ನ್ಯೂಜಿಲೆಂಡ್-ಅಫ್ಘಾನಿಸ್ತಾನ ಪಂದ್ಯಕ್ಕೆ ಮುನ್ನ ಅಬುಧಾಬಿ ಪಿಚ್ ಕ್ಯುರೇಟರ್ ನಿಗೂಢ ಸಾವು
ಅಬುಧಾಬಿ: ನ್ಯೂಜಿಲೆಂಡ್-ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೆ ಕೆಲವೇ ಗಂಟೆ ಮುನ್ನ ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನ…
ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ಅಜೇಯ ಓಟ, ಸತತ 5 ಸೋಲಿನೊಂದಿಗೆ ಹೊರಬಿದ್ದ ಸ್ಕಾಟ್ಲೆಂಡ್
ಶಾರ್ಜಾ: ನಾಯಕ ಬಾಬರ್ ಅಜಮ್ (66 ರನ್, 47 ಎಸೆತ, 5 ಬೌಂಡರಿ, 3 ಸಿಕ್ಸರ್)…
ಮನಿಕಾ ಬಾತ್ರಾ ಜತೆಗೂಡಿ ಟಿಟಿ ಪ್ರಶಸ್ತಿ ಗೆದ್ದ ಕನ್ನಡತಿ ಅರ್ಚನಾ ಕಾಮತ್
ಲಾಸ್ಕೋ (ಸ್ಲೊವೇನಿಯ): ಅನುಭವಿ ಆಟಗಾರ್ತಿ ಮನಿಕಾ ಬಾತ್ರಾ ಮತ್ತು ಕನ್ನಡತಿ ಅರ್ಚನಾ ಕಾಮತ್ ಜೋಡಿ ಡಬ್ಲ್ಯುಟಿಟಿ…
ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಇನ್ನೊಂದು ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು..
ಬಾಗಲಕೋಟೆ: ದೊಡ್ಡ ದೊಡ್ಡ ಹೆದ್ದಾರಿಗಳಲ್ಲಿ ರಸ್ತೆಯಲ್ಲಿ ವಾಹನ ಕೆಟ್ಟು ನಿಂತರೆ ನಿಲ್ಲಿಸಿದವರಿಗೂ ಆತಂಕ. ಇನ್ನು ವೇಗವಾಗಿ…
ಸ್ಕೂಟರ್-ಲಾರಿ ಡಿಕ್ಕಿ: ತಂದೆ-ತಂಗಿಯೊಂದಿಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು
ಚಾಮರಾಜನಗರ: ತಂದೆ ಹಾಗೂ ತಂಗಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿ, ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ…
ನಾಳೆ ರಾಜ್ಯದ 14 ಜಿಲ್ಲೆಗಳಲ್ಲಿ ಭಾರಿ ಮಳೆ; ಮುಂದಿನ ಎರಡು ದಿನಕ್ಕೂ ಮುಂದುವರಿಕೆ..
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ವಿವಿಧೆಡೆ ಸುರಿಯುತ್ತಿರುವ ಮಳೆ ಮುಂದಿನ 2 ದಿನ…
ಸಹೋದರಿಯರಿಬ್ಬರೂ ನೀರಲ್ಲಿ ಮುಳುಗಿ ಸಾವು; ಹತ್ತು ವರ್ಷದ ಅಕ್ಕನ ಕಣ್ಣೆದುರೇ ನೀರುಪಾಲಾದ ಬಾಲಕಿಯರು..!
ಬೆಳಗಾವಿ: ಚಿಕ್ಕಮಕ್ಕಳು ದುರಂತ ಸಾವಿಗೆ ಈಡಾಗುತ್ತಿರುವ ಪ್ರಕರಗಳು ಹೆಚ್ಚಾಗುತ್ತಿದ್ದು, ಇಂದು ಸಹೋದರಿಯರಿಬ್ಬರು ಕರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.…
ದಾಖಲೆ ಮೊತ್ತಕ್ಕೆ ಮಾರಾಟವಾದ ಬಂಡೂರು ಟಗರು; ಬೆಲೆ ಎಷ್ಟು ಗೊತ್ತೇ?
ಮಂಡ್ಯ: ಸುಮಾರು ಎರಡು ಲಕ್ಷ ರೂಪಾಯಿಗಳಿಗೆ ಮಾರಾಟವಾಗುವ ಮೂಲಕ ಬಂಡೂರು ಟಗರೊಂದು ದಾಖಲೆ ನಿರ್ಮಿಸಿದೆ. ಮಂಡ್ಯ…
ರಾಜ್ಯಾದ್ಯಂತ ಪುನೀತ್ಗೆ ‘ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ, ಬಾಷ್ಪಾಂಜಲಿ’; ಗೀತನಮನ, ಅಪ್ಪು ಗುಣಗಾನ..
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಹಿನ್ನೆಲೆಯಲ್ಲಿ ಇಂದು ಸಂಜೆ ರಾಜ್ಯಾದ್ಯಂತ ವಿಶೇಷ…
ಕತ್ರೀನಾ ಮತ್ತು ವಿಕಿ ಕೌಶಲ್ರ ಮದುವೆ ಗಟ್ಟಿ! ದೀಪಾವಳಿ ಸಂದರ್ಭದಲ್ಲಿ ನಡೆಯಿತೇ ‘ರೋಕಾ’?
ಮುಂಬೈ: ಬಾಲಿವುಡ್ ಚೆಲುವೆ ಕತ್ರೀನಾ ಕೈಫ್ ಮತ್ತು ನಟ ವಿಕಿ ಕೌಶಲ್ ಬರುವ ಡಿಸೆಂಬರ್ನಲ್ಲಿ ವಿವಾಹವಾಗಲಿದ್ದಾರೆ…