗಿ ಪತಿ ಮತ್ತು ಅತ್ತೆ-ಮಾವಂದಿರಿಗೆ ಕಿರುಕುಳ ನೀಡಲು ಕೌಟುಂಬಿಕ ದೌರ್ಜನ್ಯ ಕಾನೂನನ್ನು…
ಆಡಳಿತ-ವಿಪಕ್ಷಗಳ ಸಂಘರ್ಷಕ್ಕೆ ಮತ್ತೆ ಉಭಯಸದನ ಬಲಿ; ಅವಿಶ್ವಾಸಕ್ಕೆ ಕಾಂಗ್ರೆಸ್ ಪಟ್ಟು
ನವದೆಹಲಿ: ಸಂಸತ್ತಿನಲ್ಲಿ ಬುಧವಾರವೂ ಆಡಳಿತ ಹಾಗೂ ವಿಪಕ್ಷಗಳ ಆರೋಪ-ಪ್ರತ್ಯಾರೋಪಗಳ ವಾಗ್ದಾಳಿ ಮುಂದುವರಿದಿದ್ದು, ಉಭಯಸದನಗಳೂ ಇದಕ್ಕೆ ಬಲಿಯಾದವು.…
ಸರ್ಕಾರಕ್ಕೆ ಪಂಚಮ ಸಂಕಟ; ಲಾಠಿಚಾರ್ಜ್ ಕಿಡಿಗೆ ಆಪೋಶನವಾಗುವುದೇ ಅಧಿವೇಶನ?
ಬೆಳಗಾವಿ: ಪಂಚಮಸಾಲಿಗಳ 2ಎ ಮೀಸಲಾತಿ ಹೋರಾಟದ ವಿಚಾರ ಸರ್ಕಾರಕ್ಕೀಗ ಅತ್ತ ದರಿ, ಇತ್ತ ಪುಲಿ ಎಂಬ…
ಹುಟ್ಟೂರಲ್ಲಿ ಅಂತ್ಯಸಂಸ್ಕಾರ; ಹಿರಿಯ ನಾಯಕನಿಗೆ ಪಕ್ಷಾತೀತವಾಗಿ ಗೌರವ ನಮನ
ಮಂಡ್ಯ: ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ಅಜಾತಶತ್ರು ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ ಮದ್ದೂರು ತಾಲೂಕು ಸೋಮನಹಳ್ಳಿಯಲ್ಲಿರುವ…
ಹಣದುಬ್ಬರ ಅಂತಾರಾಷ್ಟ್ರೀಯ ಸಮಸ್ಯೆ; ದೇಶಗಳು ಪ್ರತ್ಯೇಕವಾಗಿ ನಿಯಂತ್ರಿಸಲು ಸಾಧ್ಯವಿಲ
ನವದೆಹಲಿ: ಹಣದುಬ್ಬರವು ಬಹುತೇಕ ಎಲ್ಲ ದೇಶಗಳು ಎದುರಿಸುತ್ತಿರುವ ಸಮಸ್ಯೆಯಾಗಿದ್ದು, ಯಾವುದೇ ಒಂದು ದೇಶ ಪ್ರತ್ಯೇಕವಾಗಿ ಇದನ್ನು…
ಇಂಗ್ಲೆಂಡ್ ಯುವ ಆಟಗಾರ ಈಗ ವಿಶ್ವ ನಂ. 1 ಟೆಸ್ಟ್ ಬ್ಯಾಟರ್!
ದುಬೈ: ಇಂಗ್ಲೆಂಡ್ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ದೇಶಬಾಂಧವ ಅನುಭವಿ ಬ್ಯಾಟರ್ ಜೋ ರೂಟ್ ಅವರನ್ನು…
ವಿಶ್ವ ಚೆಸ್ನಲ್ಲಿ ಗುಕೇಶ್-ಲಿರೆನ್ 13ನೇ ಪಂದ್ಯವೂ ಡ್ರಾ; ಇಂದು ಅಂತಿಮ ಸುತ್ತಿನ ಕಾದಾಟ…
ಸಿಂಗಾಪುರ: ಭಾರತದ ಗ್ರಾಂಡ್ ಮಾಸ್ಟರ್ ಡಿ. ಗುಕೇಶ್ ಗೆಲುವಿಗಾಗಿ ಅತ್ಯುತ್ತಮ ಪ್ರಯತ್ನಗಳನ್ನು ನಡೆಸಿದ ಹೊರತಾಗಿಯೂ ಹಾಲಿ…
ದೇಶೀಯ ಟಿ20 ಸೆಮಿಫೈನಲ್ಗೇರಿದ ಬರೋಡ, ಮುಂಬೈ; ಮಿಂಚಿದ ಹಾರ್ದಿಕ್ ಪಾಂಡ್ಯ, ರಹಾನೆ, ವೆಂಕಟೇಶ್ ಅಯ್ಯರ್
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಸ್ಟಾರ್ ಕ್ರಿಕೆಟಿಗರ ಆಕರ್ಷಣೆ ಹೊಂದಿರುವ ಬಲಿಷ್ಠ ತಂಡಗಳಾದ ಬರೋಡ, ಮುಂಬೈ, ಮಧ್ಯಪ್ರದೇಶ…
ನದಿಗಳನ್ನು ರಕ್ಷಿಸಿ; ಮಾಲಿನ್ಯದಿಂದ ಮುಕ್ತಗೊಳಿಸಲು ವಿಶೇಷ ಯೋಜನೆ ಜಾರಿ ಅಗತ್ಯ
ರಾಜ್ಯದ ಹನ್ನೆರಡು ನದಿಗಳ ನೀರು ಮಲಿನವಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ…
ತಡವಾಗಿ ಬಂದ ಯಶಸ್ವಿ ಜೈಸ್ವಾಲ್; ಹೋಟೆಲ್ನಲ್ಲೇ ಬಿಟ್ಟುಹೋದ ಟೀಮ್ ಇಂಡಿಯಾ ಬಸ್!
ಬ್ರಿಸ್ಬೇನ್: ಭಾರತ ತಂಡ ಬುಧವಾರ ಬೆಳಗ್ಗೆ ಬ್ರಿಸ್ಬೇನ್ಗೆ ಪ್ರಯಾಣಿಸಲು ಅಡಿಲೇಡ್ ಹೋಟೆಲ್ನಿಂದ ವಿಮಾನ ನಿಲ್ದಾಣಕ್ಕೆ ಬಸ್ನಲ್ಲಿ…