ಚುನಾವಣಾ ಫಲಿತಾಂಶದ ಪರಾಮರ್ಶೆ ಸಭೆ
ದಾವಣಗೆರೆ : ಕಾಂಗ್ರೆಸ್‌ನ ನೂತನ ಸಂಸದರು ಹಾಗೂ ಲೋಕಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳ ಜತೆಗೆ ಎಐಸಿಸಿ…
ಚುನಾವಣೆ ಗೆಲುವು, ಕಾಂಗ್ರೆಸ್ ವಿಜಯೋತ್ಸವ
ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಡಾ. ಪ್ರಭಾ ಮಲ್ಲಿಕಾರ್ಜುನ್, ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ…
ಕಳವಾಗಿದ್ದ ಚಿನ್ನದ ಆಭರಣ ವಶ
ಮೈಸೂರು: ಕಲ್ಯಾಣ ಮಂಟಪದಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 4.75 ಲಕ್ಷ…
ತಾಯಿಯ ಗೌರವಕ್ಕೋಸ್ಕರ 100 ಅಲ್ಲ 1000 ಕೆಲಸ ಕಳೆದುಕೊಳ್ಳಲು ಸಿದ್ಧ: ಕುಲ್ವಿಂದರ್ ಕೌರ್
ನವದೆಹಲಿ: ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಾಲಿವುಡ್ ಚೆಲುವೆ,…
ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕು
ದಾವಣಗೆರೆ : ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದೆ. ಎಲ್ಲ ಕಡೆ ವ್ಯಾಪಕ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ.…
ಸನಾತನ ಧರ್ಮ, ಸಂಸ್ಕೃತಿ ಪಾಲನೆಗೆ ಬದ್ಧರಾಗಿ: ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ
ಮೈಸೂರು: ವೇದ ಮತ್ತು ಶಾಸ್ತ್ರ ವಿದ್ಯೆ ಅಧ್ಯಯನ ಮಾಡಿದವರು ಸನಾತನ ಧರ್ಮ, ಸಂಸ್ಕೃತಿ ಮತ್ತು ಪರಂಪರೆ…
ನೀಟ್‌ನಲ್ಲಿ ಅನ್ವೇಷಣಾ ಕಾಲೇಜಿನ 28 ವಿದ್ಯಾರ್ಥಿಗಳು ಅರ್ಹತೆ
ಮೈಸೂರು: ನೀಟ್‌ನಲ್ಲಿ ಅನ್ವೇಷಣಾ ಪದವಿ ಪೂರ್ವ ಕಾಲೇಜಿನ 28 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಅಲ್ಲದೆ ನೀಟ್…
ದುರಾಸೆ ಮುಂದುವರಿದರೆ ಜೀವಕುಲವೇ ನಾಶ
ಮೈಸೂರು: ಭಾರತೀಯ ಜೈನ ಸಂಘಟನೆ, ಪರಿಸರ ಬಳಗ, ಪಿಂಜರಾಪೋಲ್ ಸೊಸೈಟಿ, ಕ್ಲೀನ್ ಮೈಸೂರು ಫೌಂಡೇಷನ್, ಪರಿಸರಕ್ಕಾಗಿ…
ನಗರೀಕರಣದಿಂದ ಅರಣ್ಯ ಪ್ರದೇಶ ಕ್ಷೀಣ: ಪ್ರೊ.ಬಿ.ಸದಾಶಿವೇಗೌಡ ಬೇಸರ
ಮೈಸೂರು: ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಬುಧವಾರ 53ನೇ ವಿಶ್ವ ಪರಿಸರ ದಿನ…
ವರಲಕ್ಷ್ಮೀಶರತ್‌ಕುಮಾರ್ ಮದುವೆ..! ವರಯಾರು? ಮದುವೆ ಎಲ್ಲಿ ಗೊತ್ತಾ?
ಚೆನ್ನೈ: ವರಲಕ್ಷ್ಮಿ ಶರತಕುಮಾರ್ ನಾಯಕಿಯಾಗಿ ಮಾತ್ರವಲ್ಲದೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೂ ಮಿಂಚುತ್ತಿದ್ದಾರೆ. ಇತ್ತೀಚೆಗೆ ಅವರು ತೆಲುಗು…