ದೇಶದಲ್ಲಿ ಈ ವರ್ಷವೂ ಹರ್ಷಧಾರೆ; ಸತತ 4ನೇ ಬಾರಿ ವಾಡಿಕೆ ಮುಂಗಾರು, ಹವಾಮಾನ ಇಲಾಖೆ ಭವಿಷ್ಯ

ನವದೆಹಲಿ: ಭಾರತದಲ್ಲಿ ಈ ಬಾರಿಯೂ ಮುಂಗಾರು ಋತುವಿನಲ್ಲಿ ವಾಡಿಕೆಯಂತೆ ಮಳೆಯಾಗುವ ಸಾಧ್ಯತೆ ಇದೆಯೆಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಅಂದಾಜಿಸಿದೆ. ಜೂನ್​ನಿಂದ ಸೆಪ್ಟೆಂಬರ್​ವರೆಗಿನ ಮುಂಗಾರು ಋತುವಿನಲ್ಲಿ ದೇಶದಲ್ಲಿ ವಾಡಿಕೆಯಂತೆ ಮಳೆಯಾಗಲಿದೆ. ಈ ಬಾರಿಯ ಮುಂಗಾರು ಬಹುತೇಕವಾಗಿ ಸಮಾನವಾಗಿ ಹಂಚಿಕೆಯಾಗಲಿದೆ. ಭಾರತ ಪರ್ಯಾಯ ದ್ವೀಪದ ಉತ್ತರ ಭಾಗದ ಬಹಳಷ್ಟು ಭಾಗಗಳು, ಅದಕ್ಕೆ ತಾಗಿದಂತಿರುವ ಮಧ್ಯ ಭಾರತ, ಹಿಮಾಲಯದ ತಪ್ಪಲು ಹಾಗೂ ವಾಯವ್ಯ ಭಾರತದ ಕೆಲವು ಭಾಗಗಳಲ್ಲಿ ಸಾಧಾರಣ ಹಾಗೂ ಸಾಧಾರಣಕ್ಕಿಂತ ಅಧಿಕ ವರ್ಷಧಾರೆ ಆಗಬಹುದು. ಈಶಾನ್ಯ ಭಾರತ, ವಾಯವ್ಯ ಭಾರತದ … Continue reading ದೇಶದಲ್ಲಿ ಈ ವರ್ಷವೂ ಹರ್ಷಧಾರೆ; ಸತತ 4ನೇ ಬಾರಿ ವಾಡಿಕೆ ಮುಂಗಾರು, ಹವಾಮಾನ ಇಲಾಖೆ ಭವಿಷ್ಯ