Day: March 30, 2024

ತವರಿನಲ್ಲಿ ಗೆಲುವಿನ ಖಾತೆ ತೆರದ ಲಖನೌ: ಅಂಕಪಟ್ಟಿಯಲ್ಲಿ ಕುಸಿತ ಕಂಡ ಆರ್‌ಸಿಬಿ

ಲಖನೌ: ಪದಾರ್ಪಣೆಯ ಪಂದ್ಯದಲ್ಲೇ ಮಿಂಚಿದ 21 ವರ್ಷದ ವೇಗಿ ಮಯಾಂಕ್ ಯಾದವ್ (27ಕ್ಕೆ3) ಬಿಗಿ ಬೌಲಿಂಗ್…

Bengaluru - Sports - Gururaj B S Bengaluru - Sports - Gururaj B S

ಜನವಸತಿ ಪ್ರದೇಶದಲ್ಲಿ ಕಂದಕಕ್ಕೆ ಉರುಳಿದ ಗ್ಯಾಸ್ ಟ್ಯಾಂಕರ್ ಹೊನ್ನಾವರದಲ್ಲಿ ಆತಂಕ

ಹೊನ್ನಾವರ: ರಾಷ್ಟ್ರೀಯ ಹೆದ್ದಾರಿ 66 ರ ಬದಿಯಲ್ಲಿ ನಿಲ್ಲಿಸಿಟ್ಟ ಗ್ಯಾಸ್ ಟ್ಯಾಂಕರ್ ನಿಯಂತ್ರಣ ತಪ್ಪಿ ಸುಮಾರು…

Uttara Kannada - Subash Hegde Uttara Kannada - Subash Hegde

ಏ.2ರಂದು ಮದ್ದೂರಿನಲ್ಲಿ ಮೈತ್ರಿ ಪಕ್ಷದ ಸಮನ್ವಯ ಸಭೆ: ಪೂರ್ವಭಾವಿ ಸಭೆಯಲ್ಲಿ ಮನ್ಮುಲ್‌ ನಿರ್ದೇಶಕ ಸ್ವಾಮಿ ಮಾಹಿತಿ

ಮದ್ದೂರು: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷಗಳ ಸಮನ್ವಯ ಸಭೆಯ ಏ.2ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.…

Mandya - Raghavendra KN Mandya - Raghavendra KN

ದಾಖಲೆ ಇಲ್ಲದೆ 2000 ಸೀರೆಗಳ ಸಾಗಾಟ: ಶ್ರೀರಂಗಪಟ್ಟಣ ಗಡಿಯಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು

ಶ್ರೀರಂಗಪಟ್ಟಣ: ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 2000 ಸೀರೆ, ವಾಹನ ಸೇರಿದಂತೆ ಚಾಲಕನನ್ನು ಪಟ್ಟಣ ಪೋಲೀಸರು ಬಂಧಿಸಿ…

Mandya - Raghavendra KN Mandya - Raghavendra KN

ಪ್ರೇಕ್ಷಕರಿಂದ ಯಕ್ಷಗಾನ ಕಲೆ ಜೀವಂತ

ಸಾಗರ: ಯಕ್ಷಗಾನ ಮೇಳಗಳು ನಿರಂತರವಾಗಿ ನಡೆಯಲು ಪರದೆಯ ಹಿಂದೆ ಸಾಕಷ್ಟು ಜನ ತೊಡಗಿಕೊಂಡಿದ್ದಾರೆ. ಅಂತವರನ್ನು ಗುರುತಿಸಿ…

ಚುನಾವಣಾ ಜಾಗೃತಿ ವಿಡಿಯೋದಲ್ಲಿ ಉತ್ತರ ಕನ್ನಡದ ಕಲೆ, ಸಂಸ್ಕೃತಿ

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು…

Uttara Kannada - Subash Hegde Uttara Kannada - Subash Hegde

ಪ್ರಜ್ವಲ್ ಗೆಲುವಿಗಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ

ಹೊಳೆನರಸೀಪುರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಅವರ ಹೃದಯ ಶ್ರೀಮಂತಿಕೆಗೆ…

Mysuru - Desk - Raghurama A R Mysuru - Desk - Raghurama A R

ಎಕ್ಸ್ ಸೋಷಿಯಲ್​ ಮೀಡಿಯಾದಲ್ಲಿ ಪರೀಕ್ಷಾರ್ಥ ಅಡಲ್ಟ್​ ಕಂಟೆಂಟ್​: ವಯಸ್ಕ ಚಿತ್ರ, ವಿಡಿಯೋಗಳಿಗೆ ದೊರೆಯಬಹುದು ಅವಕಾಶ

ನವದೆಹಲಿ: ಎಲಾನ್ ಮಸ್ಕ್ ಒಡೆತನದ ಸೋಷಿಯಲ್​ ಮೀಡಿಯಾ ವೇದಿಕೆಯಾದ ಎಕ್ಸ್ ಕಾರ್ಪ್ ತನ್ನ ಎಲ್ಲಾ ಬಳಕೆದಾರರಿಗಾಗಿ…

Webdesk - Jagadeesh Burulbuddi Webdesk - Jagadeesh Burulbuddi

ವಾಟೆಹೊಳೆ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ

ಆಲೂರು: ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ವಾಟೆಹೊಳೆ ಜಲಾಶಯದಿಂದ ನಾಲೆಗಳಿಗೆ ತಕ್ಷಣ ನೀರು…

Mysuru - Desk - Raghurama A R Mysuru - Desk - Raghurama A R

ತಮ್ಮ ಅಭಿವೃದ್ಧಿಗಾಗಿ ಮಂಡ್ಯಕ್ಕೆ ಬರುತ್ತಿರುವ ಎಚ್‌ಡಿಕೆ: ಮಾಜಿ ಸಿಎಂ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದ್ಯಾವಪ್ಪ ಟೀಕೆ

ಮಂಡ್ಯ: ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಮಂಡ್ಯಗೂ ಏನು ಸಂಬAಧ?. ಜಿಲ್ಲೆಯಲ್ಲಿ…

Mandya - Raghavendra KN Mandya - Raghavendra KN