ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಜೆಡಿಎಸ್ ಕಾರ್ಯಕರ್ತರಿಂದ ಹಲ್ಲೆ
ಕೋಲಾರ: ಮತದಾನ ಪ್ರಕಿಯೆ ಮುಗಿದಿದ್ದು, ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆ ಪಕ್ಷದ ಕಾರ್ಯಕರ್ತರು ಹೊಡೆದಾಡಿಕೊಂಡಿರುವ…
ತಿಂಗಳಿಗೆ 30 ಸಾವಿರ ರೂ. ಸಂಬಳ; ಆಸ್ತಿ ಮೌಲ್ಯ 7 ಕೋಟಿ ರೂ. ಮಹಿಳಾ ಅಧಿಕಾರಿ ಕಮಾಲ್!
ಭೋಪಾಲ್: ಅಕ್ರಮ ಆಸ್ತಿ ಪ್ರಕರಣದಲ್ಲಿ ಮಧ್ಯಪ್ರದೇಶ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್‌ನಲ್ಲಿ (ಗುತ್ತಿಗೆ ಮೇರೆಗೆ) ಕೆಲಸ ಮಾಡುತ್ತಿರುವ…
ಟಿಟಿ-ಕಾರ್ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
ಚಿಕ್ಕಮಗಳೂರು: ಕಾರು ಹಾಗೂ ಟೆಂಪೋ ಟ್ರಾವೆಲರ್(TT) ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂರು ವರ್ಷದ…
ಮತ ಎಣಿಕೆ, ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ
ತುಮಕೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ವಿಶ್ವವಿದ್ಯಾಲಯದ…
ಗಡಿ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ
ವಿಜಯವಾಣಿ ಸುದ್ದಿಜಾಲ ಆನೇಕಲ್ವಿಧಾನಸಭೆೆ ಚುನಾವಣೆಯಲ್ಲಿ ರಾಜ್ಯದ ಗಡಿ ತಾಲೂಕು ಆನೇಕಲ್‌ನಲ್ಲಿ ಯಾವುದೇ ಅಹಿತಕರ ಘಟನೆ ಇಲ್ಲದೆ…
ಮತದಾನದಲ್ಲಿ ಹೊಸಕೋಟೆಗೆ 2ನೇ ಸ್ಥಾನ
ಶೇ. 90.95 ವೋಟಿಂಗ್ ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆಯ…
ಚುನಾವಣೋತ್ತರ ಸಮೀಕ್ಷೆ ಕಾಂಗ್ರೆಸ್ ಪುಳಕಿತ
ತುಮಕೂರು: ಚುನಾವಣೋತ್ತರ ಸಮೀಕ್ಷೆಗಳಿಂದ ಪುಳಕಿತರಾಗಿರುವ ಕಾಂಗ್ರೆಸ್ ಮುಖಂಡರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ…
ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ವಿರೋಧ
ವಿಜಯವಾಣಿ ಸುದ್ದಿಜಾಲ ಹೊಸೂರುನಗರ ಸಮೀಪದಲ್ಲಿ ಜನವಸತಿ ಪ್ರದೇಶದಲ್ಲಿ ಗೇಲ್ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ವಿರೋಧಿಸಿ ವೆಂಕಟೇಶ್ವರ…
ಮೊಮ್ಮಗಳು ಸಾನ್ವಿ ಜತೆಗೆ ಕಾಲ ಕಳೆದ ಬಿ.ಸಿ.ಪಾಟೀಲ
ಹಾವೇರಿ: ಚುನಾವಣೆ ಪ್ರಚಾರದಲ್ಲಿ ಬಿಸಿ ಆಗಿದ್ದ ಕೃಷಿ ಸಚಿವ, ಹಿರೇಕೆರೂರ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಒತ್ತಡ…
ಜಿಲ್ಲೆಯಲ್ಲಿ ಶೇ.81.50ರಷ್ಟು ಮತದಾನ
ಹಾವೇರಿ: ವಿಧಾನಸಭೆ ಚುನಾವಣೆಗೆ ಮೇ 10ರಂದು ನಡೆದ ಮತದಾನದಲ್ಲಿ ಜಿಲ್ಲೆಯಲ್ಲಿ ಶೇ.81.50ರಷ್ಟು ಮತದಾನವಾಗಿದೆ. ಬುಧವಾರ ರಾತ್ರಿ…