ಸರ್ ನನ್ನಿಂದ…. ಪೊಲೀಸ್ ಕಸ್ಟಡಿಯಲ್ಲಿ ಪಶ್ಚಾತಾಪದ ಮಾತುಗಳನ್ನಾಡಿದ ನಟ ದರ್ಶನ್!
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಹಾಗೂ…
ರಿಷಭ್ ಪಂತ್ಗಾಗಿ ವಿರಾಟ್ ಕೊಹ್ಲಿ ಈ ಒಂದು ತ್ಯಾಗ ಮಾಡಲೇಬೇಕು! ಮಾಜಿ ಕ್ರಿಕೆಟಿಗನ ಹೇಳಿಕೆ ವೈರಲ್
ಬೆಂಗಳೂರು: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ತನ್ನ ಪಾರುಪತ್ಯವನ್ನು ಮೆರೆಯುತ್ತಿದೆ. ಸತತ ಮೂರು ಜಯ ಸಾಧಿಸಿರುವ…
ಸಚಿವರ ಸ್ವಾಗತ ಸಂಭ್ರಮ ಕಿಕ್ಕಿರಿದ ಜನಸ್ತೋಮ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ…
ದ್ವಂದ್ವ ಮೀರಿದ ಸಾಮ್ಯದ ನೀತಿಯೇ ಮನುಜನಿಗೆ ಅಭಯಪಥ
ಶುಭವಾವುದಶುಭವಾವುದು ಲೋಕದಲಿ ನೋಡೆ?| ವಿಭಜಿಸಲ್ಕಾಗದನ್ಯೋನ್ಯ ಸಂಬಂಧ|| ಉಭಯವನು ಮೀರ್ದ ಸಾಮ್ಯದ ನೀತಿಯೊಂದಿಹುದು| ಅಭಯಪಥವದು ನಿನಗೆ-ಮಂಕುತಿಮ್ಮ||804|| ಹಾಗೆ…
ಸಂಪಾದಕೀಯ: ಆಂತರಿಕ ಭದ್ರತೆ ಮುಖ್ಯ
ಕೇಂದ್ರ ಸರ್ಕಾರ ಕೈಗೊಂಡ ದಿಟ್ಟಕ್ರಮಗಳು, ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆಗಳು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ರವಾನಿಸಿದ…
ಅವಿಭಕ್ತ ಕುಟುಂಬದ ಯಜಮಾನನ ಸಂಭ್ರಮ, ಸವಾಲು
ಎಲ್ಲರೂ ಒಟ್ಟಿಗೆ ಇದ್ದಾಗ ನೋವಿನಲ್ಲಿ ಕೂಡ ನಲಿವನ್ನು ಕಾಣುವ ಅವಕಾಶ ಇರುತ್ತದೆ. ಮನೆಯ ಯಾರಾದರೂ ಸದಸ್ಯ…
₹4 ಸಾವಿರ ಕೋಟಿ ಪಿಡಬ್ಲ್ಯುಡಿ ಟೆಂಡರ್ನಲ್ಲಿ ಫಿಕ್ಸಿಂಗ್!?
ರಾತ್ರೋರಾತ್ರಿ ಓಪನ್, 13% ಕಿಕ್ಬ್ಯಾಕ್ ಗುಮಾನಿ | ಗುತ್ತಿಗೆದಾರರ ವಲಯದಲ್ಲಿ ಅಪಸ್ವರ | ಶ್ರೀಕಾಂತ್ ಶೇಷಾದ್ರಿ…
ವಿಕೇಂದ್ರೀಕರಣ ನೆಪದಲ್ಲಿ ವಿಭಜನೆ ಸಾಧುವೇ?
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಪ್ರದೇಶಗಳ ಜನರಿಗೂ ಸಮಾನವಾದ ಅಭಿವೃದ್ಧಿ,…
ಕಿವೀಸ್ ಪಾಲಿಗೆ ಇಂದು ಔಪಚಾರಿಕ ಪಂದ್ಯ: ಇಂಗ್ಲೆಂಡ್‌ಗೆ ಗೆದ್ದರಷ್ಟೇ ಸೂಪರ್-8 ಚಾನ್ಸ್!
ತರೌಬ: ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿಯೆ ನಿರ್ಗಮನ ಕಂಡಿರುವ ನ್ಯೂಜಿಲೆಂಡ್ ತಂಡ…
ಭಾರತಕ್ಕೆ ಇಂದು ಕೆನಡಾ ಸವಾಲು; ಮಳೆ ಕಾಮೋರ್ಡದ ನಡುವೆ ಸತತ 4ನೇ ಜಯದ ನಿರೀಕ್ಷೆ
ಲೌಡೆರ್ಹಿಲ್ (ಫ್ಲಾರಿಡಾ): ಸತತ 3 ಗೆಲುವಿನೊಂದಿಗೆ ಸೂಪರ್-8 ಪ್ರವೇಶವನ್ನು ಈಗಾಗಲೆ ಖಾತ್ರಿಪಡಿಸಿಕೊಂಡಿರುವ ಟೀಮ್ ಇಂಡಿಯಾ ಐಸಿಸಿ…