ಪಂಜಾಬ್‌ಗೆ ಶಾಕ್ ಕೊಟ್ಟ ತೆವಾಟಿಯ ಸಿಕ್ಸರ್ಸ್, ಗುಜರಾತ್ ಟೈಟಾನ್ಸ್‌ಗೆ ಹ್ಯಾಟ್ರಿಕ್ ಜಯ
ಮುಂಬೈ: ಆಲ್ರೌಂಡರ್ ರಾಹುಲ್ ತೆವಾಟಿಯ (13*ರನ್, 3 ಎಸೆತ, 2 ಸಿಕ್ಸರ್) ಕಡೇ 2 ಎಸೆತಗಳಲ್ಲಿ…
ರಾಜ್ಯದಲ್ಲಿ ಪಾಕಿಸ್ತಾನದ ನೋಟು ಪತ್ತೆ!; ಪೊಲೀಸರಿಂದ ತನಿಖೆ ಶುರು..
ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ ನೋಟು ಪತ್ತೆಯಾಗಿದ್ದು ಗ್ರಾಮದಲ್ಲಿ ತೀವ್ರ ಸಂಚಲನವನ್ನು…
ಗೃಹ ಸಚಿವರ ರಾಜೀನಾಮೆ ಪಡೆಯಿರಿ : ಸಿದ್ದರಾಮಯ್ಯ ಒತ್ತಾಯ
ಮೈಸೂರು: ಪ್ರಚೋದನೆ ಹೇಳಿಕೆ ನೀಡುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮಂತ್ರಿ ಸ್ಥಾನದಲ್ಲಿ ಇರಲು ನಾಲಾಯಕ್.…
ಮುಡಾದಿಂದ 50 ಕೋಟಿ ರೂ. ಮೌಲ್ಯದ ಆಸ್ತಿ ವಶ
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಒತ್ತುವರಿ, ಅನಧಿಕೃತ ಕಟ್ಟಡ ನೆಲಸಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಶುಕ್ರವಾರ ದಟ್ಟಗಳ್ಳಿ…
ಹಿಂದಿಯಲ್ಲಿ ಸಂವಹನ ನಡೆಸಿ ಎಂಬ ಅಮಿತ್ ಷಾ ಹೇಳಿಕೆಗೆ ಕನ್ನಡಿಗರು ಹೇಳಿದ್ದೇನು?
ಬೆಂಗಳೂರು: ಭಾರತದ ವಿವಿಧ ರಾಜ್ಯಗಳ ಜನರು ಇಂಗ್ಲಿಷ್ ಬದಲು ಹಿಂದಿಯಲ್ಲಿ ಸಂವಹನ ನಡೆಸಬೇಕು ಎಂಬ ಕೇಂದ್ರ…
ಆಲಿಯಾ-ರಣ್‌ಬೀರ್ ಮದುವೆ, 4 ದಿನಗಳ ಅದ್ಧೂರಿ ಕಾರ್ಯಕ್ರಮವಾಗಲಿದೆಯೇ? ಇಲ್ಲಿದೆ ವಿವರ
ಮುಂಬೈ: ಬಾಲಿವುಡ್ ಲವ್ ಬರ್ಡ್ಸ್ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಹೆಚ್ಚು ಕಡಿಮೆ ವರ್ಷಗಳು ಕೈ…
26/11 ದಾಳಿಯ ಮಾಸ್ಟರ್ಮೈಂಡ್ಗೆ 31 ವರ್ಷ ಜೈಲುಶಿಕ್ಷೆ!
ನವದೆಹಲಿ: 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ಗೆ 31 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.…
ಉತ್ತರ ಭಾರತದಲ್ಲಿ 12 ಗಂಟೆಗಳಲ್ಲಿ 3.35 ಕೋಟಿ ಪ್ರೀ-ಬಿಸ್ನೆಸ್! ಸೌತ್ನಲ್ಲಿ ಹೇಗಿದೆ ‘ಕೆಜಿಎಫ್: 2’ ಟಿಕೆಟ್ ಸೇಲ್?
ಮುಂಬೈ: ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ 'ಆರ್‌ಆರ್‌ಆರ್' ಚಿತ್ರದ ಬಳಿಕ ಸೌತ್, ಕನ್ನಡದ ರಾಕಿಂಗ್ ಸ್ಟಾರ್ ನಟ…
ಕಂಪ್ಲಿ, ಕುರುಗೋಡು ಉತ್ಸವ ನಡೆಸಲು ಶಾಸಕ ಜೆ.ಎನ್.ಗಣೇಶ್ ಒತ್ತಾಯ
ಕಂಪ್ಲಿ: ಹಂಪಿ ಉತ್ಸವದ ಮಾದರಿಯಲ್ಲಿ ಕಂಪ್ಲಿ ಮತ್ತು ಕುರುಗೋಡು ಉತ್ಸವಗಳನ್ನು ಆಚರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು…
ಭಾರಿ ಗಾಳಿಗೆ ಉರುಳಿ ಬಿದ್ದ ಮರ
ಸಂಡೂರು: ತಾಲೂಕಿನ ಚೋರನೂರು ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಭಾರಿ ಗಾಳಿ ಸಹಿತ ಜೋರಾಗಿ ಮಳೆಯಾಗಿದೆ. ಗಾಳಿ,…