ಸ್ವಾವಲಂಬಿ ಜೀವನ ಕಂಡುಕೊಳ್ಳಿ
ಕೂಡ್ಲಿಗಿ: ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುತ್ತಿದ್ದು, ಸದುಪಯೋಗಪಡೆದು ಆರ್ಥಿಕವಾಗಿ…
ಗಿರಿಜಾ ಕೊಡುಗೆಗೆ ಸಿಗಬೇಕಿತ್ತು ಹೆಚ್ಚಿನ ಗೌರವ
ದಾವಣಗೆರೆ : ಲೇಖಕಿ ಟಿ. ಗಿರಿಜಾ ಅಪ್ರತಿಮ ಕೆಲಸಗಳನ್ನು ಮಾಡಿದ್ದು ಅವರ ಕೊಡುಗೆಯನ್ನು ಸಮಾಜ ಹೆಚ್ಚಾಗಿ…
ಡೆತ್‌ನೋಟ್ ಬರೆದಿಟ್ಟು ವಕೀಲ ಆತ್ಮಹತ್ಯೆ
ಹಗರಿಬೊಮ್ಮನಹಳ್ಳಿ: ಪಟ್ಟಣದ ಭೋವಿ ಕಾಲನಿಯಲ್ಲಿ ವಕೀಲ ನಾಗರಾಜ(42) ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಇವರು…
ಕ್ರೆಜ್ಸಿಕೋವಾ ವಿಂಬಲ್ಡನ್ ಗ್ರಾಂಡ್ ಸ್ಲಾಂ ಮಹಿಳಾ ಸಿಂಗಲ್ಸ್ ಚಾಂಪಿಯನ್
ಲಂಡನ್: ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜ್ಸಿಕೋವಾ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ನೂತನ…
ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳಿ
ಗುರುಮಠಕಲ್: ಶುಚಿತ್ವ ಮತ್ತು ಇತ್ತೀಚಿನ ಆಹಾರ ಪದ್ಧತಿಯಿಂದ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.…
ಬಸವಸಾಗರಕ್ಕೆ ಬಂತು ಮಹಾ ನೀರು
ಕೊಡೇಕಲ್: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗದಿದ್ದರೂ ಕೂಡ ಮಹಾರಾಷ್ಟçದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ನಾರಾಯಣಪುರ ಬಸವಸಾಗರ…
ಮನೆ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ
ಕಕ್ಕೇರಾ: ಮಳೆಗಾಲ ಆರಂಭವಾಗಿದ್ದು ಪ್ರತಿಯೊಬ್ಬರೂ ತಮ್ಮ ಮನೆ ಒಳಗೆ ಹಾಗೂ ಹೊರಗೆ ನೀರು ನಿಲ್ಲದಂತೆ ಎಚ್ಚರ…
ಹಾನಗಲ್ಲ ನೀರಿನ ಸಮಸ್ಯೆಗೆ ಮುಕ್ತಿ
ಹಾನಗಲ್ಲ: ಪಟ್ಟಣದ ಜನತೆಗೆ ಕುಡಿಯುವ ನೀರಿನ ಕೊರತೆ ನೀಗಿಸುವ 35.54 ಕೋಟಿ ರೂ.ಗಳ ಕೇಂದ್ರ ಪುರಸ್ಕೃತ…
ಅನಂತ್-ರಾಧಿಕಾ ಮದುವೆಯಲ್ಲಿ ಪ್ರಧಾನಿ ಭಾಗಿ; ನವದಂಪತಿಗೆ ಪ್ರಧಾನಿ ಮೋದಿ ಶುಭಾಶೀರ್ವಾದ!
ಮುಂಬೈ: ಶನಿವಾರ ಸಂಜೆ ಮುಂಬೈನಲ್ಲಿ ಭಾರತ, ಏಷ್ಯಾ ಅಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ…
ಡೆಂಗೆ ಬಳಿಕ ಕಾಡುತ್ತಿದೆ ಇಲಿಜ್ವರ
ಬ್ಯಾಡಗಿ: ತಾಲೂಕಿನಲ್ಲಿ ಒಂದೆಡೆ ಡೆಂಘೆ ಜ್ವರದ ಪ್ರಕರಣಗಳ ಸಂಖ್ಯೆ ದಿನೇದಿನೆ ಏರಿಕೆ ಕಾಣುತ್ತಿದ್ದರೆ, ಇನ್ನೊಂದೆಡೆ ಗ್ರಾಮೀಣ…