4 ಕೋಟಿ ಖರ್ಚಾದರೂ ಭರ್ತಿಯಾಗದ ದೇವರಗುಡ್ಡದ ಕೆರೆ
ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ ಮಳೆಯಿಂದಾಗಿ ರಾಜ್ಯಾದ್ಯಂತ ಕೆರೆ ಕಟ್ಟೆಗಳು ನೀರು ತುಂಬಿಕೊಂಡು ಕೋಡಿ ಬೀಳುತ್ತಿವೆ. ಆದರೆ,…
ಮಾರಕ ಗಂಟುರೋಗದಿಂದ 28ಕ್ಕೂ ಹೆಚ್ಚು ಜಾನುವಾರು ಸಾವು
ಆನಂದ ಮತ್ತಿಗಟ್ಟಿ ಸವಣೂರ ನಿರಂತರ ಮಳೆಯಿಂದ ಬೆಳೆ ಹಾನಿಯಾಗಿ ಅಪಾರ ನಷ್ಟ ಅನುಭವಿಸುತ್ತಿರುವ ರೈತ ಸಮುದಾಯ…
ಅಲೆಮಾರಿ ಸಮುದಾಯದ ಜನರ ಪ್ರತಿಭಟನೆ
ಕಿಕ್ಕೇರಿ: ಕೃಷ್ಣಾಪುರ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕು ಎಂದು ಆಗ್ರಹಿಸಿ ಅಲೆಮಾರಿ ಸಮುದಾಯದ ಜನರು ಕಿಕ್ಕೇರಿಯ…
ಶಾಲೆ ಜಾಗ ಉಳಿಸುವಂತೆ ಆಗ್ರಹಿಸಿ ಧರಣಿ
ನಾಗಮಂಗಲ: ತಾಲೂಕಿನ ಆರಣಿ ಗ್ರಾಮದಲ್ಲಿ ಅಲೆಮಾರಿ ಜನಾಂಗದವರಿಗೆ ಆಶ್ರಯ ಯೋಜನೆಯಡಿ ನಿವೇಶನ ಮಂಜೂರು ಮಾಡಿರುವುದನ್ನು ರದ್ದುಪಡಿಸಿ…
ಸ್ವರ್ಣವಲ್ಲೀ ಮಠದಲ್ಲಿ ಶರನ್ನವರಾತ್ರಿ 26ರಿಂದ
ಶಿರಸಿ: ತಾಲೂಕಿನ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸೆ. 26ರಿಂದ ಅ. 5ರವರೆಗೆ ಶರನ್ನವರಾತ್ರಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ…
ತುಂಬಿ ಹರಿದ ಗುಂಡಬಾಳ ನದಿ
ವಿಜಯವಾಣಿ ಸುದ್ದಿಜಾಲ ಹೊನ್ನಾವರ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಗುಂಡಬಾಳ ನದಿ…
ಜಾನುವಾರುಗಳಿಗೆ ಚರ್ಮಗಂಟು ರೋಗ
ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ ನಿರಂತರ ಮಳೆಯಿಂದ ಜಾನುವಾರುಗಳನ್ನು ರಕ್ಷಿಸá-ವುದೇ ದೊಡ್ಡ ಸವಾಲಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ…
ಮಾಜಿ ಸಿಎಂ ಪುತ್ರಿಯ ಆಪ್ತರು ಎಂದು ಹೇಳಿಕೊಂಡು ವಂಚನೆ; ಆರೋಪಿಗಳ ವಿರುದ್ಧ ಎಫ್ಐಆರ್..
ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯಲ್ಲಿ ಗುತ್ತಿಗೆ ಬಿಲ್ ಬಿಡುಗಡೆ ಮಾಡಿಸಿಕೊಡುವ ಆಮಿಷವೊಡ್ಡಿ ಸಾಲದ ರೂಪದಲ್ಲಿ ಪತ್ರಕರ್ತರ ಬಳಿ…
ಜಿಗೇರಿ ಕೆರೆಗ ಬಾಗಿನ ಅರ್ಪಣೆ
ಗಜೇಂದ್ರಗಡ: ತಾಲೂಕಿನ ಜಿಗೇರಿ ಕೆರೆ ತುಂಬಿದ್ದರಿಂದ ಗ್ರಾಮಸ್ಥರು ಸೋಮವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.…
ನೆರೆಪೀಡಿತ ಪ್ರದೇಶ ಘೊಷಣೆಗೆ ಒತ್ತಾಯ
ಮುಂಡರಗಿ: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಮೀನುಗಳು ಜಲಾವೃತಗೊಂಡಿವೆ. ಮನೆಗಳು ಕುಸಿದಿವೆ, ಜೀವಹಾನಿಯಾಗಿದ್ದು, ರಸ್ತೆಗಳು…