Day: May 10, 2023

ಸಿಡಿಲು ಬಡಿದು ಮತದಾನಕ್ಕೆ ಅಡ್ಡಿ

ಖಾನಾಪುರ: ತಾಲೂಕಿನ ಹೇಮಡಗಾ ಶಾಲೆಯ ಮತಗಟ್ಟೆಗೆ ಬುಧವಾರ ಸಿಡಿಲು ಬಡಿದು ಮತಯಂತ್ರಗಳು ಸ್ಥಗಿತಗೊಂಡವು. ಇದರಿಂದ ಒಂದು…

Belagavi Belagavi

ಮತದಾನದ ಬಳಿಕ ಇವಿಎಂ ಯಂತ್ರಗಳನ್ನೇ ಮರೆತು ಬಿಟ್ಟುಹೋದ ಅಧಿಕಾರಿಗಳು!

ಚಿಕ್ಕಮಗಳೂರು: ಅತ್ಯಂತ ಜಾಗರೂಕತೆಯಿಂದ ನಡೆಯಬೇಕಾದ ಚುನಾವಣೆಯಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡ ಪ್ರಕರಣವೊಂದು ನಡೆದಿದೆ. ಅದರಲ್ಲೂ ಬಹುಮುಖ್ಯವಾದ…

Webdesk - Ravikanth Webdesk - Ravikanth

ಮೃಷ್ಟಾನ್ನ, ತಂಪುಪಾನೀಯ

ಮೈಸೂರು: ಮತದಾನಕ್ಕೆ ನಿಯೋಜನೆಗೊಂಡಿದ್ದ ಕಾರ್ಯಕರ್ತರು, ಏಜೆಂಟರಿಗೆ ಆಯಾ ಪಕ್ಷದ ಮುಖಂಡರು ಊಟ, ತಿಂಡಿ, ತಂಪು ಪಾನೀಯ,…

reportermys reportermys

ಮತಗಟ್ಟೆಗಳಲ್ಲಿ ಮೊಬೈಲ್ ಕಿರಿಕಿರಿ

ಮೈಸೂರು: ಮತದಾನ ಮಾಡಲು ದಾಖಲೆಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದು, ಸಾಕಷ್ಟು ಕಡೆ ಮತಗಟ್ಟೆ ಅಧಿಕಾರಿಗಳಿಗೆ ಕಿರಿಕಿರಿ ಉಂಟಾಯಿತು.ಮತಗಟ್ಟೆಗೆ…

reportermys reportermys

ಆ್ಯಂಬುಲ್ಸೆನ್ಸ್‌ನಲ್ಲಿ ಬಂದು ಮತಚಲಾವಣೆ !

ತುಮಕೂರು: ನಗರ ವಿಧಾನಸಭಾ ಕ್ಷೇತ್ರದ ರೈಲ್ವೆ ನಿಲ್ದಾಣ ರಸ್ತೆ ಮತಗಟ್ಟೆ ಸಂಖ್ಯೆ 148ರಲ್ಲಿ ಆ್ಯಂಬ್ಯುಲೆನ್ಸ್‌ನಲ್ಲಿ ಬಂದು…

ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ ಮತದಾರರು

ಮೈಸೂರು: ಪ್ರತಿ ಚುನಾವಣೆಯಲ್ಲಿ ಕೆಲ ಕಿರಿಕಿರಿಗಳನ್ನು ಕಂಡಿದ್ದ ನರಸಿಂಹರಾಜ ಕ್ಷೇತ್ರದಲ್ಲಿ ಈ ಬಾರಿ ಶಾಂತಿಯುತ ಮತದಾನ…

reportermys reportermys

ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಇಲವಾಲ ಮತಗಟ್ಟೆ ಬಳಿ ಮತ ಕೇಳುವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್…

reportermys reportermys

ಮತಯಂತ್ರದ ಕಂಟ್ರೋಲ್ ಯೂನಿಟ್ ಒಡೆದ ಮತದಾರ

ಮೈಸೂರು: ಮತದಾನಕ್ಕೆ ಬಂದ ವ್ಯಕ್ತಿ ಮತಯಂತ್ರದ ಕಂಟ್ರೋಲ್ ಯೂನಿಟ್ ಅನ್ನೇ ಒಡೆದು ಹಾಕಿದ್ದಾನೆ.ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ…

reportermys reportermys

ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಘರ್ಷಣೆ: ಕೈ ಅಭ್ಯರ್ಥಿ ರೈ ಕಾರಿನ ಮೇಲೆ ಕಲ್ಲುತೂರಾಟ

ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್​-ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ಉಂಟಾಗಿದ್ದು,…

Webdesk - Ravikanth Webdesk - Ravikanth

ಕಲ್ಪತರು ನಾಡಿನಲ್ಲಿ ದಾಖಲೆಯ ಶೇ.83.46 ಮತದಾನ

ತುಮಕೂರು: ಜಿಲ್ಲೆಯಲ್ಲಿ ದಾಖಲೆಯ ಶೇ.83.46 ಮತದಾನವಾಗಿದೆ. ಜಿ¯್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣಪುಟ್ಟ ಘಟನೆಗಳ ಹೊರತುಪಡಿಸಿ…

ROB - Tumkr - Harsha Ashwath ROB - Tumkr - Harsha Ashwath