ಅಪಮಾನದಿಂದ ಅಭಿಮಾನ
ಸುಮಾವೀಣಾಮಹಾರಾಜ ಉತ್ಥಾನಪಾದ ಸುರುಚಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದವನಾಗಿ ಹಿರಿಯ ಹೆಂಡತಿ ಸುನೀತಿಯ ಮಗ ಧ್ರುವನನ್ನು ಸದಾ…
ವಾಸ್ತು ವಿಜ್ಞಾನದನ್ವಯ ನಿರ್ವಿುತವಾದ ನಮ್ಮ ಬೆಂಗಳೂರು
ಗಜೇಂದ್ರ ಬಾಬುವಾಸ್ತುಸೂತ್ರಗಳನ್ವಯ ವಿಜಯನಗರ ಸಾಮ್ರಾಜ್ಯದ ಅಮರನಾಯಕ ಕೆಂಪೇಗೌಡರು ನಿರ್ಮಾಣ ಮಾಡಿದ ನಗರವೇ ನಮ್ಮ ಬೆಂಗಳೂರು. ಬೆಂಗಳೂರು…
ಕೌಂಟಿ ಕ್ರಿಕೆಟ್ ಪಂದ್ಯದಲ್ಲಿ ಓವರ್ಗೆ 43 ರನ್ ಬಿಟ್ಟುಕೊಟ್ಟ ಒಲಿ ರಾಬಿನ್ಸನ್!
ಬ್ರಿಗ್ಟನ್: ಇಂಗ್ಲೆಂಡ್ ವೇಗಿ ಒಲಿ ರಾಬಿನ್ಸನ್ ಕೌಂಟಿ ಚಾಂಪಿಯನ್ಷಿಪ್ ಪಂದ್ಯದ ಓವರ್ ಒಂದರಲ್ಲಿ 43 ರನ್…
ಟಿ20 ವಿಶ್ವಕಪ್ನಲ್ಲಿ ಇಂದು ಭಾರತ-ಇಂಗ್ಲೆಂಡ್ ಸೆಮಿಫೈನಲ್ ಫೈಟ್; 10 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರುವ ತವಕದಲ್ಲಿ ರೋಹಿತ್ ಬಳಗ
ಗಯಾನಾ: ಹಾಲಿ ಏಕದಿನ-ಟೆಸ್ಟ್ ವಿಶ್ವ ಚಾಂಪಿಯನ್ ಆಸ್ಟ್ರೆಲಿಯಾ ಎದುರು ಗೆದ್ದು ಸೇಡು ತೀರಿಸಿಕೊಂಡಿರುವ ಟೀಮ್ ಇಂಡಿಯಾ,17…
ಪ್ರಗತಿಯ ಹರಿಕಾರ ನಾಡಪ್ರಭು ಕೆಂಪೇಗೌಡರು
ಹದಿನೈದನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಆಳುತ್ತಿದ್ದ ದಕ್ಷ ರಾಜರುಗಳಲ್ಲಿ ಶ್ರೀಕೃಷ್ಣದೇವರಾಯರು ಅಗ್ರಮಾನ್ಯರು. ಅಂದು ಹಲವು ರಾಜ…
ಕರ್ನಾಟಕದ ಈಜುಪಟುಗಳಾದ ಶ್ರೀಹರಿ, ಧಿನಿಧಿಗೆ ಒಲಿಂಪಿಕ್ಸ್ ಟಿಕೆಟ್
ಬೆಂಗಳೂರು: ಕರ್ನಾಟಕದ ಈಜುಪಟುಗಳಾದ ಶ್ರೀಹರಿ ನಟರಾಜ್ ಮತ್ತು ಧಿನಿಧಿ ದೇಸಿಂಘು ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ…
ಸಮರ್ಪಕ ಜಾರಿ ಅಗತ್ಯ
ಬಹು ಉತ್ಸಾಹ ಮತ್ತು ನಿರೀಕ್ಷೆಗಳೊಂದಿಗೆ ಆರಂಭವಾಗುವ ಸರ್ಕಾರಿ ಯೋಜನೆ, ಕಾರ್ಯಕ್ರಮಗಳು ಸ್ವಲ್ಪ ದಿನಗಳಲ್ಲೇ ಹಳಿ ತಪು್ಪತ್ತವೆ.…
ಈ ರಾಶಿಯವರಿಗಿಂದು ಆದಾಯಕ್ಕಿಂತ ಖರ್ಚು ಜಾಸ್ತಿ: ನಿತ್ಯಭವಿಷ್ಯ
ಮೇಷ: ಆಕಸ್ಮಿಕ ಅಪಘಾತ ಸಾಧ್ಯತೆಯಿದೆ. ವಾಹನ ಯೋಗ. ವ್ಯಾಪಾರದಲ್ಲಿ ಅಭಿವೃದ್ಧಿ. ಯತ್ನ ಕಾರ್ಯಗಳಲ್ಲಿ ಆಸಕ್ತಿ ವಹಿಸುವಿರಿ.…
ಕೌನ್ಸಿಲ್ ನಿರ್ಣಯ ಹೊರತಾಗಿ ಜಲಸಿರಿ ಬಿಲ್
ದಾವಣಗೆರೆ: ಕೌನ್ಸಿಲ್ ನಿರ್ಣಯ ಹೊರತಾಗಿ ನಗರದ ಹಲವೆಡೆ ಜಲಸಿರಿ ಯೋಜನೆ ಬಿಲ್ ನೀಡಲಾಗಿದ್ದರೂ ಮೇಯರ್ ಹಾಗೂ…
ಅಘೋಷಿತ ತುರ್ತು ಪರಿಸ್ಥಿತಿ ಅಪಾಯಕಾರಿ
ದಾವಣಗೆರೆ : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದ ಘೋಷಿತ ತುರ್ತು ಪರಿಸ್ಥಿತಿಗಿಂತ ಈಗಿನ…