ಹೊಂಡ ಮುಚ್ಚಿಸಿದ ಲಕ್ಷೆ್ಮೕಶ್ವರ ಪುರಸಭೆ
ಲಕ್ಷೆ್ಮೕಶ್ವರ: ಗಣೇಶ ಮೂರ್ತಿ ವಿಸರ್ಜನೆ ಮಾಡುವ ಉದ್ದೇಶದಿಂದ ಪಟ್ಟಣದ ಶಿಗ್ಲಿ ರಸ್ತೆಯ ಪುರಸಭೆಯ ಆಸ್ತಿ ಸರ್ವೆ…
ಕೋಕೋ ಗೌಫ್ ಡಬ್ಲ್ಯುಟಿಎ ಫೈನಲ್ಸ್ ಚಾಂಪಿಯನ್: ಶರಪೋವಾ ಬಳಿಕ ಪ್ರಶಸ್ತಿ ಗೆದ್ದ ಅತಿಕಿರಿಯ ಆಟಗಾರ್ತಿ
ರಿಯಾಧ್: ಅಮೆರಿಕದ ಕೋಕೋ ಗೌಫ್ ಡಬ್ಲುಟಿಎ ಫೈನಲ್ಸ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ…
ಪಾಳುಬಿದ್ದ ಶಿರೋಳ ಕೃಷಿ ಉಪಮಾರುಕಟ್ಟೆ
ನರಗುಂದ: ತಾಲೂಕಿನ ಶಿರೋಳ ಗ್ರಾಮದ ಕೃಷಿ ಉತ್ಪನ್ನ ಉಪಮಾರುಕಟ್ಟೆ ಸಮಿತಿ ಪ್ರಾಂಗಣ ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಪ್ರಾಂಗಣದ…
ಬಾರ್ಡರ್-ಗಾವಸ್ಕರ್ ಟ್ರೋಫಿ: ಭಾರತ ವಿರುದ್ಧದ ಮೊದಲ ಟೆಸ್ಟ್‌ಗೆ ಆಸೀಸ್ ತಂಡ ಪ್ರಕಟ
ಸಿಡ್ನಿ: ನವೆಂಬರ್ 22ರಂದು ಆರಂಭವಾಗಲಿರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಆತಿಥೇಯ ಆಸ್ಟ್ರೇಲಿಯಾ…
ಭಾರತದ ಗೆಲುವು ಕಸಿದ ಸ್ಟಬ್ಸ್ -ಕೋಟ್ ಜೀ : ವರುಣ್ ಚಕ್ರವರ್ತಿ ಮಾರಕ ದಾಳಿ ವ್ಯರ್ಥ
ಗೆರ್ಬಹ: ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (17ಕ್ಕೆ 5) ಮಾರಕ ಸ್ಪಿನ್ ದಾಳಿಯ ಹೊರತಾಗಿಯೂ ಭಾರತ…
ಸಹಸ್ರಾರ್ಜುನ ಮಹಾರಾಜರ ಆದರ್ಶ ಪಾಲಿಸಿ
ರೋಣ: ಸಹಸ್ರಾರ್ಜುನರ ಜೀವನ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ…
ಕಾಯ್ದೆ ಕಾನೂನು ಜನ ಜೀವನದ ಕೈಪಿಡಿಯಾಗಲಿ
ಮಹಾಲಿಂಗಪುರ: ಸರ್ಕಾರದ ಕಾಯ್ದೆ ಕಾನೂನು ಜನರ ನಿತ್ಯ ಜೀವನದ ಕೈಪಿಡಿಯಾಗಲಿ ಎಂದು ರಬಕವಿ-ಬನಹಟ್ಟಿ ತಾಲೂಕು ಕಾನೂನು…
ನಿವೃತ್ತರು ಸಾಂಘಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿ
ರೋಣ: ಮನಸಿನ ಭಾವನೆಗಳು ಆಗಾಗ ಬದಲಾಗುತ್ತಿದ್ದರೆ ಅದು ಮಾನಸಿಕ ಆರೋಗ್ಯದ ಲಕ್ಷಣವಾಗಿರಬಹುದು. ಮಾನಸಿಕ ಕಾಯಿಲೆ ಕಂಡು…
ಧರ್ಮ ವಿಸ್ತಾರವಾದಿಗಳು ಯಾರನ್ನೂ ಉಳಿಸಲ್ಲ
ನರೇಗಲ್ಲ: ನಮ್ಮ ದೇಶದಲ್ಲಿ 600 ವರ್ಷ ಕಾಲ ಇಸ್ಲಾಂ ಧರ್ಮದವರು ಆಳ್ವಿಕೆ ನಡೆಸಿದ್ದಾರೆ. ದರ್ಗಾ…
ಕರಾಟೆ ಪರೀಕ್ಷೆಯಲ್ಲಿ 36 ವಿದ್ಯಾರ್ಥಿಗಳು ಉತ್ತೀರ್ಣ
ನಾಪೋಕ್ಲು: ಇಲ್ಲಿಗೆ ಸಮೀಪದ ಚೆಟ್ಟಿ ಮಾನಿಯ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಶಾಲಿನ್ ಕುಂಫು…