ಎಐ, ಡೀಪ್ಫೇಕ್ಸ್ ಮೂಲಕ ಹನಿಟ್ರ್ಯಾಪ್: ಪ್ರೇಮಿಗಳ ದಿನದಂದೇ ಪಾಕಿಸ್ತಾನ ಆ್ಯಕ್ಟೀವ್, ಆಘಾತಕಾರಿ ವರದಿ ಬಹಿರಂಗ
ಮುಂಬೈ: ಭಾರತಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸಲು ಅತ್ಯಂತ ಕೀಳುಮಟ್ಟಕ್ಕೆ ಇಳಿದಿರುವ ಪಾಕಿಸ್ತಾನ, ಕೃತಕ ಬುದ್ಧಿಮತ್ತೆ…
ವಿಜಯವಾಣಿಯ ಈ ದಿನದ ಪ್ರಮುಖ ಸುದ್ದಿಗಳು- 14/02/2024
Vijayavani Daily News Headlines - 14/02/2024
ಕೆಟ್ಟವರೆಲ್ಲ ದೂರವಿರಿ, ಇದು ನನ್ನ ಪ್ರೀತಿಪಾತ್ರರಿಗೆ ಮಾತ್ರ! ಪ್ರೇಮಿಗಳ ದಿನದಂದು ರಶ್ಮಿಕಾ ಸ್ಪೆಷಲ್ ಮೆಸೇಜ್
ಹೈದರಾಬಾದ್: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸತತ ಪ್ಯಾನ್ ಇಂಡಿಯಾ ಸೂಪರ್ ಹಿಟ್ ಸಿನಿಮಾಗಳೊಂದಿಗೆ ಫುಲ್…
SSLC ವಿದ್ಯಾರ್ಥಿನಿ ಹೊಟ್ಟೆಯಲ್ಲಿತ್ತು 2 ಕೆಜಿ ಕೂದಲು! ಒಳಗಡೆ ಹೋಗಿದ್ಹೇಗೆ? ಇಲ್ಲಿದೆ ವೈದ್ಯರು ಕೊಟ್ಟ ಅಚ್ಚರಿಯ ಕಾರಣ
ಕೋಯಿಕ್ಕೋಡ್: ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದ್ದ ಪರಿಣಾಮ ಚಿಕಿತ್ಸೆಗೆಂದು ದಾಖಲಾಗಿದ್ದ 15 ವರ್ಷದ ಬಾಲಕಿಯ ಹೊಟ್ಟೆಯಿಂದ ಬರೋಬ್ಬರಿ…
ನವಾಜ್ ನಾಲ್ಕನೇ ಬಾರಿ ಪಾಕ್ ಪಿಎಂ?
ಇಸ್ಲಾಮಾಬಾದ್: ಪಾಕಿಸ್ತಾನ ಪೀಪಲ್ಸ್ ಪಕ್ಷದ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಪ್ರಧಾನಿ ಹುದ್ದೆಯ ಸ್ಪರ್ಧೆಯಿಂದ ಹಿಂದೆ…
ಪಡಿಕ್ಕಲ್‌ಗೆ ಟೀಮ್ ಇಂಡಿಯಾ ಕರೆ: ರಾಜ್ಯ ರಣಜಿ ತಂಡಕ್ಕೆ ಯುವ ಆಟಗಾರ ಸೇರ್ಪಡೆ
ಬೆಂಗಳೂರು: ಹ್ಯಾಟ್ರಿಕ್ ಗೆಲುವಿನಿಂದ ವಂಚಿತವಾಗಿರುವ ಕರ್ನಾಟಕ ತಂಡ ತನ್ನ ರಣಜಿ ಟ್ರೋಫಿಯ ಏಳನೇ ಹಾಗೂ ಅಂತಿಮ…
ಕೊಬ್ಬರಿ ಖರೀದಿ ಅಕ್ರಮ; ಸದನದಲ್ಲಿ ಕಾವೇರಿದ ಚರ್ಚೆ
ಬೆಂಗಳೂರು: ರಾಜ್ಯದಲ್ಲಿ ಕೊಬ್ಬರಿ ಖರೀದಿ ಕೇಂದ್ರದಲ್ಲಿ ನಡೆದಿರುವ ಅಕ್ರಮ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾಯಿತು. ಬೋಗಸ್…
ಸರ್ಕಾರಕ್ಕೆ ಜಿಎಸ್ಟಿ ಟೋಪಿ!
ಕೀರ್ತಿನಾರಾಯಣ ಸಿ. ಬೆಂಗಳೂರುಅಸ್ತಿತ್ವದಲ್ಲಿಲ್ಲದ ಕಂಪನಿಗಳ ಹೆಸರಲ್ಲಿ ನಕಲಿ ಇನ್ವಾಯ್್ಸಳನ್ನು ಸೃಷ್ಟಿಸುವ ಮುಖೇನ ಸರಕು ಮತ್ತು ಸೇವಾ…
ಐಪಿಎಲ್‌ನಲ್ಲಿ ಭಾಗವಹಿಸಲು 3-4 ರಣಜಿ ಪಂದ್ಯ ಆಡುವುದು ಕಡ್ಡಾಯ!: ಬಿಸಿಸಿಐ ಕಠಿಣ ನಿಯಮ ಜಾರಿ?
ಮುಂಬೈ: ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಕ್ರಿಕೆಟಿಗರು ಫಿಟ್ ಆಗಿದ್ದರೂ, ದೇಶೀಯ ಟೂರ್ನಿಗಳಲ್ಲಿ ಭಾಗವಹಿಸದೆ ಐಪಿಎಲ್‌ಗೆ ಹೆಚ್ಚಿನ…
ಮತ್ತೊಂದು ಮಹಾ ಕುತಂತ್ರ!; ಎಂಇಎಸ್ ದುಷ್ಕೃತ್ಯ
ಮಂಜುನಾಥ ಕೋಳಿಗುಡ್ಡ ಬೆಳಗಾವಿಕರ್ನಾಟಕ ಗಡಿಭಾಗದ ಗ್ರಾಮಗಳಲ್ಲಿ ತನ್ನ ಹಕ್ಕು ಸಾಧನೆಗೆ ಒಂದಿಲ್ಲೊಂದು ಕುತಂತ್ರ ಹೂಡುತ್ತಿರುವ ಮಹಾರಾಷ್ಟ್ರ…