Day: November 2, 2024

ಚುನಾವಣೆ ಇದ್ದಾಗ ಕಣ್ಣೀರು ಹಾಕುವ ಕುಮಾರಸ್ವಾಮಿ ಅವರು, ಜನ ಕಣ್ಣೀರು ಹಾಕುವಾಗ ಎಲ್ಲಿಗೆ ಹೋಗಿದ್ದರು- ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

ಮಂಗಳೂರು: ಕುಮಾರಸ್ವಾಮಿ ಅವರಿಗೆ ಕಣ್ಣೀರು ಬರುವುದು ಚುನಾವಣೆ ಇದ್ದಾಗ ಮಾತ್ರ. ಚನ್ನಪಟ್ಟಣದ ಜನರು ಕಣ್ಣೀರು ಹಾಕಿದಾಗ…

ಪಿತ್ತಕೋಶದ ಕಲ್ಲು; ಸಮಸ್ಯೆ ತಪ್ಪಿಸಲು ಈ ಪದಾರ್ಥಗಳಿಂದ ದೂರವಿರಿ | Health Tips

ಮೂತ್ರಪಿಂಡದಲ್ಲಿ ಮಾತ್ರ ಕಲ್ಲುಗಳಾಗುತ್ತದೆ ಎಂದು ನೀವು ಭಾವಿಸುತ್ತೀರಾ? ನೀವು ಹಾಗೆ ಭಾವಿಸಿದರೆ ಅದು ತಪ್ಪು. ಏಕೆಂದರೆ…

Webdesk - Kavitha Gowda Webdesk - Kavitha Gowda

30-40ನೇ ವಯಸ್ಸಿನಲ್ಲಿ ಜೀವನವನ್ನು ಹೇಗೆ ನಡೆಸಬೇಕು; ವೃದ್ಧಾಪ್ಯದ ಮೇಲೆ ಬೀರುವ ಪರಿಣಾಮದ ಡೀಟೇಲ್ಸ್​ ಇಲ್ಲಿದೆ | Health Tips

ಪ್ರೌಢವಸ್ಥೆ ಮತ್ತು ಯೌವನದಲ್ಲಿ ದೇಹವು ಉತ್ತಮ ಸ್ಥಿತಿಯಲ್ಲಿರುತ್ತದೆ. ಪ್ರತಿಯೊಂದು ಸ್ನಾಯು ಮತ್ತು ಅಂಗವು ಶಕ್ತಿಯಿಂದಿರುತ್ತದೆ. ಈ…

Webdesk - Kavitha Gowda Webdesk - Kavitha Gowda

ನೀರಿಗೆ ಜಿಗಿಯುವುದರೊಳಗೆ ಪ್ರಾಣ ಹೋಯಿತು! ರೈಲಿಗೆ ಸಿಲುಕಿ ನಾಲ್ವರು ಪೌರ ಕಾರ್ಮಿಕರು ದುರಂತ ಸಾವು

ಪಾಲಕ್ಕಾಡ್: ಶೋರ್ನೂರ್ ಸೇತುವೆಯಲ್ಲಿ ಸ್ವಚ್ಛತಾ ಕಾರ್ಯದ ವೇಳೆ ರೈಲಿಗೆ ಸಿಲುಕಿ ನಾಲ್ವರು ಮೃತಪಟ್ಟ ದುರ್ಘಟನೆ ಪಾಲಕ್ಕಾಡ್​ನ…

Webdesk - Mohan Kumar Webdesk - Mohan Kumar

250 ಗ್ರಾಂ ಆಲೂಗೆಡ್ಡೆ ಕಳ್ಳತನ ಆಗಿರುವುದಾಗಿ ದೂರು ಕೊಟ್ಟ ವ್ಯಕ್ತಿ; ಪೊಲೀಸರ ವಿಚಾರಣೆ Video Viral

ಲಖನೌ: ಕಳ್ಳತನವಾಗಿದೆ ಎಂದು ತಿಳಿದ ತಕ್ಷಣ ಪೊಲೀಸರಿಗೆ ಕರೆ ಮಾಡಿ ಅಥವಾ ಪೊಲೀಸ್​ ಠಾಣೆಗೆ ತೆರಳಿ…

Webdesk - Kavitha Gowda Webdesk - Kavitha Gowda

8 ಕೋಟಿ ರೂ. ಮೌಲ್ಯದ 54,000 ಸಿರಪ್‌ ಬಾಟಲಿ ಪೊಲೀಸರ ವಶಕ್ಕೆ! ಕಾರಣ ಹೀಗಿದೆ | Cough Syrup

ಪಶ್ಚಿಮ ಬಂಗಾಳ: ಬಂಗಾಳ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ತಂಡವು ಸುಮಾರು 54,000 ಎಸ್ಕುಫ್ ಎಂಬ…

Webdesk - Mohan Kumar Webdesk - Mohan Kumar

ದೀಪಾವಳಿ ವಿಶೇಷ ಸಂಭ್ರಮಾಚರಣೆ; ವ್ಯಕ್ತಿಯೊಬ್ಬರ Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

ದೀಪಾವಳಿ ಹಬ್ಬವನ್ನು ಒಬ್ಬೊಬ್ಬರು ಒಂದೊಂದು ರೀತಿ ಸಂಭ್ರಮಿಸುತ್ತಿದ್ದಾರೆ. ಮನೆಯಲ್ಲಿ ದೀಪವನ್ನು ಬೆಳಗಿಸುವ ಮೂಲಕ, ಪಟಾಕಿ ಸಿಡಿಸುವ…

Webdesk - Kavitha Gowda Webdesk - Kavitha Gowda

8 ಮೊಬೈಲ್​, 20 ಸಿಮ್​, 6 ನಕಲಿ ಹೆಸರು! 1,600 ಕಿ.ಮೀ ಬೆನ್ನಟ್ಟಿ ಕೊಲೆ ಆರೋಪಿ ಸೆರೆಹಿಡಿದ ಖಾಕಿ ಪಡೆ | Murder Case

ನವದೆಹಲಿ: ವೈದ್ಯರನ್ನು ಕೊಲೆಗೈದು ಪೊಲೀಸರ ಕಣ್ಣಿಗೆ ಮಣ್ಣೆರಚಿ, ನಾನಾ ರೀತಿಯಲ್ಲಿ ಸಾಕ್ಷ್ಯ ನಾಶ ಮಾಡಿ, ತನ್ನ…

Webdesk - Mohan Kumar Webdesk - Mohan Kumar

ಪಟಾಕಿ ವಿಚಾರಕ್ಕೆ ಜಗಳ.. ಕೋಪಗೊಂಡು ಬಾಲ್ಕನಿಯಿಂದ ಸಿಲಿಂಡರ್​ ಎಸೆದ ಭೂಪ; ಮುಂದೇನಾಯ್ತು ನೀವೇ ನೋಡಿ | Viral Video

ಬೆಳಕಿನ ಹಬ್ಬ ದೀಪಾವಳಿ ಎಂದರೆ ಎಲ್ಲರಿಗೂ ಸಂಭ್ರಮ. ಅದರಲ್ಲೂ ಮಕ್ಕಳಿಗಂತೂ ಹೇಳುವುದೆ ಬೇಡ, ಪಟಾಕಿ ಸಿಡಿಸುವ…

Webdesk - Kavitha Gowda Webdesk - Kavitha Gowda

ಆತ​ ನಮ್ಮ ಮೊದಲ ಆಯ್ಕೆಯಾಗಿದ್ದ ಆದ್ರೆ… ಶ್ರೇಯಸ್​ ಅಯ್ಯರ್​ರನ್ನು ತಂಡದಿಂದ ಕೈಬಿಟ್ಟ ಕುರಿತು KKR CEO ಕೊಟ್ಟ ಸ್ಪಷ್ಟನೆ ಹೀಗಿದೆ

ಕಲ್ಕತ್ತಾ: 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್​ಗೆ ಸಂಬಂಧಿಸಿದಂತೆ ಈಗಾಗಲೇ ರಿಟೇನ್​ ಪಟ್ಟಿಯನ್ನು (Retain List) ಫ್ರಾಂಚೈಸಿಗಳು…

Webdesk - Manjunatha B Webdesk - Manjunatha B