ವಿಜಯನಗರದಲ್ಲಿ ಎಸಿ ಸ್ಫೋಟ: ಗಂಡ-ಹೆಂಡತಿ, ಇಬ್ಬರು ಮಕ್ಕಳು ಮಲಗಿದ್ದಲ್ಲೇ ದುರಂತ ಸಾವು
ವಿಜಯನಗರ: ಎಸಿ ಸ್ಫೋಟದಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಹೃದಯ ವಿದ್ರಾವಕ…
ಸುಪ್ರೀಂಕೋರ್ಟ್ನಲ್ಲಿ ಪಾಕ್ ಪ್ರಧಾನಿಗೆ ಭಾರೀ ಮುಖಭಂಗ: ನಾಳೆಯೇ ಇಮ್ರಾನ್ ಸರ್ಕಾರದ ಭವಿಷ್ಯ ನಿರ್ಧಾರ
ಇಸ್ಲಾಮಾಬಾದ್: ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟಿಗೆ ಅಲ್ಲಿನ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ ತಿರುವನ್ನು ನೀಡಿದೆ. ಡೆಪ್ಯೂಟಿ…
ಪೊಲೀಸ್ ತಪಾಸಣೆ ವೇಳೆ ಓಡಿ ಹೋಗಲು ಯತ್ನಿಸಿ ರೈಲಿಗೆ ಸಿಲುಕಿ ರೌಡಿಶೀಟರ್ ದುರ್ಮರಣ
ರಾಮನಗರ: ಪೊಲೀಸರ ತಪಾಸಣೆ ವೇಳೆ ಪರಾರಿಯಾಗಲು ಹೋಗಿ ರೌಡಿಶೀಟರ್ ಒಬ್ಬ ರೈಲಿಗೆ ಸಿಲುಕಿ ಸಾವಿಗೀಡಾಗಿರುವ ಘಟನೆ…
ಸಿಎಂಗೆ ಎಲೆಕ್ಷನ್ ಟಾಸ್ಕ್; ದೆಹಲಿಯಿಂದ ಹೊಸ ಹೊಣೆ ಹೊತ್ತು ಬಂದ ಬೊಮ್ಮಾಯಿ
ಬೆಂಗಳೂರು: ಪ್ರಮುಖ ರಾಜಕೀಯ ತೀರ್ವನಗಳನ್ನು ಬಯಸಿ ದೆಹಲಿಗೆ ತೆರಳಿದ್ದ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಪ್ರಸ್ತಾವಿತ…
2 ಕೋಟಿ ರೂ. ನೋಟು ಗುಡ್ಡೆ ಹಾಕಿ ಕದ್ದೊಯ್ದರು; ಪೊಲೀಸರ ಬಲೆಗೆ ಬಿದ್ದ ಜೋಡಿ ಕಳ್ಳರು
ಬೆಂಗಳೂರು: ಆ ಕೋಣೆಯ ತುಂಬೆಲ್ಲ ನೋಟುಗಳೇ. ಕೈನಲ್ಲಿ ಬಾಚಿಕೊಂಡರೂ ಮುಗಿಯದಷ್ಟು ಕಂತೆ ಕಂತೆ. ಎಣಿಸುವುದಕ್ಕೆ ಸಮಯವಿಲ್ಲ.…
ಒಂದು ದಿನ ಮುನ್ನವೇ ಬಜೆಟ್ ಅಧಿವೇಶನ ಮುಕ್ತಾಯ; ಹಣದುಬ್ಬರ ಚರ್ಚೆಗೆ ಸರ್ಕಾರ ಹಿಂದೇಟು, ಪ್ರತಿಪಕ್ಷ ಆರೋಪ
ನವದೆಹಲಿ: ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಸದಸ್ಯರ ಉತ್ಸಾಹಭರಿತ ಚರ್ಚೆಗಳಿಗೆ ಸಾಕ್ಷಿಯಾಗಿದ್ದ ಎರಡನೇ ಹಂತದ ಬಜೆಟ್ ಅಧಿವೇಶನ…
ವಿಜಯವಾಣಿಯ ಈ ದಿನದ ಪ್ರಮುಖ ಸುದ್ದಿಗಳು-08/04/2022
ಸಮಸ್ತ ಕರ್ನಾಟಕ, ಕ್ರೀಡೆ, ಸಿನಿಮಾ, ದೇಶ-ವಿದೇಶಗಳ ಭರಪೂರ ಸುದ್ದಿ, ವಿಶೇಷಗಳಿಗಾಗಿ ಕನ್ನಡದ ನಂಬರ್ 1 ದಿನ…
ಜಗನ್ ಸಂಪುಟದ ಎಲ್ಲ ಸಚಿವರ ಪದತ್ಯಾಗ
ಅಮರಾವತಿ: ಆಂಧ್ರ ಮುಖ್ಯಮಂತ್ರಿ ವೈ.ಎಸ್. ಜಗನ್ವೋಹನ್ ರೆಡ್ಡಿ ಸಂಪುಟದ ಎಲ್ಲ ಸದಸ್ಯರು ಗುರುವಾರ ರಾಜೀನಾಮೆ ನೀಡಿದ್ದಾರೆ.…
ವಿಆರ್ಎಲ್ಗೆ ಟಾಟಾ ವಾಣಿಜ್ಯ ವಾಹನ; 1,300 ವಾಣಿಜ್ಯ ವಾಹನಗಳ ಆರ್ಡರ್ ಕಂಪನಿ ಹೇಳಿಕೆ
ನವದೆಹಲಿ: ಕರ್ನಾಟಕದ ಹುಬ್ಬಳ್ಳಿ ಕೇಂದ್ರಿತ ದೇಶದ ಅತಿದೊಡ್ಡ ಲಾಜಿಸ್ಟಿಕ್ಸ್ ಸಂಸ್ಥೆ ವಿಆರ್ಎಲ್ ಲಾಜಿಸ್ಟಿಕ್ಸ್ನಿಂದ 1,300 ವಾಣಿಜ್ಯ…
ದೇಶದಲ್ಲಿ ಚೀನಾ ವಸ್ತು ಸುಸ್ತು; ಒಂದು ವರ್ಷದ ಅವಧಿಯಲ್ಲಿ ಶೇ.67 ಬೇಡಿಕೆ ಕುಸಿತ
|ಸತೀಶ್ ಕಂದಗಲ್ಪುರ ಬೆಂಗಳೂರು ಗೂಡಂಗಡಿಗಳಿಂದ ಹಿಡಿದು ಬಜಾರ್, ಮಾರುಕಟ್ಟೆಗಳವರೆಗೆ ಎಲ್ಲೆಲ್ಲೂ ಆಕ್ರಮಿಸಿದ್ದ ಚೀನಾ ವಸ್ತುಗಳ ಅಬ್ಬರ…