ಮೊಳಕಾಲ್ಮೂರಲ್ಲಿ ರೈತನ ಆತಂಕಕ್ಕೆ ದೂಡಿದ ಮಳೆಯ ಕಣ್ಣಾಮುಚ್ಚಾಲೆ ಆಟ
ಕೆ.ಕೆಂಚಪ್ಪ ಮೊಳಕಾಲ್ಮೂರುರಾಜ್ಯದ ಎಲ್ಲೆಡೆ ವರುಣನ ಅಬ್ಬರ ಜೋರು ಇದೆ. ಕೆರೆ-ಕಟ್ಟೆಗಳು, ಜಲಾಶಯಗಳು ಮೈದುಂಬಿ ಹರಿಯುತ್ತಿವೆ. ಆದರೆ,…
ಗುರುವಿನ ಮೇಲೆ ತೋರಿಕೆಯ ಭಕ್ತಿ ಬೇಡ
ಚಿತ್ತಾಪುರ: ಭಕ್ತರ ಭಕ್ತಿ ಉನ್ನತವಾಗಿ ಬೆಳಯಲಿ, ಎಲ್ಲ ಭಕ್ತರಿಗೂ ಸುಂದರವಾದ ಬದುಕು ಲಭಿಸಲಿ ಎಂದು ದಿಗ್ಗಾಂವ್…
ಒಳ್ಳೆಯದು ಮಾಡಿದರೆ ಜೀವನ ಸಾರ್ಥಕ
ನಿಂಬರ್ಗಾ: ಪ್ರತಿಯೊಬ್ಬರೂ ಜೀವನ ನೂರರ ಗಡಿ ದಾಟಿ ಜೀವಿಸುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ದೊರೆತ ಅಲ್ಪ ಆಯಸ್ಸಿನಲ್ಲಿ…
ಸನ್ಮಾರ್ಗದಲ್ಲಿ ಕೊಂಡೊಯ್ಯುವವನೇ ಗುರು
ಯಡ್ರಾಮಿ: ನಮ್ಮಲ್ಲಿರುವ ಅಜ್ಞಾನ ತೊಲಗಿಸಿ, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೆಪಿಸುವವನೇ ನಿಜವಾದ ಗುರು. ಗುರುವಿನ ಅನುಗ್ರಹ ದೊರೆತರೆ…
ಶರಣಪ್ಪ ಪಾಟೀಲ್ ತಾಲೂಕು ಅಧ್ಯಕ್ಷ
ಚಿಂಚೋಳಿ: ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷರಾಗಿ ಶರಣಪ್ಪ ಪಾಟೀಲ್ ಆಯ್ಕೆಯಾಗಿದ್ದಾರೆ. ವೀರೇಂದ್ರ ಪಾಟೀಲ್…
ತಾಲೂಕು ಮಟ್ಟದ ಜನಸ್ಪಂದನ ಮಂಗಳವಾರ
ಕಮಲಾಪುರ: ಕೋಹಿನೂರು ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬೆಳಗ್ಗೆ 10ಕ್ಕೆ ತಾಲೂಕು ಆಡಳಿತದಿಂದ ತಾಲೂಕು ಮಟ್ಟದ ಜನಸ್ಪಂದನ…
ಕಾಳಗಿ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಶ್ರಮ
ಕಾಳಗಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ಗಳಲ್ಲಿನ ಸಮಸ್ಯೆಗಳ ಸಮಗ್ರ ಮಾಹಿತಿ ಪಡೆದು, ಹಂತ-ಹAತವಾಗಿ ಪರಿಹಾರ ಕಲ್ಪಿಸಲು…
ಇಡಿಗಂಟು ನೀಡಲು ಆದೇಶ, ಹೋರಾಟಕ್ಕೆ ಸಿಕ್ಕ ಜಯ
ಚಿತ್ತಾಪುರ: ಅಕ್ಷರ ದಾಸೋಹ ನೌಕರರ ಪ್ರಮುಖ ಬೇಡಿಕೆಯಾಗಿರುವ ಇಡಿಗಂಟು ನೀಡಬೇಕೆಂದು ಸರ್ಕಾರ ಆದೇಶ ಮಾಡಿರುವುದರಿಂದ ನಮ್ಮ…
ಮಾಯಕೊಂಡ ಹೋಬಳಿಯಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ
ಮಾಯಕೊಂಡ: ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.…
ರಾಜಶೇಖರ ನೀಲಂಗಿ ತಾಲೂಕು ಅಧ್ಯಕ್ಷ
ಸೇಡಂ: ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಭಾನುವಾರ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ…