ಟೋಕಿಯೊ, ದಾವೋಸ್ ಶೃಂಗದಲ್ಲಿ ಭಾರತ ಭಾಗಿ; ಪ್ರಗತಿ ಉಪಕ್ರಮಗಳ ಪರಾಮರ್ಶೆ
ನವದೆಹಲಿ: ಭಾರತ ಸಹಿತ 4 ದೇಶಗಳ ಕೂಟ ಕ್ವಾಡ್ ಮತ್ತು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಶೃಂಗಸಭೆಗಳ…
ಮುಂಗಾರು ಹರುಷ, ಕೃಷಿ ಕಾರ್ಯ ಬಿರುಸು; ರಾಜ್ಯದಲ್ಲಿ 5.38 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆ..
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಈ ವೇಳೆ ಸಾಕಷ್ಟು ಬಿತ್ತನೆ…
12 ದೇಶಗಳಲ್ಲಿ ಮಂಕಿಪಾಕ್ಸ್: 92 ದೃಢ, 28 ಶಂಕಿತ ಕೇಸ್ಗಳು; ಭಾರತದಲ್ಲೂ ಕಟ್ಟೆಚ್ಚರ
ಜಿನೀವಾ: ಜಗತ್ತು ಕರೊನಾ ಸಾಂಕ್ರಾಮಿಕತೆಯಿಂದ ಸುಧಾರಿಸಿಕೊಳ್ಳುತ್ತಿರುವ ಸಮಯದಲ್ಲಿ ಮಂಕಿಪಾಕ್ಸ್ ವ್ಯಾಧಿ ತಲೆಯೆತ್ತಿರುವುದು ತಲೆನೋವಿಗೆ ಕಾರಣವಾಗಿದೆ. 12…
ಲಕ್ಷ ಕೋಟಿ ರೂಪಾಯಿ ಸಾಲಕ್ಕೆ ಕೇಂದ್ರ ಚಿಂತನೆ
ನವದೆಹಲಿ: ಹಣದುಬ್ಬರ ಪ್ರಮಾಣದ ಇನ್ನೂ ಏರದಂತೆ ತಡೆಯುವುದಕ್ಕಾಗಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡಿದ್ದರಿಂದ…
ಹಣದುಬ್ಬರ ಏನು ಪರಿಹಾರ?: ದಕ್ಷಿಣದಲ್ಲಿ ರಾಜ್ಯಕ್ಕೆ 3ನೇ ಸ್ಥಾನ, ಚುನಾವಣಾ ವರ್ಷದಲ್ಲಿ ಕಮಲ ಕಂಪನ
| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಇಡೀ ದೇಶವನ್ನು ಕಾಡುತ್ತಿರುವ ಹಣದುಬ್ಬರ ರಾಜ್ಯಕ್ಕೆ ತುಸು ಹೆಚ್ಚೇ ಆಘಾತ…
ನಾವೀಗ ತಟಸ್ಥರಲ್ಲ ರಾಷ್ಟ್ರ ಮೊದಲು ಎನ್ನುವವರು!
ಕಳೆದ 8 ವರ್ಷಗಳಲ್ಲಿ ಅವಿರತ ಪ್ರಯತ್ನದಿಂದಾಗಿ ಮೋದಿ ಭಯೋತ್ಪಾದನೆಯನ್ನು ಜಗತ್ತಿನ ಚರ್ಚೆಯ ಕೇಂದ್ರಬಿಂದುವಾಗಿಸಿದ್ದಾರೆ. ಇತರ ರಾಷ್ಟ್ರಗಳಿಗೆ…
ದೆಹಲೀಲಿ ಮೇಲ್ಮನೆ ಟಿಕೆಟ್ ಕ್ಲೈಮ್ಯಾಕ್ಸ್!; ಅಭ್ಯರ್ಥಿ ಆಯ್ಕೆಗೆ ಕೈ, ಕಮಲ ಕಸರತ್ತು
ಬೆಂಗಳೂರು: ರಾಜ್ಯಸಭೆಯ ನಾಲ್ಕು ಹಾಗೂ ವಿಧಾನ ಪರಿಷತ್ನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಮಂಗಳವಾರ ನಾಮಪತ್ರ…
ಪಾಪವನ್ನು ಪುಣ್ಯವನ್ನಾಗಿಸುವ ಪರಿ!
| ಡಾ.ಕೆ.ಪಿ.ಪುತ್ತೂರಾಯ ಪುಣ್ಯನದಿ ಗಂಗೆಯಲ್ಲಿ ಮಿಂದೆದ್ದರೆ ಪಾಪಗಳು ಪರಿಹಾರವಾಗುತ್ತವೆ ಎಂಬುದು ಬಹುತೇಕರ ನಂಬಿಕೆ. ಆದುದರಿಂದಲೇ ಜನರು…
ಸಂಪಾದಕೀಯ | ಹಳೇ ಲೋಪಗಳು ಸಂಭವಿಸದಿರಲಿ; ಮುಕ್ತ ವಿವಿ ಸ್ಥಾಪನೆ ನಿಯಮ ಸರಳೀಕರಣ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮ ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಹಲವು ಬದಲಾವಣೆ, ಸುಧಾರಣೆಗಳು…
ಈ ರಾಶಿಯವರಿಗೆ ಇಂದು ಪ್ರೀತಿ-ಪ್ರೇಮದಲ್ಲಿ ಯಶಸ್ಸು: ನಿತ್ಯಭವಿಷ್ಯ
ಮೇಷ: ಉದ್ಯೋಗದಲ್ಲಿ ನಿರಾಸಕ್ತಿ. ಕೃಷಿಕರಿಗೆ ಅನಾನುಕೂಲ. ತಾಯಿಯಿಂದ ಸಹಾಯ ಕೇಳುವಿರಿ, ಶುಭಕಾರ್ಯದ ಚಿಂತೆ. ಶುಭಸಂಖ್ಯೆ: 9…