ಅನುಪಮಾ, ತರುಣ್ ಚಾಂಪಿಯನ್
ಅಸ್ತಾನಾ: ಭಾರತದ ಉದಯೋನ್ಮುಖ ಷಟ್ಲರ್‌ಗಳಾದ ಅನುಪಮಾ ಉಪಾಧ್ಯಾಯ ಹಾಗೂ ತರುಣ್ ಮನ್ನೆಪಲ್ಲಿ ಕಜಾಕಿಸ್ತಾನ ಇಂಟರ್‌ನ್ಯಾಷನಲ್ ಚಾಲೆಂಜ್…
ಬಿಜೆಪಿ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ
ದಾವಣಗೆರೆ : ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ ದಾಸ್ ಅಗರವಾಲ್ ಶನಿವಾರ ನಗರಕ್ಕೆ…
ವಿರಾಟ್ ಶತಕದ ನಡುವೆಯೂ ರಾಜಸ್ಥಾನಕ್ಕೆ ಮಣಿದ ಆರ್‌ಸಿಬಿ: ಅಬ್ಬರಿಸಿದ ಬಟ್ಲರ್
ಜೈಪುರ: ಆರಂಭಿಕ ಜೋಸ್ ಬಟ್ಲರ್ (100* ರನ್,58 ಎಸೆತ, 9 ಬೌಂಡರಿ, 4 ಸಿಕ್ಸರ್) ಸಿಡಿಸಿದ…
ಎಸ್ಸೆಸ್ಸೆಲ್ಸಿ ಸುಗಮ ಪರೀಕ್ಷೆಗೆ ನೆರವಾದ ವೆಬ್‌ಕಾಸ್ಟಿಂಗ್
ರಮೇಶ ಜಹಗೀರದಾರ್, ದಾವಣಗೆರೆ ಇದೇ ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳ ಮೇಲೆ ಕಣ್ಣಿಡಲು ಜಿಲ್ಲೆಯಲ್ಲಿ ವ್ಯವಸ್ಥೆ…
ಮಣ್ಣಿನ ಕುಡಿಕೆಗಳಲ್ಲಿ ನೀರು ಶೇಖರಣೆಗೆ ಆದೇಶ
ದಾವಣಗೆರೆ : ಪಕ್ಷಿಗಳಿಗೆ ಜೀವಜಲ ಸಿಗುವಂತಾಗಲು ಎಲ್ಲ ಸರ್ಕಾರಿ ಕಟ್ಟಡಗಳ ಮೇಲೆ ಮಣ್ಣಿನಿಂದ ಮಾಡಿದ ಮಡಕೆ,…
ಸಬಲೀಕರಣಕ್ಕೆ ಚಳುವಳಿಗಳು ಅನಿವಾರ್ಯ
ಕಲಬುರಗಿ: ನಮ್ಮ ಜೀವನೋಪಾಯಕ್ಕೆ ಬೇಕಾದ ಅಗತ್ಯ ಸಬಲಿಕರಣಕ್ಕೆ ಚಳುವಳಿಗಳು ನಡೆಸಬೇಕಾದ ಅನಿವಾರ್ಯತೆಯಿದೆ. ಸಾಹಿತ್ಯವನ್ನು ಪ್ರವೇಶಿಸದ ಅಲಕ್ಷಿತ…
ವಸೂಲಿ ಇರುವವರಿಗೆ ಪ್ರಶಸ್ತಿ
ಕಲಬುರಗಿ: ಕರ್ನಾಟಕವೆಂದರೆ ಕೇವಲ ಬೆಂಗಳೂರಲ್ಲ. ಯಾವುದೇ ಪ್ರಶಸ್ತಿ ಸಮಿತಿ ಇದ್ದರೂ ಬೆಂಗಳೂರಿನವರೇ ಇರುತ್ತಾರೆ. ಸರ್ಕಾರದ ಪ್ರಶಸ್ತಿಗಳು…
ದಾಸೋಹಕ್ಕೆ ಗಂಜ್‌ನಿಂದ ದವಸ ಧಾನ್ಯ
ಕಲಬುರಗಿ: ಶ್ರೀ ಶರಣಬಸವೇಶ್ವರರ ಮಹಾದಾಸೋಹ ಜಾತ್ರಾ ಮಹೋತ್ಸವ ನಿಮಿತ್ತ ನಗರದ ನೆಹರು ಗಂಜ್‌ನ ಆಹಾರ ಧಾನ್ಯ…
ಭಾರತದ ಪರಮ ವೈಭಕ್ಕೆ ಕೈಜೋಡಿಸಿ
ಕಲಬುರಗಿ: ದೇಶದ ಎಲ್ಲ ಜಾತಿ, ಮತ, ಪಂಗಡಗಳವರನ್ನು ಒಳಗೊಂಡು ದೀನ ದಲಿತರ, ವಂಚಿತರ, ಬುಡಕಟ್ಟು ಜನರ,…
ಸ್ತ್ರೀ ವಿರೋಧಿ ಬಿಜೆಪಿಯನ್ನು ಸೋಲಿಸಿ
ಕಲಬುರಗಿ: ದೇಶದಲ್ಲಿ ಮನುವಾದಿ, ಸ್ತಿçà ವಿರೋಧಿ ಮನಸ್ಥಿತಿಯ, ಸಂವಿಧಾನ ವಿರೋಧಿ ಬಿಜೆಪಿ ಸರ್ಕಾರವನ್ನು ಸೋಲಿಸಬೇಕು ಎಂದು…