ತೆರೆದಾಯ್ತು ಶಾಲೆ, ಊಟ-ಪಾಠಕ್ಕೆ ಕಾಯಬೇಕು ಇನ್ನೊಂದಿನ..
ದಾವಣಗೆರೆ: ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ ಸೇರಿ ಜಿಲ್ಲೆಯ 2026 ಶಾಲೆಗಳು ಸೋಮವಾರ ಬಾಗಿಲು ತೆರೆದವು.…
ಕ್ರಿಕೆಟ್ ತರಬೇತಿ ಶಿಬಿರ- ಗುರಿ ತಲುಪಲು ಶಿಸ್ತು-ಶ್ರದ್ಧೆ ಅತ್ಯಗತ್ಯ
ದಾವಣಗೆರೆ: ಜೀವನದಲ್ಲಿ ಬಯಸಿದ ಗುರಿ ತಲುಪಲು ಎಲ್ಲರಲ್ಲೂ ಶಿಸ್ತು ಬೇಕು. ಗುರು ತೋರಿದ ದಾರಿ ಜತೆಗೆ…
ಮಕ್ಕಳ ಬೇಸಿಗೆ ಶಿಬಿರ ಸಮಾರೋಪ- ಬಾಲಭವನದಲ್ಲಿನ್ನು ವಾರಾಂತ್ಯ ಚಟುವಟಿಕೆ
ದಾವಣಗೆರೆ: ಮಕ್ಕಳ ಹಿತಾಸಕ್ತಿ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಜಿಲ್ಲಾ ವಿಜ್ಞಾನ ಪರಿಷತ್‌ನ ಸಹಯೋಗದೊಂದಿಗೆ ವಾರಾಂತ್ಯದ ಚಟುವಟಿಕೆಗಳನ್ನು…
ಸಿಐಡಿ ತಂಡದಿಂದ ತನಿಖೆ ಆರಂಭ -ಹರೀಶ್ ಹಳ್ಳಿ ಶಂಕಾಸ್ಪದ ಸಾವಿನ ಪ್ರಕರಣ
ದಾವಣಗೆರೆ: ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ವಂಚನೆ ಪ್ರಕರಣದ ಆರೋಪಿ, ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಪ್ರಕರಣದ ತನಿಖೆ…
ಜಿಎಂಎಸ್ ಅಕಾಡೆಮಿಯಿಂದ ನಾಡಿದ್ದು ಉದ್ಯೋಗ ಮೇಳ
ದಾವಣಗೆರೆ: ನಗರದ ಜಿಎಂಐಟಿಯ ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮೇ 31ರಂದು ಉದ್ಯೋಗ…
ಪತ್ನಿ- ಪುತ್ರಿಯನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ
ದಾವಣಗೆರೆ: ಪತ್ನಿ ಹಾಗೂ ಮಗಳನ್ನು ಹತ್ಯೆಗೈದು, ನೇಣು ಹಾಕಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಅಪರಾಧಿಗೆ ಎರಡನೇ…
ಟ್ಯಾಂಕರ್ ಮೊರೆಹೋದ ಅಧಿಕಾರಿಗಳು
ರಮೇಶ ಹಾರ್ಸಿಮನೆ ಸಿದ್ದಾಪುರತಾಲೂಕಿನ 26 ಶಾಲೆಗಳಲ್ಲಿ ಶಾಲಾ ಆರಂಭದ ಮೊದಲ ದಿನವೇ ಕುಡಿಯುವ ನೀರಿಗೆ ಹಾಹಾಕಾರ…
ಶಾಲೆಗಳಲ್ಲಿ ಜೀವಜಲಕ್ಕೆ ತತ್ವಾರ
ಶಿವಪ್ರಸಾದ ಹಿರೇಕೈ ಶಿರಸಿಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು ವಿದ್ಯಾದೇಗುಲಗಳಲ್ಲಿ ಮಕ್ಕಳ ಕಲರವ ಕೇಳಿಬರುತ್ತಿದೆ. ವಿದ್ಯಾರ್ಥಿಗಳು…
ಇವತ್ತೊಂದೇ ದಿನ ಸಿಡಿಲಿಗೆ ಮೂವರು ಬಲಿ; ಎತ್ತು, ಆಕಳು, ಕುರಿಗಳೂ ಸಾವು
ಬೆಂಗಳೂರು: ರಾಜ್ಯಾದ್ಯಂತ ಇವತ್ತೊಂದೇ ದಿನ ಸಿಡಿಲು ಬಡಿದು ಒಟ್ಟು ಮೂವರು ಸಾವಿಗೀಡಾದ ಪ್ರಕರಣ ನಡೆದಿದೆ. ಮಾತ್ರವಲ್ಲ,…
ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಮೈಸೂರು: ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ, ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು…