ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಅಭಿನಂದನಾ ಸಮಾರಂಭ
ಬೆಂಗಳೂರು: ಉತ್ತಮ ಸಂಟಕನಾದವನು ಸಂದರ್ಭಕ್ಕೆ ಅನುಗುಣವಾಗಿ ಸೇವಕನಂತೆ ಹಾಗೂ ಮಾಲೀಕನಂತೆ ವರ್ತಿಸಬೇಕಾಗುತ್ತದೆ. ಈ ಗುಣ ನಾಟಕ…
ಬೆಂಗಳೂರು ಬಳಿ ಎತ್ತರದ ವೀಕ್ಷಣಾ ಗೋಪುರ ನಿರ್ಮಾಣ: ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ
ಬೆಂಗಳೂರು: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬೆಂಗಳೂರಿನಲ್ಲಿ 250 ಮೀ. ಎತ್ತರದ ಆಕಾಶ ಗೋಪುರ (ಸ್ಕೈಡೆಕ್) ನಿರ್ಮಿಸಲು…
ನಟ ದರ್ಶನ್ ಕ್ರೂರ ವ್ಯಕ್ತಿಯಲ್ಲ
ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸಲು ಕಾನೂನು ಇದೆ. ಈಗಲೇ ಆರೋಪಿತರನ್ನು ಅಪರಾಧಿ ಎನ್ನಲು…
ಸಂಸ್ಥಾಪನಾ ದಿನಾಚರಣೆಯ ಸಮಾರೋಪ
ವಿಜಯವಾಣಿ ಸುದ್ದಿಜಾಲ ಧಾರವಾಡನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆಯ 9 ದಿನಗಳ ಕಾರ್ಯಕ್ರಮದ…
ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ರಾಯಭಾರಿಗಳು
ವಿಜಯವಾಣಿ ಸುದ್ದಿಜಾಲ ಧಾರವಾಡಕೃಷಿ ಇಲ್ಲದಿದ್ದರೆ ಜೀವನವಿಲ್ಲ. ಕೃಷಿ ಪದವೀಧರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ರಾಯಭಾರಿಗಳು ಎಂದು ರಾಯಚೂರು…
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ
ಚಿತ್ರದುರ್ಗ: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು…
ಕುದ್ಮಾರಿನಲ್ಲಿ ರಸ್ತೆಗುರುಳಿದ ಮರ : ವಾಹನ ಸಂಚಾರಕ್ಕೆ ಅಡಚಣೆ
ಕಡಬ: ಕುದ್ಮಾರು ಗ್ರಾಮದ ದೈಪಿಲ ದ್ವಾರದ ಬಳಿ ಬೃಹತ್ ಮರ ಭಾರಿ ಗಾಳಿ ಮಳೆಗೆ ರಸ್ತೆಗೆ…
ಜಿ.ವಿ. ಹರಿಪ್ರಸಾದ್‌ಗೆ ಎನ್‌ಸಿಇಆರ್‌ಟಿ ಪುರಸ್ಕಾರ
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ನೀಡುವ ೨೦೨೩೨೪ನೇ ಸಾಲಿನ ರಾಷ್ಟ್ರೀಯ…
ಕಲ್ಪಿತ ನ್ಯಾಯಾಲಯ ಸ್ಪರ್ಧೆ ವಿದ್ಯಾರ್ಥಿಗಳಿಗೆ ಅನುಕೂಲ
ಚಿತ್ರದುರ್ಗ: ನ್ಯಾಯಾಲಯದ ಕಲಾಪಗಳಲ್ಲಿ ಯಾವ ರೀತಿ ಕ್ರಿಯಾಶೀಲರಾಗಿರಬೇಕು. ಹೇಗೆ ತಯಾರಿ ನಡೆಸಿರಬೇಕೆಂಬ ಮಾಹಿತಿ ತಿಳಿಯಲು ಕಲ್ಪಿತ…
ದರ್ವೇಶ್ ಗ್ರೂಪ್‌ನ ಸಹವರ್ತಿಗಳು ವಶಕ್ಕೆ: ಸಿಐಡಿ ಅಧಿಕಾರಿಗಳಿಂದ ಚುರುಕುಗೊಂಡ ತನಿಖೆ
ರಾಯಚೂರು: ದರ್ವೇಶ್ ಗ್ರೂಪ್ ಕಂಪನಿಯು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ಹೂಡಿಕೆಯ ಹಣ ಹಾಗೂ ಲಾಭಾಂಶವನ್ನು…