ಹಣಕ್ಕಾಗಿ ಅಪ್ರಾಪ್ತೆಯ ಮದುವೆ
ಹುಬ್ಬಳ್ಳಿ: ತಾಲೂಕಿನ ಪರಸಾಪುರ ಗ್ರಾಮದಲ್ಲಿ ಅಪ್ರಾಪ್ತಳನ್ನು ಒತ್ತಾಯಪೂರ್ವಕವಾಗಿ ಜಮಖಂಡಿ ತಾಲೂಕಿನ ಸಾವಳಗಿಯ ವ್ಯಕ್ತಿಯೊಂದಿಗೆ ವಿವಾಹ ಮಾಡಿಸಿರುವುದು…
ಖಣಿಯಲ್ಲಿ ನಿಂತ ನೀರಿನಲ್ಲಿ ಬಿದ್ದು ಬಾಲಕನ ಸಾವು
ಕಲಬುರಗಿ ನಗರದ ಹೀರಾಪುರ ಪ್ರದೇಶದ ರಿಂಗ್‌ರೋಡ್‌ಗೆ ಹೊಂದಿಕೊಂಡ ಮಿಸಬಾ ನಗರದಲ್ಲಿನ ಕಣಿಯಲ್ಲಿ ನಿಂತ ನೀರಿನಲ್ಲಿ ಬಿದ್ದು…
ಹಣಕಾಸಿನ ವ್ಯವಹಾರ ಮದರಿಯಲ್ಲಿ ಮಧ್ಯ ವ್ಯಕ್ತಿ ಕೊಲೆ
ವಿಜಯವಾಣಿ ಸುದ್ದಿಜಾಲ ಕಲಬುರಗಿಹಣಕಾಸಿನ ವಿಷಯವಾಗಿ ಉಂಟಾದ ಜಗಳದಲ್ಲಿ ವ್ಯಕ್ತಿಯೊಬ್ಬನ್ನು ಮಾರಕಾಸ್ತçಗಳಿಂದ ಇರಿದು ಕೊಲೆ ಮಾಡಿದ ಘಟನೆ…
ನೀ ಕೊಡೆ ನಾ ಬಿಡೆ..! ಲಲಿತಾ ಕಲಾ ಅಕಾಡೆಮಿ, ಸೌಟ್ಸ್ , ಗೈಡ್ಸ್ ಮಧ್ಯೆ ಜಟಾಪಟಿ
ಡಿ.ವಿ. ಕಮ್ಮಾರ, ಧಾರವಾಡ ಧಾರವಾಡದಲ್ಲಿರುವ ಬ್ರಿಟಿಷ್ ಕಾಲದ ಐತಿಹಾಸಿಕ ಕಟ್ಟಡವೊಂದನ್ನು ಪಡೆಯಲು ಕೇಂದ್ರ ಲಲಿತಾ ಕಲಾ…
ಗೃಹಲಕ್ಷ್ಮೀ ನೋಂದಣಿಗೆ ಕಂಪ್ಯೂಟರ್ ಕೇಂದ್ರಗಳಲ್ಲಿ ದಂಧೆ
ಯೋಗೇಶ್ ಎಂ.ಮೇಟಿಕುರ್ಕೆ ಹೊಸದುರ್ಗರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಉಚಿತ ವ್ಯವಸ್ಥೆ ಕಲ್ಪಿಸಿದ್ದರೂ…
ಎಮರ್ಜಿಂಗ್ ಟೂರ್ನಿಯಲ್ಲಿ ಸೀನಿಯರ್ಸ್ ಆಡಿಸಿದ ಪಾಕ್! ಮೋಸ ಹೋಯಿತೇ ಭಾರತ?
ಕೊಲಂಬೊ: ಶ್ರೀಲಂಕಾದಲ್ಲಿ ನಡೆದ ಎಮರ್ಜಿಂಗ್ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಯಶ್ ಧುಲ್ ಸಾರಥ್ಯದ ಭಾರತ…
ಬಹುಮತವಿದ್ದರೂ ‘ಕೈ’ ತಪ್ಪಿದ ಅಧ್ಯಕ್ಷ ಸ್ಥಾನ
ನರೇಗಲ್ಲ: ಸಮೀಪದ ಮಾರನಬಸರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ವೀರಣ್ಣ ಮರಡಿ ಹಾಗೂ ಉಪಾಧ್ಯಕ್ಷೆಯಾಗಿ…
ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ-2022: ಡಾ.ಓಂ ನರೇನ್ ಭಾರ್ಗವ ಸೇರಿ 22 ಮಂದಿಗೆ ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ
ನವದೆಹಲಿ: ಕೇಂದ್ರ ಗಣಿ ಸಚಿವಾಲಯದಿಂದ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳನ್ನು ಇಂದು ಪ್ರದಾನ ಮಾಡಲಾಯಿತು.…
ಲಕ್ಷ್ಮಣಪುರ ಹಾಡಿಗೆ ಸೆಸ್ಕ್ ಅಧಿಕಾರಿಗಳ ಭೇಟಿ
ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ಲಕ್ಷ್ಮಣಪುರ ಹಾಡಿಗೆ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಗೃಹಜ್ಯೋತಿ ಯೋಜನೆ…
ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಿ
ಹುಣಸೂರು: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್…