ಟಿ20 ವಿಶ್ವಕಪ್ನಲ್ಲಿ ಡಚ್ಚರ ಎದುರು ಗೆದ್ದ ಬಾಂಗ್ಲಾದೇಶ; ಹೊರಬಿದ್ದ ಶ್ರೀಲಂಕಾ!
ಕಿಂಗ್ಸ್ಟೌನ್: ಶಕೀಬ್ ಅಲ್ ಹಸನ್ (64*ರನ್, 46 ಎಸೆತ, 9 ಬೌಂಡರಿ) ಅರ್ಧಶತಕ ಮತ್ತು ಬೌಲರ್ಗಳ…
ಅಡುಗೆ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ
ದಾವಣಗೆರೆ : ಅಡುಗೆ ಕಾರ್ಮಿಕರ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸುವ ಅಗತ್ಯವಿದೆ ಎಂದು ಜಿಲ್ಲಾ ವಕೀಲರ…
ವಿಜಯನಗರದಲ್ಲಿ ಮುಂದುವರೆಗೆ ಮಳೆರಾಯ
ಹೊಸಪೇಟೆ: ಜಿಲ್ಲೆಯಲ್ಲಿ ಗುರುವಾರವೂ ಮಳೆ ಮುಂದುವರಿದಿದ್ದು, ಜನತೆ ಪರದಾಡುವಂತಾಯಿತು. ಬುಧವಾರ ಇಡೀ ದಿನ ಬಿದ್ದ ಆಶ್ಲೇಷಾ…
ನಿರೀಕ್ಷೆಗೂ ಮೀರಿ ಕೆಲಸ ನಿರ್ವಹಣೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ವಿಶ್ವಾಸ ನಾಯಕ ಸಮಾಜದಿಂದ ಸನ್ಮಾನ
ದಾವಣಗೆರೆ: ಚಿಕ್ಕೋಡಿ ಜನರು ನನಗೆ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಿರೀಕ್ಷೆಗೂ ಮೀರಿ…
ಶಿಕ್ಷಣದಿಂದಲೇ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ
ಹೊಸಪೇಟೆ: ಬಾಲಕಾರ್ಮಿಕ ಪದ್ಧತಿಯು ಜಾಗತಿಕ ಸಮಸ್ಯೆಯಾಗಿದೆ. ಮಕ್ಕಳಲ್ಲಿ ಶಿಕ್ಷಣದ ಮೂಲಕ ಅರಿವು ಮೂಡಿಸಿದರೆ, ಬಾಲಕಾರ್ಮಿಕರ ಪದ್ಧತಿಯನ್ನು…
ಪ್ಯಾನಿಕ್ ಬಟನ್ ಅಳವಡಿಕೆ ಆದೇಶ ಹಿಂಪಡೆಯಲಿ
ಹೊಸಪೇಟೆ: ಮೋಟಾರ್ ಕ್ಯಾಬ್ ಮತ್ತು ಮ್ಯಾಕ್ಸಿಕ್ಯಾಪ್ ವಾಹನಗಳಿಗೆ ಪ್ಯಾನಿಕ್ ಬಟನ್ ಅಳವಡಿಕೆ ಆದೇಶ ಹಿಂಪಡೆಯುವAತೆ ಒತ್ತಾಯಿಸಿ…
ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
ಹೊಸಪೇಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ…
ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಅಚ್ಚುಕಟ್ಟಾಗಿ ನಡೆಯಲಿ
ಹೊಸಪೇಟೆ: ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಜೂನ್ 14 ರಿಂದ ಜೂನ್ 22ರವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ…
ವರ್ಷಧಾರೆಗೆ ಜನಜೀವನ ಅಸ್ತವ್ಯಸ್ತ
ಹೊಸಪೇಟೆ: ನಗರ ಸೇರಿದಂತೆ ಜಿಲ್ಲಾಧ್ಯಾಂತ ಭಾನುವಾರ ಧಾರಕಾರ ಮಳೆಯಾಗಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ವರ್ಷಧರೆಗೆ…
ಪರಿಸರ ಉಳಿವಿಗೆ ಪ್ರತಿಜ್ಞೆ ಮಾಡಿ
ಹೊಸಪೇಟೆ: ನಾವು ಪ್ರಾಕೃತಿಕ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ…