ಬಸ್ ಪಾಸ್ ಗಾಗಿ ಎಬಿವಿಪಿ ಪ್ರತಿಭಟನೆ
ಹುಬ್ಬಳ್ಳಿ: ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ಬಸ್ ಪಾಸ್ ವಿತರಿಸಬೇಕು, ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂಬುದು ಸೇರಿ…
ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು: ಟಿ20 ವಿಶ್ವಕಪ್ನಲ್ಲಿ ಮೊದಲ ಬಾರಿ ಫೈನಲ್ಗೆ ಲಗ್ಗೆಯಿಟ್ಟ ಹರಿಣ ಪಡೆ
ಟ್ರಿನಿಡಾಡ್: ವೆಸ್ಟ್ಇಂಡೀಸ್ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್-1ರಲ್ಲಿ ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್ ದಾಳಿಗೆ…
ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು
ನವದೆಹಲಿ: ಅನಾರೋಗ್ಯ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ರಾಷ್ಟ್ರ ರಾಜಧಾನಿ…
ಪತಿಯಿಂದ ಸೋನಾಕ್ಷಿಗೆ ಸಿಕ್ತು ದುಬಾರಿ ಗಿಫ್ಟ್: ಈ ಐಷಾರಾಮಿ ಕಾರಿನ ಬೆಲೆ ಗೊತ್ತಾದ್ರೆ ಬೆರಗಾಗ್ತೀರಾ!
ಮುಂಬೈ: ಬಾಲಿವುಡ್ ಸ್ಟಾರ್ ಹೀರೋಯಿನ್ ಸೋನಾಕ್ಷಿ ಸಿನ್ಹಾ ಮತ್ತು ಬರಹಗಾರ ಜಹೀರ್ ಇಕ್ಬಾಲ್ ದಾಂಪತ್ಯ ಜೀವನಕ್ಕೆ…
ಇಂಗ್ಲೆಂಡ್ ತಂಡಕ್ಕೆ ರೋಹಿತ್ಗಿಂತ ಈ ಆಟಗಾರನನ್ನು ಕಂಡರೆ ಭಯವಂತೆ: ನಾಯಕ ಬಟ್ಲರ್ ಹೇಳಿಕೆ ವೈರಲ್
ನವದೆಹಲಿ: ಟೀಮ್ ಇಂಡಿಯಾ ಸದ್ಯ ನಿಜವಾದ ಸವಾಲಿಗೆ ತಯಾರಿ ನಡೆಸುತ್ತಿದೆ. ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಿದೆ.…
ವಿಧಾನಮಂಡಲ ಅಧಿವೇಶನಕ್ಕೆ ಪ್ರತಿಪಕ್ಷ ಬಿಜೆಪಿ ತಾಲೀಮು
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು, ಲೋಕಸಭೆ ಚುನಾವಣೆಯಲ್ಲಿ ಸಮಾಧಾನಕರ ಸಾಧನೆಯಿಂದ ಪ್ರತಿಪಕ್ಷ ಬಿಜೆಪಿ ಪುಟಿದೆದ್ದಿದೆ.…
ಭ್ರೂಣಹತ್ಯೆ ತಡೆಗೆ ಖಾಕಿಬಲ; ಪ್ರತ್ಯೇಕ ಪೊಲೀಸ್ ವಿಭಾಗ ತೆರೆಯಲಿದೆ ಆರೋಗ್ಯ ಇಲಾಖೆ
ಬೆಂಗಳೂರು: ಕಠಿಣ ಕ್ರಮಗಳ ಹೊರತಾಗಿಯೂ ಮತ್ತೆಮತ್ತೆ ಮರುಕಳಿಸುತ್ತಿರುವ ಭೂಣಹತ್ಯೆ ದಂಧೆಗೆ ಸಂಪೂರ್ಣ ಕಡಿವಾಣ ಹಾಕುವ ಸಂಬಂಧ…
2047ಕ್ಕೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸಂಚು; PFI ಗುರಿ NIA ತನಿಖೆಯಲ್ಲಿ ಬಹಿರಂಗ
ಕೊಚ್ಚಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) 2047ರ ಹೊತ್ತಿಗೆ ಭಾರತದಾದ್ಯಂತ ಇಸ್ಲಾಮಿಕ್ ಆಡಳಿತ…
ಉಷ್ಣಾಘಾತಕ್ಕೆ 450 ಮಂದಿ ಸಾವು; ಅಸಹನೀಯ ತಾಪಮಾನ ದಾಖಲು
ಕರಾಚಿ: ಪಾಕಿಸ್ತಾನದ ಅತಿ ದೊಡ್ಡ ನಗರವಾದ ಕರಾಚಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಉಷ್ಣ ಮಾರುತದ ಹೊಡೆತದಿಂದ…
ಸಂಸತ್ನಲ್ಲಿ ಎಮರ್ಜೆನ್ಸಿ ಕೋಲಾಹಲ; ವಿಪಕ್ಷ ಒಕ್ಕೂಟದಲ್ಲಿ ಬಿರುಕು?
ನವದೆಹಲಿ: ಲೋಕಸಭಾಧ್ಯಕ್ಷರಾಗಿ ಆಯ್ಕೆಯಾದ ಮರುನಿಮಿಷವೇ ಓಂ ಬಿರ್ಲಾ ಅವರು ತುರ್ತಪರಿಸ್ಥಿತಿಯನ್ನು ಖಂಡಿಸುವ ನಿರ್ಣಯ ಮಂಡಿಸಿದ್ದರಿಂದ ಸಿಟ್ಟಿಗೆದ್ದ…