ಒಕ್ಕಲಿಗರ ಸಂಘದ ಜಮೀನು ಕಬಳಿಸಲು ಹುನ್ನಾರ; ನಕ್ಷೆ ಮಂಜೂರು ಮಾಡದಂತೆ ಮೊರೆ
ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಸುಪರ್ದಿಯಲ್ಲಿರುವ ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್ನ (ಕೆಆರ್ಇಟಿ) 45 ಎಕರೆ…
ಯುಎಇನಲ್ಲೂ ಯುಪಿಐ ಪಾವತಿ; ರುಪೇ ಕಾರ್ಡ್ಗೆ ಚಾಲನೆ
ಅಬುಧಾಬಿ: ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಮತ್ತು ಕತಾರ್ಗೆ ಎರಡು ದಿನಗಳ ಪ್ರವಾಸದ ಭಾಗವಾಗಿ ಮಂಗಳವಾರ…
ಭೀಕರ ದಾಳಿಗೆ ಭಾರತದ ದಿಟ್ಟ ಉತ್ತರ
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ಭಯೋತ್ಪಾದಕರು ನಡೆಸಿದ ದಾಳಿ ಭಾರತದಲ್ಲೇ ನಡೆದ ದೊಡ್ಡ ಹಾಗೂ…
ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ನಗಾಲ್ ಗೆಲುವಿನ ಆರಂಭ
ಬೆಂಗಳೂರು: ಆತಿಥೇಯ ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್…
ಷಡ್ಯಂತ್ರಕ್ಕೆ ಕಡಿವಾಣ ಹಾಕಿ
ಚುನಾವಣೆ ಸಮೀಪಿಸಿದಾಗಲೆಲ್ಲ ಮಹಾರಾಷ್ಟ್ರ ಸರ್ಕಾರ ಗಡಿ ಸಮಸ್ಯೆಗೆ ಜೀವ ತುಂಬುವ ಪ್ರಯತ್ನ ಮಾಡುತ್ತದೆ. ಮತ್ತೊಂದೆಡೆ ಕರ್ನಾಟಕ…
ಬರದಿಂದ ರೈತರಿಗೆ ಬರೆ, ಸರ್ಕಾರಕ್ಕೆ ಆರ್ಥಿಕ ಹೊರೆ
ವಿಲಾಸ ಮೇಲಗಿರಿ ಬೆಂಗಳೂರುಬರ ಪರಿಣಾಮದ ಆಯಾಮ ಸರ್ವವ್ಯಾಪಿ. ‘ಹರಿವ ನದಿಗೆ ಮೈಯಲ್ಲ ಕಾಲು’ ಎಂಬಂತೆ ಬರ…
ತಾಯಿ ಬಡಿಸಿದ ಅನ್ನ ಅಮೃತ
ಮೇಧಾ ಪ್ರಹ್ಲಾದಾಚಾರ್ಯ ಜೋಶಿ ಅವರೊಬ್ಬ ಮಹಾ ತಪಸ್ವಿ. ಎಂದಿಗೂ ಯಾರಿಗೂ ದೇಹೀ ಎಂದು ಕೈ ಚಾಚಿದವರಲ್ಲ.…
ಲಿವಿಂಗ್ ಟುಗೆದರ್ ಮುಕ್ತ ಬದುಕಿನ ಕಥನ ನೈತಿಕ ಅಧಃಪತನ
‘ಏನು ಅಂತಾ ಹೇಳಲಿ ಡಾಕ್ಟರೇ, ನಾವಿದನ್ನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ. ನಮ್ಮ ಮಾನ ಮರ್ಯಾದೆ, ಪ್ರತಿಷ್ಠೆ…
ಈ ರಾಶಿಯವರಿಗಿಂದು ಕೆಲಸ ಕಾರ್ಯಗಳಲ್ಲಿ ಅಡೆತಡೆ: ನಿತ್ಯಭವಿಷ್ಯ
ಮೇಷ: ಸ್ನೇಹಿತರಲ್ಲಿ ಕಲಹ. ಮಕ್ಕಳಿಂದ ಅಭ್ಯಾಸದಲ್ಲಿ ಗೊಂದಲ. ವಾಹನ ಚಾಲಕರಿಗೆ ನಷ್ಟ. ಕುಲ ದೇವರನ್ನು ಶ್ರದ್ಧೆಯಿಂದ…