ಎನ್ಡಿಎ ಕೊರಳಿಗೆ ಬಿಹಾರ
ಪಾಟ್ನ: ಹದಿನೆಂಟು ತಿಂಗಳ ಹಿಂದೆ ಮಹಾಘಟಬಂಧನಕ್ಕೆ ಸೇರಿ ಬಿಹಾರದ ಮುಖ್ಯಮಂತ್ರಿಯೂ ಆಗಿದ್ದ ಜೆಡಿಯು ನಾಯಕ ನಿತೀಶ್…
ರಾಮನ ಆಡಳಿತ ಸಂವಿಧಾನಕರ್ತರಿಗೆ ಪ್ರೇರಣೆ: ಪ್ರಧಾನಿ ಮೋದಿ
ನವದೆಹಲಿ: ಶ್ರೀರಾಮನ ಆಡಳಿತವು ಭಾರತದ ಸಂವಿಧಾನಕರ್ತರಿಗೆ ಪ್ರೇರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಅಯೋಧ್ಯೆಯಲ್ಲಿ…
ಕರ್ನಾಟಕ ಗೆಲುವಿಗೆ ಹೋರಾಟ: ತ್ರಿಪುರ ವಿರುದ್ಧ ಕೊನೇ ದಿನ 7 ವಿಕೆಟ್ ಅಗತ್ಯ
ಅಗರ್ತಲ: ಮೊದಲ ಇನಿಂಗ್ಸ್ನಲ್ಲಿ ಉಪಯುಕ್ತ ಮುನ್ನಡೆ ಸಾಧಿಸಿರುವ ಪ್ರವಾಸಿ ಕರ್ನಾಟಕ ತಂಡ ದ್ವಿತೀಯ ಇನಿಂಗ್ಸ್ ವೈಲ್ಯದ…
ಜನ್ನಿಕ್ ಸಿನ್ನರ್ಗೆ ಚೊಚ್ಚಲ ಗ್ರಾಂಡ್ ಸ್ಲಾಂ: ಆಸ್ಟ್ರೇಲಿಯನ್ ಓಪನ್ ಗೆದ್ದ ಇಟಲಿ ಆಟಗಾರ
ಮೆಲ್ಬೋರ್ನ್: ಮೊದಲೆರಡು ಸೆಟ್ಗಳ ಹಿನ್ನಡೆಯನ್ನು ಹಿಮ್ಮೆಟ್ಟಿಸಿದ ಇಟಲಿಯ ಜನ್ನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ…
ಮನೆ ಬಾಗಿಲಿಗೆ ಜನಮಿತ್ರ: ಸರ್ಕಾರದ ವಿವಿಧ ಸೇವೆ ಪಡೆಯಲು ‘ಮಿಸ್ಡ್ ಕಾಲ್’ ಸಾಕು
| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ನಾಗರಿಕರಿಗೆ ಗುಣಮಟ್ಟದ ಸರ್ಕಾರಿ ಸೇವೆಯನ್ನು ಸುಲಭವಾಗಿ ಒದಗಿಸಲು ‘ಜನಮಿತ್ರ’ರು ಇನ್ನು…
ಆದಾಯ ಸೋರಿಕೆ ತಡೆಗೆ ಆನ್ಲೈನ್ ಪರಿಶೀಲನೆ: ದಸ್ತಾವೇಜುಗಳ ನೋಂದಣಿಪೂರ್ವ ಸ್ವಯಂಚಾಲಿತ ಆಡಿಟ್ ಪದ್ಧತಿ
| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು ರಾಜ್ಯದ ಖಜಾನೆ ತುಂಬಿಸುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ರಾಜಸ್ವ…
ಅಭ್ಯರ್ಥಿ ಅಂತಿಮಕ್ಕೆ ಕಸರತ್ತು: ಬಿಜೆಪಿ, ಕಾಂಗ್ರೆಸ್ ವಿಭಿನ್ನ ಹಾದಿ
ಬೆಂಗಳೂರು: ಏಪ್ರಿಲ್ ಅಥವಾ ಮೇನಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ಹಾಗೂ ಬಿಜೆಪಿ…
ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಇಲ್ಲದಿದ್ರೆ ದಂಡ!
| ಕೀರ್ತಿನಾರಾಯಣ ಸಿ. ಬೆಂಗಳೂರು 2019 ಏ.1ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಹೈ…
ಅಬಕಾರಿಗೆ ಇಂಧನ ಪರದಾಟ: ಬಂಕ್ಗಳಲ್ಲಿ ಉದ್ರಿ ಕೊಡ್ತಾಯಿಲ್ಲ, ಅನುದಾನ ಕೊರತೆ
| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತರುವ ಅಬಕಾರಿ ಇಲಾಖೆ…
ಶೋಷಿತರಿಗೆ ಜಾತಿಗಣತಿ ನ್ಯಾಯ: ಸಂಪುಟದಲ್ಲಿ ರ್ಚಚಿಸಿ ತೀರ್ಮಾನ, ಸಿದ್ದರಾಮಯ್ಯ ಘೋಷಣೆ
| ರಮೇಶ ಜಹಗೀರದಾರ್ ಚಿತ್ರದುರ್ಗ ಯಾವುದೇ ಒತ್ತಡಕ್ಕೂ ಮಣಿಯದೆ ಕಾಂತರಾಜ್ ಆಯೋಗದ ವರದಿಯನ್ನು ಅಂಗೀಕರಿಸುವ ಮೂಲಕ…