ಕೃಷ್ಣಾ, ಘಟಪ್ರಭಾ ನದಿ ದಡದಲ್ಲಿ ಶುರುವಾಯಿತು ನೆರೆಯ ಆತಂಕ!
-ಕೃಷ್ಣಾ, ಘಟಪ್ರಭಾ ನೀರಿನ ಒಳ ಹರಿವು ಹೆಚ್ಚಳ ಸೇತುವೆಗಳ ಮುಳಗಡೆ ಬೆಳಗಾವಿ: ನೆರೆಯ ಮಹಾರಾಷ್ಟ್ರದ ಪಶ್ಚಿಮ…
ಮಳೆ ಅಬ್ಬರಕ್ಕೆ ಜನಜೀವನ ದುಸ್ತರ
ಬೆಳಗಾವಿ: ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದ್ದು, ಶನಿವಾರ ಧಾರಾಕಾರ ಮಳೆಯಿಂದಾಗಿ ಜನಸಂಚಾರ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿರುವ ಸೇತುವೆಗಳು,…
ಪುತ್ತೂರಿನಲ್ಲಿ ಪ್ರವಹಿಸಿದ ರಾಷ್ಟ್ರಭಕ್ತಿಯ ಧಾರೆ – ಮಾದರಿಯಾದ ಕಾರ್ಗಿಲ್ ವಿಜಯೋತ್ಸವ ಬೆಳ್ಳಿಹಬ್ಬ – ಜಡಿಮಳೆ ಲೆಕ್ಕಿಸದೆ ಭವ್ಯ ಮೆರವಣಿಗೆ – ಯೋಧರನ್ನು ಕಂಡು ಧನ್ಯರಾದ ಜನ
ಪುತ್ತೂರು: ಕಾರ್ಗಿಲ್ ವಿಜಯೋತ್ಸವಕ್ಕೆ ಇಪ್ಪತ್ತೈದು ವರ್ಷ ತುಂಬಿದ್ದಕ್ಕೆ ಸಂಭ್ರಮ. ಧರ್ಮದ ಲೇಪನವಿರಲಿಲ್ಲ, ರಾಜಕೀಯದ ವಾಸನೆ ಬರಲಿಲ್ಲ,…
ಸ್ನೇಹ ಜೀವಿ ಶಿವಶರಣಪ್ಪ ವಾಲಿ ನಿಧನ
ಕಲಬುರಗಿ : ನಗರದ ಸೇಡಂ ರಸ್ತೆಯ ಗುಲ್ಬರ್ಗ ವಿಶ್ವವಿದ್ಯಾಲಯ ಮುಂಭಾಗದ ಬಡಾವಣೆ ನಿವಾಸಿಯಾಗಿದ್ದ ಸ್ನೇಹ ಜೀವಿ…
ಸಹಕಾರಿ ಸಂಸ್ಥೆ ಇರುವ ಊರು ಉದ್ಧಾರ – ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅಭಿಮತ – ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೇಂದ್ರ ಕಚೇರಿ ಕಟ್ಟಡ ಉದ್ಘಾಟನೆ
ಪುತ್ತೂರು: ಸಹಕಾರಿ ಸಂಸ್ಥೆ ಇರುವ ಗ್ರಾಮ ಉದ್ಧಾರವಾಗುತ್ತದೆ ಎಂಬುದಕ್ಕೆ ನಮ್ಮ ಜಿಲ್ಲೆ ದೃಷ್ಟಾಂತವಾಗಿದೆ. ಬ್ಯಾಂಕ್‌ಗಳು ವಿಲೀನ…
ಚದುರಂಗದಾಟದಲ್ಲಿ ಗೆದ್ದ ಡಾ.ಅಜಯಸಿಂಗ್
ಕಲಬುರಗಿ: ಅಂತಾರಾಷ್ಟ್ರೀಯ ಚೆಸ್ ದಿನ, ಫಿಡೆ ಶತಮಾನೋತ್ಸವ ನಿಮಿತ್ತ ವಿಧಾನ ಮಂಡಲ, ಭಾರತ್ ಚೆಸ್ ಫೆಡರೇಷನ್…
ಬದಲಾದ ಕಾನೂನು ಅರಿಯಿರಿ
ಕಲಬುರಗಿ: ಬದಲಾವಣೆ ಜಗದ ನಿಯಮ. ಬದಲಾದ ಕಾನೂನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಮುಂದೆ ಸಾಗಿದರೆ ಅನುಕೂಲವಾಗಲಿದೆ ಎಂದು…
ಕಂಚಿನೆಗಳೂರಿನ ವಡ್ಡಿನ ಬಳಿ ಜಲಪಾತ ಸೃಷ್ಟಿ
ಅಕ್ಕಿಆಲೂರ: ಎರಡ್ಮೂರು ದಿನಗಳಿಂದ ಮಳೆ ಹೆಚ್ಚಿರುವುದರಿಂದ ಧರ್ಮಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದಾಗಿ ಕಂಚಿನೆಗಳೂರಿನ…
ಸಂಚಾರಿ ನಿಯಮಗಳ ಬಗ್ಗೆ ಅರಿವು
ಕಲಬುರಗಿ: ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ಮಕ್ಕಳಿಂದ ಶನಿವಾರ ಸಂಚಾರಿ ನಿಯಮಗಳ ಕುರಿತು ಬೀದಿ ನಾಟಕದ…
ಶಿಕ್ಷಕರ ವೇತನ ಸಮಯಕ್ಕೆ ಪಾವತಿಸಿ
ಕಲಬುರಗಿ: ಎರಡು ವರ್ಷದಿಂದ ಹೊಸದಾಗಿ ರಚನೆಯಾದ ತಾಲೂಕುಗಳ ರಾಷ್ಟಿಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ) ಪ್ರೌಢ…