2023-27ರ ಐಪಿಎಲ್ ಪ್ರಸಾರ ಹಕ್ಕು ಮಾರಾಟಕ್ಕೆ ಬಿಸಿಸಿಐ ಸಿದ್ಧತೆ, ₹50 ಸಾವಿರ ಕೋಟಿ ನಿರೀಕ್ಷೆ!

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿರುವ ಐಪಿಎಲ್ ಟೂರ್ನಿಯ ಮುಂದಿನ 5 ವರ್ಷಗಳ ನೇರಪ್ರಸಾರ-ಡಿಜಿಟಲ್ ಹಕ್ಕು ಒಳಗೊಂಡ ಮಾಧ್ಯಮ ಹಕ್ಕು ಮಾರಾಟಕ್ಕೆ ಬಿಸಿಸಿಐ ಸಿದ್ಧವಾಗಿದೆ. ಸ್ಟಾರ್-ಡಿಸ್ನಿ ಇಂಡಿಯಾ, ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್, ರಿಲಯನ್ಸ್ ಇಂಡಸ್ಟ್ರೀಸ್‌ನ ವಿಯಾಕಾಮ್18 ಮತ್ತು ಅಮೆಜಾನ್‌ನಂತ ಪ್ರತಿಷ್ಠಿತ ಕಂಪನಿಗಳು ಈ ಹಕ್ಕು ಖರೀದಿಗೆ ಪೈಪೋಟಿಯಲ್ಲಿದ್ದು, ಬಿಸಿಸಿಐ ಖಜಾನೆಗೆ ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿ ಹರಿದುಬರುವ ನಿರೀಕ್ಷೆ ಹರಡಿದೆ. 2023ರಿಂದ 2027ರವರೆಗಿನ ಐಪಿಎಲ್ ಮಾಧ್ಯಮ ಹಕ್ಕು ಮಾರಾಟಕ್ಕೆ ಟೆಂಡರ್ ಆಹ್ವಾನಿಸಲು ಬಿಸಿಸಿಐ ಸಜ್ಜಾಗುತ್ತಿದ್ದು, … Continue reading 2023-27ರ ಐಪಿಎಲ್ ಪ್ರಸಾರ ಹಕ್ಕು ಮಾರಾಟಕ್ಕೆ ಬಿಸಿಸಿಐ ಸಿದ್ಧತೆ, ₹50 ಸಾವಿರ ಕೋಟಿ ನಿರೀಕ್ಷೆ!