ಈ ದಿನದ ವಿಜಯವಾಣಿ ವಿಶೇಷ-26/01/2022
ಸಮಸ್ತ ಕರ್ನಾಟಕ, ಕ್ರೀಡೆ, ಸಿನಿಮಾ, ದೇಶ-ವಿದೇಶಗಳ ಭರಪೂರ ಸುದ್ದಿ, ವಿಶೇಷಗಳಿಗಾಗಿ ಕನ್ನಡದ ನಂಬರ್ 1 ದಿನ…
ಎಲ್ಲೆಲ್ಲೂ ಆತ್ಮಪ್ರಕಾಶವನ್ನು ಕಂಡವನು ಅಲ್ಲಮ: ವ್ಯೋಮರೂಪಿ ಅಲ್ಲಮ ಭಾಗ-3
ಅಲ್ಲಮನ ವಚನಗಳ ಅಂಕಿತ ‘ಗುಹೇಶ್ವರ’. ಕೆಲವು ಪ್ರತಿಗಳಲ್ಲಿ ಗೊಹೇಶ್ವರನೆಂದೂ ಗೊಗ್ಗೇಶ್ವರನೆಂದೂ ಇರುವುದುಂಟು. ಆದರೆ, ನಿಜ ಅಂಕಿತ…
ಸಂಪಾದಕೀಯ | ಹೊಸ ಭಾರತದ ಸಾಕಾರದತ್ತ; ಮತ್ತಷ್ಟು ಸುಧಾರಣೆಗಳತ್ತ ಹೊರಳೋಣ
ಕರೊನಾ ಸುರಕ್ಷತಾ ನಿಯಮಗಳೊಂದಿಗೆ 73ನೇ ಗಣರಾಜ್ಯೋತ್ಸವದ ಆಚರಣೆಗೆ ದೇಶವಿಂದು ಸಾಕ್ಷಿಯಾಗುತ್ತಿದೆ. ನಡೆದುಬಂದ ಹಾದಿಯನ್ನು ಅವಲೋಕಿಸಿದರೆ ಹೆಮ್ಮೆಯೂ,…
ಈ ರಾಶಿಯವರಿಗೆ ಇಂದು ಆರ್ಥಿಕ ಅಡಚಣೆಗಳು ಇರುವುದಿಲ್ಲ: ನಿತ್ಯಭವಿಷ್ಯ
ಮೇಷ: ಅನ್ಯರ ಭಾವನೆಗಳಿಗೆ ಬೆಲೆ ಕೊಡುವ ಗುಣ ಅಭ್ಯಾಸ ಮಾಡಿಕೊಳ್ಳಿ. ಬೆಂಕಿಯಿಂದ ಅನಾಹುತ ಸಂಭವಿಸಬಹುದು. ಶುಭಸಂಖ್ಯೆ:…
ಮತದಾನ ಪ್ರಜಾತಂತ್ರ ವ್ಯವಸ್ಥೆಯ ಉಸಿರಾಟ
ಧಾರವಾಡ: ಸಂವಿಧಾನದತ್ತವಾದ ಮತದಾನದ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂಲ ಆಧಾರ. ನಿಸ್ವಾರ್ಥ ಹಾಗೂ ಉತ್ತಮ ಮನೋಭಾವ…
ಚಾರ್ಮಾಡಿ ಘಾಟ್ನಲ್ಲಿ ಕಾಡ್ಗಿಚ್ಚು: ಹೊತ್ತಿ ಉರಿದ ಅರಣ್ಯ
ಚಿಕ್ಕಮಗಳೂರು: ಚಾರ್ಮಾಡಿ ಘಾಟ್ನಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಮಲೆಯಮಾರುತ ಸಮೀಪ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.…