ಲೋಕಸಭೆ ಚುನಾವಣೆ; ಒಗ್ಗಟ್ಟಿನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವಕುಮಾರ್‌ಗೆ ದೊಡ್ಡ ಸವಾಲು
ಬೆಂಗಳೂರು:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಒಗ್ಗಟ್ಟಿನಿಂದ ಪ್ರತಿ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು…
ವಿದ್ಯುತ್ ದರ ಪರಿಷ್ಕರಣೆಗೆ ಸಿದ್ಧತೆ ನಡೆಸಿರುವ ಕೆಇಆರ್‌ಸಿ
ಬೆಂಗಳೂರು:ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಗೆ ಮುಂದಾಗಿರುವ ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಮಂಡಳಿ (ಕೆಇಆರ್‌ಸಿ) ೆಬ್ರವರಿಯಲ್ಲಿ ಅದಾಲತ್…
ಹತ್ತು ಪಟ್ಟು ಹೆಚ್ಚಿದ ಕೋವಿಡ್ ಕೇಸ್
ಪ್ಯಾನಿಕ್ ಆಗದೆ ಜಾಗರೂಕರಾಗಿರಲು ತಜ್ಞರ ಸಲಹೆ ಪಂಕಜ ಕೆ.ಎಂ. ಬೆಂಗಳೂರು ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು…
ರಾಜ್ಯದಲ್ಲಿ 296 ಕೋವಿಡ್ ಹೊಸ ಪ್ರಕರಣಗಳು:
ಬೆಂಗಳೂರು: ರಾಜ್ಯದಲ್ಲಿ ಸೋಮವಾರ 296 ಹೊಸ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ…
ಮಾನಸಿಕ ಸ್ವಾಸ್ಥೃ ಕಾಪಾಡುವ ಸಂಗೀತ
ಸಾಗರ: ಇಂದು ಯುವಜನರ ಎದುರು ಸಾಕಷ್ಟು ಆಯ್ಕೆಗಳಿದ್ದು, ಸವಾಲುಗಳ ಸಹ ಇದೆ. ಸಮರ್ಥವಾದುದ್ದನ್ನು ಆಯ್ಕೆ ಮಾಡಿಕೊಳ್ಳುವುದು…
ಪಪ್ಪಾಯಿ ಎಲೆಯ ಜ್ಯೂಸ್… ಇದರ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದ್ರೆ ನೀವು ಮಿಸ್ ಮಾಡೋದೆ ಇಲ್ಲ!
ಪಪ್ಪಾಯಿ ಅಥವಾ ಪರಂಗಿಯು ಪ್ರಪಂಚದಲ್ಲಿ ವ್ಯಾಪಕವಾಗಿ ಬೆಳೆಯುವ ಬೆಳೆಗಳಲ್ಲಿ ಒಂದಾಗಿದೆ. ಇದರ ಹಣ್ಣುಗಳು, ಬೀಜಗಳು ಮತ್ತು…
ಒತ್ತಡ ನಿವಾರಣೆಗೆ ಯೋಗ ಸಹಕಾರಿ
ಸಾಗರ: ಯೋಗ ಬರೇ ವ್ಯಾಯಾಮವಲ್ಲ ಅದು ಮಾನಸಿಕ ನೆಮ್ಮದಿ ನೀಡುತ್ತದೆ. ಪ್ರತಿಯೊಬ್ಬರೂ ಯೋಗ್ಯಾಭ್ಯಾಸ ಮಾಡಿ ಯೋಗದಲ್ಲಿ…
ಕೋವಿಡ್ ಜೆಎನ್.1 ಪ್ರಕರಣಗಳ ಸಂಖ್ಯೆ 199ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ರೂಪಾಂತರಿ ತಳಿ ಜೆಎನ್.1 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸೋಮವಾರ ಬಂದ ಜಿನೋಮಿಕ್ ಸೀಕ್ವೆನ್ಸಿಸ್…
ರಾಜ್ಯಕ್ಕೆ ಕೇಂದ್ರದಿಂದ 30 ಸಾವಿರ ಕೋರ್ಬಿವ್ಯಾಕ್ಸ್ ಲಸಿಕೆ
ಮುನ್ನೆಚ್ಚರಿಕೆ ಡೋಸ್ ಆಗಿ ನೀಡಲು ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಿಗೆ ವಿತರಣೆ ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ…
ಪಿಇಎಸ್ ವಿವಿಯಲ್ಲಿ ಜ.3ರಿಂದ 4 ದಿನ ಭಾರತ್ ಅನ್‌ಲೀಸ್ಡ್ ವಿಚಾರ ಸಂಕಿರಣ
ಬೆಂಗಳೂರು ಪಿಇಎಸ್ ಶಿಕ್ಷಣ ಸಂಸ್ಥೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜ.3ರಿಂದ 6ರ ವರೆಗೆ ‘ಭಾರತ್…