ಪಗಡೆ ಆಡಿ ಬೆಳಕಿನ ಹಬ್ಬ ಆಚರಣೆ
ಮುಂಡರಗಿ: ಪಟ್ಟಣದ ಕೋಟೆ ಭಾಗದ ಹಿರಿಯರು ವಿಜಯದಶಮಿ ಪಾಢ್ಯದಿಂದ ದೀಪಾವಳಿ ಪಾಢ್ಯದವರೆಗೆ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನವೂ…
ಅನ್ನದಾನೇಶ್ವರ ಮಠದ ಆಸ್ತಿಯಲ್ಲಿ ವಕ್ಫ್ ಹೆಸರು!
ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಹೈದ್ರಾಬಾದ್-ಕರ್ನಾಟಕದ ಶೈಕ್ಷಣಿಕ ಹೆಬ್ಬಾಗಿಲು…
BBKS11: ಐದನೇ ವಾರಕ್ಕೆ ‘ಬಿಗ್’ ಮನೆಯಿಂದ ಮಾನಸಾ ಎಲಿಮಿನೇಟ್!
ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 11 ಪ್ರಾರಂಭಗೊಂಡು ಇಂದಿಗೆ ಒಂದು ತಿಂಗಳು ಕಳೆದಿದ್ದು, ಮನೆಯಲ್ಲಿ…
ಅನೈತಿಕ ಚಟುವಟಿಕೆಗಳ ತಾಣವಾದ ಮೈದಾನ
ಬಿ.ಎಲ್.ಲಕ್ಷ್ಮಣ್ ಬೇಲೂರು ಕ್ರೀಡಾಪಟುಗಳ ಅನುಕೂಲಕ್ಕಾಗಿ ನಿರ್ಮಿಸಿರುವ ತಾಲೂಕು ಕ್ರೀಡಾಂಗಣದಲ್ಲಿ ಕೆಲ ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಕ್ರೀಡಾಂಗಣದ…
ನಾಳೆ, ನಾಡಿದ್ದು ಶ್ರೀ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ
ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಹಾಗೂ ಹಾಸನಾಂಬೆ ದೇವಿಯ…
ಹಬ್ಬದ ಎಫೆಕ್ಟ್: ನಗರದೆಲ್ಲೆಡೆ ರಸ್ತೆಬದಿ ತ್ಯಾಜ್ಯ ರಾಶಿ
ಬೆಂಗಳೂರು: ರಾಜಧಾನಿಯಲ್ಲಿ ತ್ಯಾಜ್ಯ ವಿಲೇವಾರಿ ಹಳಿ ತಪ್ಪಿರುವಾಗಲೇ, ದೀಪಾವಳಿ ಹಬ್ಬದ ವೇಳೆ ಉತ್ಪತ್ತಿ ಆಗಿರುವ ಹೆಚ್ಚುವರಿ…
ಆಲೂರಿನಲ್ಲಿ ಸಂಭ್ರಮದ ದೀಪಾವಳಿ
ಆಲೂರು: ಬೆಳಕಿನ ಹಬ್ಬ ದೀಪಾವಳಿಯನ್ನು ಆಲೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ-ಶನಿವಾರ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ…
ಸನ್ನತಿ ಅಭಿವೃದ್ಧಿಗಾಗಿ ಪಂಚಶೀಲ ಪಾದಯಾತ್ರೆ 15ರಿಂದ
ಕಲಬುರಗಿ: ಬೌದ್ಧ ಧಮ್ಮದ ಪವಿತ್ರ ಕ್ಷೇತ್ರವಾಗಿರುವ ಸನ್ನತಿ ಸೇರಿ ಸುತ್ತಲಿನ ಬೌದ್ಧ ಕೇಂದ್ರಗಳ ಅಭಿವೃದ್ಧಿಗೆ ಆಗ್ರಹಿಸಿ…
ಶೇ.90 ವಕ್ಫ್ ಆಸ್ತಿ ಮುಸ್ಲಿಮರಿಂದಲೇ ಒತ್ತುವರಿ
ಕಲಬುರಗಿ: ಕಲಬುರಗಿ, ವಿಜಯಪುರ, ಯಾದಗಿರಿ ಸೇರಿ ಹಲವು ಜಿಲ್ಲೆಗಳಲ್ಲಿ ರೈತರಿಗೆ ನೀಡಿರುವ ವಕ್ಫ್ ನೋಟಿಸ್ ವಾಪಸ್…
ಅನಧಿಕೃತ ಕಟ್ಟಡಗಳ ಸರ್ವೆಗೆ ಹಿನ್ನಡೆ: ಬಿಬಿಎಂಪಿ ಅಧಿಕಾರಿಗಳಿಗೇಕೆ ಅಸಾಧ್ಯ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲ ಹಾಗೂ ಅನಧಿಕೃತ ಕಟ್ಟಡಗಳನ್ನು ಗುರುತಿಸುವ ಸರ್ವೆ ಕಾರ್ಯಕ್ಕೆ ಆರಂಭಗೊಂಡು ಒಂದು…