ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿರುವ ವೇಗಿ ಜೇಮ್ಸ್ ಆಂಡರ್ಸನ್ ಮೊದಲ ಬಾರಿ ಐಪಿಎಲ್ ಹರಾಜಿಗೆ ಎಂಟ್ರಿ!
ನವದೆಹಲಿ: ಟೆಸ್ಟ್ ಕ್ರಿಕೆಟ್ನಲ್ಲಿ ಸರ್ವಾಧಿಕ 704 ವಿಕೆಟ್ ಕಬಳಿಸಿರುವ ವೇಗಿ ಎನಿಸಿರುವ ಇಂಗ್ಲೆಂಡ್ನ ಜೇಮ್ಸ್ ಆಂಡರ್ಸನ್…
ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 2 ವರ್ಷಗಳ ಬಳಿಕ ಅಗ್ರ 10ರೊಳಗೆ ಬಂದ ರಿಷಭ್ ಪಂತ್!
ನವದೆಹಲಿ: ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯರೆನಿಸುವುದರೊಂದಿಗೆ…
ಕಿವೀಸ್ ವಿರುದ್ಧ ಕಳಪೆ ನಿರ್ವಹಣೆ ಬೆನ್ನಲ್ಲೇ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಭಾರಿ ಕುಸಿತ ಕಂಡ ಕೊಹ್ಲಿ!
ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನೀರಸ ನಿರ್ವಹಣೆಯೊಂದಿಗೆ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್…
ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ
ಮೇಷ: ವಾಹನ ರಿಪೇರಿ ಮಾಡುವವರಿಗೆ ಲಾಭ. ವ್ಯವಹಾರ ದಲ್ಲಿ ಹಲವಾರು ಒತ್ತಡಗಳು. ಹೂಡಿಕೆದಾರರಿಗೆ ಇದು ಸೂಕ್ತ…
ನಿಯಮ ಉಲ್ಲಂಘಿಸಿದ ಬಡಾವಣೆ ವಿರುದ್ಧ ಕ್ರಮ
ದಾವಣಗೆರೆ : ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಎಚ್ಚರಿಕೆ ವಿಜಯವಾಣಿ ಸುದ್ದಿಜಾಲ ದಾವಣಗೆರೆ…
ಕಲಬುರಗಿ ಕೆಬಿಎನ್ ದರ್ಗಾ ಸಜ್ಜಾದೆ ನಶೀನ್ ಇನ್ನಿಲ್ಲ
ಡಾ.ಸೈಯದ್ ಷಾ ಖುಸ್ರೋ ಹುಸೇನಿ ಇನ್ನೂ ನೆನಪು ವಿಜಯವಾಣಿ ಸುದ್ದಿಜಾಲ ಕಲಬುರಗಿ ಐತಿಹಾಸಿಕ ಹಜರತ್ ಖ್ವಾಜಾ…
mundgod ದೇಶದ 500 ಮಹತ್ವಾಕಾಂಕ್ಷೆ ತಾಲೂಕುಗಳಲ್ಲಿ ಒಂದು
ಮುಂಡಗೋಡ: ಕೇಂದ್ರ ನೀತಿ ಆಯೋಗವು ಮುಂಡಗೋಡ (mundgod) ತಾಲೂಕನ್ನು ಮಹತ್ವಾಕಾಂಕ್ಷೆ ತಾಲೂಕು ಎಂದು ಗೋಷಣೆ ಮಾಡಿರುವುದರಿಂದ…