ಮಾವಿಗೆ ಧರ್ಮ ದಂಗಲ್ ಕಂಟಕ ; ಹೆಚ್ಚಿನ ಬೆಲೆ ನಿರೀಕ್ಷೆಯಲ್ಲಿದ್ದ ಬೆಳೆಗಾರ ಕಂಗಾಲು
ರಾಮನಗರ: ಬೆಳೆ ನಷ್ಟವಾದರೂ ಬಂಪರ್ ಬೆಲೆ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ರಾಜ್ಯದಲ್ಲಿ ಎದ್ದಿರುವ ಧರ್ಮಾಧಾರಿತ ಖರೀದಿ…
ವ್ಯವಸ್ಥಿತ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಿ
ಬೆಳಗಾವಿ: ನಗರದಲ್ಲಿ ನೀರು ಸರಬರಾಜು ವ್ಯವಸ್ಥೆ ಹಳಿ ತಪ್ಪಿದೆ. 10-12 ದಿನಕೊಮ್ಮೆ ನೀರು ಸರಬರಾಜಾಗುತ್ತಿದೆ. ಇದರಿಂದ…
ಗೋಕಾಕ ಜಿಲ್ಲೆ ರಚನೆಗೆ ಹಕ್ಕೊತ್ತಾಯ
ಗೋಕಾಕ: ಗೋಕಾಕ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ,…
ಗೃಹ ಸಚಿವರ ವಿರುದ್ಧ ದೂರು
ತುಮಕೂರು: ಜಾತಿ ಧರ್ಮಗಳ ನಡುವೆ ಕೋಮು ಗಲಭೆ ಸೃಷ್ಟಿಸುವ ಪ್ರಚೋದನಕಾರಿ ಹೇಳಿಕೆ ನೀಡಿರುವ ಗೃಹ ಸಚಿವ…
ಬೆಳಗಾವಿ ಜಿಲ್ಲೆ ವಿಭಜನೆಗೆ ಪರ-ವಿರೋಧ
ಬೆಳಗಾವಿ: ಸ್ವಾತಂತ್ರೃಹೋರಾಟದಿಂದ ಹಿಡಿದು ರಾಜ್ಯದ ಇಂದಿನ ರಾಜಕೀಯ ಪವರ್‌ಹೌಸ್ ಎನಿಸಿಕೊಂಡಿರುವ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು…
ಎಸ್ಪಿಎಂ, ಸೊಗಡು ಸ್ಪರ್ಧೆ ಇಂಗಿತ
ವಿಶೇಷ ವರದಿ ತುಮಕೂರು ಪಕ್ಷದ ಹಿತಕ್ಕಾಗಿ ತಮ್ಮ ಸ್ಥಾನಗಳನ್ನು ತ್ಯಾಗ ಮಾಡಿದ್ದ ಜಿಲ್ಲೆಯ ತ್ಯಾಗರಾಜರಿಬ್ಬರು ಈಗ…
ಬೈಕ್ ಡಿಕ್ಕಿಯಾಗಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್
ಮಂಗಳೂರು: ನಗರದ ಹಂಪನಕಟ್ಟೆಯಲ್ಲಿ ಶುಕ್ರವಾರ ಮಧ್ಯಾಹ್ನ ಖಾಸಗಿ ಬಸ್ ಬೆಂಕಿಗಾಹುತಿಯಾಗಿದೆ. ಬೈಕೊಂದು ಬಸ್‌ಗೆ ಡಿಕ್ಕಿ ಹೊಡೆದಿದ್ದು,…
ರಾಜೀವ್‌ಗಾಂಧಿ ಆರೋಗ್ಯ ವಿವಿ ಯಾವಾಗ? ; ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ
| ಗಂಗಾಧರ್ ಬೈರಾಪಟ್ಟಣ ರಾಮನಗರ ಕಳೆದ 15 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಜೀವ್ ಗಾಂಧಿ ಆರೋಗ್ಯ…
ಬಗರ್‌ಹುಕುಂ ಭೂಮಿಗೆ ಸಿಗದ ಸಾಗುವಳಿ ಚೀಟಿ
ಸೋರಲಮಾವು ಶ್ರೀಹರ್ಷ ತುಮಕೂರು ಕುಣಿಗಲ್ ತಾಲೂಕು ಹಂಗರಹಳ್ಳಿಯಲ್ಲಿ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಲ್ಲಿ ಭೂಮಿ ಮುಂಜೂರಾಗಿದ್ದರೂ…
ಏ.10ರಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಕುರಿತ ಸವ್ಯಸಾಚಿ ಗ್ರಂಥ ಬಿಡುಗಡೆ
ವಿಜಯವಾಣಿ ಸುದ್ದಿಜಾಲ, ತುಮಕೂರು ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ…