2,362 ಕೋಟಿ ರೂ. ಮೌಲ್ಯದ ಮಾದಕ ವಸ್ತು ದಹನ; ಎಲ್ಲಿ, ಏಕೆ?
ನವದೆಹಲಿ: ಕೆಟ್ಟದ್ದನ್ನು ಸುಟ್ಟು ಹಾಕಬೇಕು ಎಂಬ ಮಾತಿನಂತೆ ಇಲ್ಲೊಂದು ಕಡೆ ಪೊಲೀಸರು ಅದನ್ನು ಅಕ್ಷರಶಃ ಜಾರಿಗೆ…
ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗು ಕಳ್ಳತನಕ್ಕೆ ಯತ್ನ?: ಸಿಕ್ಕಿ ಬಿದ್ದ ಮಹಿಳೆಯ ವಿಚಾರಣೆ
ವಿಜಯಪುರ: ಕಳೆದ ಕೆಲವು ದಿನಗಳ ಹಿಂದಷ್ಟೇ ಸಿಜೇರಿಯನ್ ಹೊಲಿಗೆ ಬಿಚ್ಚಿ ಸುಮಾರು 21 ಮಹಿಳೆಯರು ನರಳಾಡಿದ…
ಭಾರತೀಯ ಯುದ್ಧ ವಿಮಾನಗಳಿಗೆ ಆಗಸದಲ್ಲೇ ಇಂಧನ ಪೂರೈಸಿದ ಯುಎಇ ವಾಯುಪಡೆ
ನವದೆಹಲಿ: ತಡೆರಹಿತ ಹಾರಾಟ ನಡೆಸುತ್ತಿದ್ದ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳಿಗೆ ಆಕಾಶದಲ್ಲೇ ಯುನೈಟೆಡ್ ಅರಬ್…
ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ; ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದ್ದು, ನಾಳೆ, ನಾಡಿದ್ದು ಕರಾವಳಿಯಲ್ಲಿ…
ಕಳಪೆ ಡಾಂಬರೀಕರಣ, ಮೂವರು ಇಂಜಿನಿಯರ್ಗಳಿಗೆ ಶೋಕಾಸ್ ನೋಟಿಸ್ ಜಾರಿ
ಬೆಂಗಳೂರು: ಕಳಪೆ ರಸ್ತೆ ಡಾಂಬರೀಕರಣ ಮಾಡಿದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ವಲಯದ ಮೂವರು ಇಂಜಿನಿಯರಿಂಗ್‌ಗಳಿಗೆ ಬಿಬಿಎಂಪಿ ಶುಕ್ರವಾರ…
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚಿರತೆ ಸಾವು
ಬೆಂಗಳೂರು: ಇಲ್ಲಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಶುಕ್ರವಾರ ಬೆಳಗ್ಗೆ 14 ವರ್ಷದ ಚಿರತೆ ಸಂಜನಾ ಮೃತಪಟ್ಟಿದೆ.…
ಮದುವೆ ದಿನವೇ ಮೂರ್ಛೆ ಹೋಗಿದ್ದೆವು, ನಂತರ ಮದ್ಯವೂ ಸೇವಿಸಿದ್ದೆ!: ಅಚ್ಚರಿ ಘಟನೆ ನೆನಪಿಸಿದ ನಟಿ ನೀತೂ ಕಪೂರ್
ಮುಂಬೈ: ಬಾಲಿವುಡ್ ನಟ ರಿಶಿ ಕಪೂರ್ ಅಗಲಿದ ಬಳಿಕ ನೀತೂ ಕಪೂರ್ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ…
ಹೆಡ್ ಕಾನ್ಸ್ಟೆಬಲ್ಗೇ ಬ್ಲ್ಯಾಕ್ಮೇಲ್; ಮೂವರು ಮಹಿಳೆಯರ ಬಂಧನ..
ಜೈಪುರ: ಹೆಡ್ ಕಾನ್ಸ್ಟೆಬಲ್ಗೇ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆಯರ ಉಪಟಳದಿಂದ…
ವಯನಾಡಿನ ರಾಹುಲ್ ಗಾಂಧಿ ಕಚೇರಿ ಮೇಲೆ SFI ಕಾರ್ಯಕರ್ತರ ದಾಳಿ, ದಾಂಧಲೆ
ವಯನಾಡ್: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಚೇರಿ ಮೇಲೆ ಎಸ್‌ಎಫ್‌ಐ…
ಗುಜರಾತ್ ಗಲಭೆ ಪ್ರಕರಣ, ನರೇಂದ್ರ ಮೋದಿ ದೋಷಮುಕ್ತ: ಎಸ್ಐಟಿ ವರದಿ ಎತ್ತಿಹಿಡಿದ ಸುಪ್ರೀಂ ಕೋರ್ಟ್
ನವದೆಹಲಿ: ಗುಜರಾತ್ನಲ್ಲಿ 2002ರಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಅಂದಿನ ಮುಖ್ಯಮಂತ್ರಿ ನರೇಂದ್ರ ದಾಮೋದರ್…