ಸೇಡಂ; ಬೆನಕನಳ್ಳಿಯಲ್ಲಿ ಬೆನಕ ಉತ್ಸವ
ಸೇಡಂ: ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಸ್ಥಾಪಿಸಿದ ಪರಿಸರ ಸ್ನೇಹಿ ಗಣಪನ ವಿಸರ್ಜನೆ ಸೋಮವಾರ ಅದ್ದೂರಿಯಾಗಿ ಜರುಗಿತು. …
ಮಹಾಗಾಂವ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ
ಕಮಲಾಪುರ: ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮಹಾಗಾಂವ್ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ…
ಹಾಲು ಒಕ್ಕೂಟ ನೇಮಕಾತಿಯಲ್ಲಿ ಅಕ್ರಮ
ಆಳಂದ: ಕಲಬುರಗಿ, ಬೀದರ್ ಮತ್ತು ಯಾದಗಿರಿ ಹಾಲು ಒಕ್ಕೂಟದ ಹಿಂದಿನ ಅಧ್ಯಕ್ಷ ಆರ್.ಕೆ.ಪಾಟೀಲ್ ಅವಧಿಯಲ್ಲಿ ಯಾವುದೇ…
ಚಿತ್ತಾಪುರ; ಕೊರಬಾ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಿ
ಚಿತ್ತಾಪುರ: ದೇವಾನಂದ ಕೊರಬಾ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕು, ಕುಟುಂಬದವರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು…
ಕಾಳಗಿ; ಕೊರಬಾ ಸಾವು ಕೋಲಿ ಸಮಾಜ ಪ್ರತಿಭಟನೆ
ಕಾಳಗಿ: ಕಲಗುರ್ತಿ ಗ್ರಾಮದ ದೇವಾನಂದ ಕೊರಬಾ ಆತ್ಮಹತ್ಯೆಗೆ ಕಾರಣರಾದವರನ್ನು ಶೀಘ್ರ ಬಂಧಿಸುವAತೆ ಒತ್ತಾಯಿಸಿ ಡಾ.ಅಂಬೇಡ್ಕರ್ ವೃತ್ತದಲ್ಲಿ…
ಮಕ್ಕಳ ಕೌಶಲ ಅನಾವರಣಗೊಳಿಸಿದ ಪ್ರದರ್ಶನ
ಕಲಬುರಗಿ: ನಗರದ ಅಪ್ಪ ಪಬ್ಲಿಕ್ ಶಾಲೆಯಲ್ಲಿ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಆಧರಿಸಿ ರೂಪಿಸಿದ…
ಸೇಡಂನಲ್ಲಿ ಬೃಹತ್ ಉದ್ಯೋಗ ಮೇಳ 13ರಂದು
ಸೇಡಂ: ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಅ.13ರಂದು ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ…
ಮಿಷನ್ ಇಂದ್ರಧನುಷ್ ಅಭಿಯಾನ ಸದೃಢ ಆರೋಗ್ಯಕ್ಕೆ ಲಸಿಕೆ ಹಾಕಿಸಿ
ಕಲಬುರಗಿ: ಬಾಲ್ಯದಲ್ಲಿ ಕಾಡುವ ೧೨ ಮಾರಕ ರೋಗ ತಡೆಗಟ್ಟಲು ವಯಸ್ಸಿನ ಅನುಸಾರ ಮಕ್ಕಳಿಗೆ ತಪ್ಪದೆ ಎಲ್ಲಾ…
ಗುಲ್ಬರ್ಗ ದಾಲ್ ಮಿಲ್ಲರ್ಸ್ ಸಂಘಕ್ಕೆ ಚಂದ್ರಶೇಖರ ಕೋಬಾಳ್ ಸಾರಥ್ಯ
ಕಲಬುರಗಿ: ನಗರದ ಗಂಜ್ ಪ್ರದೇಶದಲ್ಲಿರುವ ಗುಲ್ಬರ್ಗ ದಾಲ್ ಮಿಲ್ಲರ್ಸ್ ಅಸೋಸಿಯೇಷನ್‌ಗೆ ಸೋಮವಾರ ಜರುಗಿದ ಚುನಾವಣೆಯಲ್ಲಿ ಚಂದ್ರಶೇಖರ…
ಶಿಕ್ಷಣದಲ್ಲೂ ಕಾಂಗ್ರೆಸ್ ರಾಜಕೀಯ
ಕಲಬುರಗಿ: ಮಕ್ಕಳಲ್ಲಿ ಉತ್ತಮ ಮೌಲ್ಯ ಬೆಳೆಸುವ ಶಿಕ್ಷಣ ವಿರೋಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಶಿಕ್ಷಣವನ್ನು ರಾಜಕೀಯಗೊಳಿಸುತ್ತಿದೆ…