ದಾವಿವಿಯಿಂದ 20 ಕುಗ್ರಾಮಗಳ ದತ್ತು -ಶೈಕ್ಷಣಿಕ ವರ್ಷದಿಂದಲೇ ಜಾರಿ -ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿಕೆ
ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯವು ಗಾಂಧಿ ಪ್ರೇರಣೆ ವಿಶೇಷ ಕಾರ್ಯಕ್ರಮದ ಮೂಲಕ, ಕಾರ್ಯ ವ್ಯಾಪ್ತಿಯ ಕುಗ್ರಾಮಗಳನ್ನು ದತ್ತು…
ಒಣಗಿದ ಉಳ್ಳಾಗಡ್ಡಿ, ಮುದುಡಿದ ಮೆಣಸಿನಕಾಯಿ
ನರೇಗಲ್ಲ: ತೇವಾಂಶ ಕೊರತೆಯಿಂದ ಉಳ್ಳಾಗಡ್ಡಿ ಬೆಳೆ ಬಾಡುತ್ತಿದೆ. ಮೆಣಸಿನಕಾಯಿಗೆ ಮುಟಗಿ ರೋಗ ಕಾಣಿಸಿಕೊಂಡಿದ್ದು, ರೈತರಿಗೆ ನುಂಗಲಾರದ…
ದಾಳಿಕೋರರು ಮನೆ ಬಾಗಿಲು ತಟ್ಟುವ ಮುನ್ನ ಎಚ್ಚೆತ್ತುಕೊಳ್ಳಿ
ಆರ್‌ಎಸ್‌ಎಸ್ ಪ್ರಮುಖ ಸುಧೀರ್ ಸಿಂಹ ಘೋರ್ಪಡೆ ಎಚ್ಚರಿಕೆ ಹೊಸಪೇಟೆ: ಮತಾಂತರ, ಭಯೋತ್ಪಾದನೆಯ ಪೆಡಂಭೂತ ದೇಶಾದ್ಯಂತ ನೆಲೆ…
ಚಿಂಚೋಳಿ ಗುರುಗಂಗಾಧರ ಶ್ರೀಗಳ ಪಲ್ಲಕ್ಕಿ ವೈಭವ
ಚಿಂಚೋಳಿ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರಾಧ್ಯ ದೈವ, ಪವಾಡ ಪುರುಷ ಶ್ರೀ ಸದ್ಗುರು ಗುರು ಗಂಗಾಧರ…
ಕಾಳಗಿಯಲ್ಲಿ ವೀರಭದ್ರೇಶ್ವರ ಜಯಂತಿ ವೈಭವ
ಕಾಳಗಿ: ಪಟ್ಟಣದಲ್ಲಿ ಜಂಗಮ ಸಮಾಜದಿಂದ ಶ್ರೀ ವೀರಭದ್ರೇಶ್ವರ ಜಯಂತಿ ಸಂಭ್ರಮದಿAದ ಮಂಗಳವಾರ ಆಚರಿಸಲಾಯಿತು. ಬೆಳಗ್ಗೆ 10ಕ್ಕೆ…
ರಂಗಮಂದಿರ ನವೀಕರಣಕ್ಕೆ ಕಲಾವಿದರ ವೇದಿಕೆ ಒತ್ತಾಯ
ಹೊಸಪೇಟೆ: ಇಲ್ಲಿನ ನಗರಸಭೆ ಆವರಣದಲ್ಲಿರುವ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ ಕಲಾಮಂದಿರವನ್ನು ನವೀಕರಣಗೊಳಿಸಬೇಕು. ಸಂಗೀತ ಶಿಕ್ಷಕರ ನೇಮಕಾತಿ…
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮ
ಅಫಜಲಪುರ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಎಲ್ಲ ಸಚಿವರು, ಶಾಸಕರ ಜತೆ ಚರ್ಚಿಸಿದ್ದು,…
ಆಳಂದ: ಮಹಾತ್ಮರ ತತ್ವಾದರ್ಶ ಅಳವಡಿಸಿಕೊಳ್ಳೋಣ
ಆಳಂದ: ರಾಷ್ಟçಪಿತ ಮಹಾತ್ಮ ಗಾಂಧಿ ಅವರು ಶ್ರೇಷ್ಠ ನಾಯಕರಿದ್ದು, ಅಹಿಂಸೆ ಮೂಲಕವೇ ದೇಶಕ್ಕೆ ಸ್ವಾತಂತ್ರÈ ತಂದು…
ರೇವೂರಿನಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ನಾಳೆ
ದೇವಲಗಾಣಗಾಪುರ: ರೇವೂರ (ಬಿ) ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಜಾತ್ರೋತ್ಸವ ನಿಮಿತ್ತ ಗುರುವಾರ ನೂತನ ಶಿಖರದ ಸುವರ್ಣ…
2ಎ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ
ದಾವಣಗೆರೆ : ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ ನಗರದ ಸದ್ಯೋಜಾತ…