ರಾತ್ರಿ ನಾಟಕಗಳಿಗೂ ಸಂಚಕಾರ?; ಲೌಡ್ ಸ್ಪೀಕರ್ ವಿವಾದದ ಮತ್ತೊಂದು ಮಗ್ಗಲು..
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್-ಹಲಾಲ್ ಬಳಿಕ ಉಂಟಾಗಿರುವ ಲೌಡ್ಸ್ಪೀಕರ್ ವಿವಾದ ಮತ್ತೊಂದು ಕೋಮುಸಂಘರ್ಷಕಕ್ಕೆ ಎಡೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ,…
ಐಪಿಎಲ್ ಬೆಟ್ಟಿಂಗ್ ದಂಧೆ ಜೋರು
ರೇವಣಸಿದ್ದಪ್ಪ ಪಾಟೀಲ್ ಬೀದರ್ಬೇಸಿಗೆ ಪ್ರಖರ ಬಿಸಿಲು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿರುವಂತೆ ಟಿ20- ಐಪಿಎಲ್ ಪಂದ್ಯಗಳ…
ಮುಖ್ಯ ಪೇದೆ ಶಿವಶಂಕರ ಚಿಮಕೋಡೆ ಮುಡಿಗೇರಿದ ಸಿಎಂ ಮೆಡಲ್
ರೇವಣಸಿದ್ದಪ್ಪ ಪಾಟೀಲ್ ಬೀದರ್ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಗಣಕಯಂತ್ರ ವಿಭಾಗದ ಮುಖ್ಯ ಪೇದೆ ಶಿವಶಂಕರ ಚಿಮಕೋಡೆ…
ಬ್ರಿಮ್ಸ್ನಲ್ಲಿ ಹಾಳಾದ ಬೆಡ್ಗಳಿಗೆ ಬೆಂಕಿ
ಬೀದರ್: ಇಲ್ಲಿನ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಆಸ್ಪತ್ರೆ ಹಿಂಬದಿಯಲ್ಲಿ ಹಾಳಾಗಿ ಬಿದ್ದಿದ್ದ ಬೆಡ್ಗಳಿಗೆ…
ಗುಡಪಳ್ಳಿ ಗ್ರಾಪಂಗೆ ಹಸಿರ ಹೊದಿಕೆ
ಮಲ್ಲಪ್ಪ ಗೌಡ ಔರಾದ್ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಅನುದಾನ ಬಳಸಿಕೊಂಡು ಗುಡಪಳ್ಳಿ ಗ್ರಾಮ…
ಕೆರೆ ತುಂಬಿಸುವ ಯೋಜನೆ ಶೀಘ್ರ ಆರಂಭ
ಕೊಕಟನೂರ: ಬೇಸಿಗೆಯಲ್ಲಿ ಅಥಣಿ ತಾಲೂಕಿನ ಪೂರ್ವ ಹಾಗೂ ಉತ್ತರ ಭಾಗದ ಗ್ರಾಮಗಳ ಜನರ ಹಾಗೂ ಜಾನುವಾರುಗಳ…
ಕನಸ್ಸಿನ ಮನೆಯ ಗುಟ್ಟು ಬಿಚ್ಚಿಟ್ಟ ನಟಿ ಪ್ರಿಯಾಂಕಾ ತಿಮ್ಮೇಶ್; ಹೇಗಿರಬೇಕಂತೆ ಗೊತ್ತಾ?
ಬೆಂಗಳೂರು: ಇಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ಸೇತುವೆಯಾಗಿ…
ರಸ್ತೆ ನಿರ್ಮಿಸಲು ಅನುದಾನ ಮಂಜೂರು
ರಾಮದುರ್ಗ: ತಾಲೂಕಿನ 1,900ಕ್ಕೂ ಅಧಿಕ ಪದವಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಆವರಣದಲ್ಲಿ ಮಳೆಯಾದ ತಕ್ಷಣ…
ದೇವಸ್ಥಾನಗಳ ಆಸ್ತಿ ಸರ್ವೇ ನನೆಗುದಿಗೆ!
ಬೆಳಗಾವಿ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ದೇವಾಲಯಗಳಿಗೆ ಸೇರಿದ ಆಸ್ತಿ ಸರ್ವೇ ವರ್ಷಗಳಿಂದ…
ಭೀಕರ ಅಪಘಾತ: ತೋಟಕ್ಕೆ ಹೋಗುತ್ತಿದ್ದ ನಾಲ್ವರು ಕೂಲಿ ಕಾರ್ಮಿಕರ ದಾರುಣ ಸಾವು
ತೆಲಂಗಾಣ: ಟಾಟಾ ಏಸ್ಗೆ ಲಾರಿ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿ, 21 ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ…