ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಶ್ರೀಲಂಕಾ ತಂಡದ ಆಲ್ರೌಂಡರ್ ಇಸುರು ಉದಾನ ನಿವೃತ್ತಿ
ಕೊಲಂಬೊ: ಶ್ರೀಲಂಕಾ ತಂಡದ ಆಲ್ರೌಂಡರ್ ಇಸುರು ಉದಾನ, ಶನಿವಾರ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ…
ಭಗತ್ ಸಿಂಗ್ನಂತೆ ನಟಿಸಲು ಹೋಗಿ ಸಾವನ್ನಪ್ಪಿದ ಬಾಲಕ! ಮನಕಲಕುವ ಘಟನೆಯಿದು
ಲಖನೌ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜೀವನದ ಕಥೆಯನ್ನು ನಾಟಕ ರೂಪದಲ್ಲಿ ತೋರಿಸಲು ಹೋಗಿ ಬಾಲಕನೊಬ್ಬ…
ಭಾರತ ವಿರುದ್ಧ ಸರಣಿ ಗೆದ್ದ ಶ್ರೀಲಂಕಾ ತಂಡಕ್ಕೆ ಸಂತಸದಿಂದ ಬೋನಸ್ ನೀಡಿದ ಕ್ರಿಕೆಟ್ ಮಂಡಳಿ!
ಕೊಲಂಬೊ: ಭಾರತ ವಿರುದ್ಧ ಮೊಟ್ಟಮೊದಲ ಬಾರಿಗೆ ಟಿ20 ಸರಣಿ ಗೆದ್ದ ಸಾಧನೆ ಮಾಡಿದ ದೆಸುನ್ ಶನಕ…
ಏರಿಕೆ ಹಂತದಲ್ಲಿ ಕರೊನಾ! ಇಂದು ಮತ್ತೆ 2 ಸಾವಿರದಷ್ಟು ಸೋಂಕು ದೃಢ
ಬೆಂಗಳೂರು: ಕರ್ನಾಟಕದಲ್ಲಿ ಬಹುತೇಕ ಕಡಿಮೆಯಾಗಿದ್ದ ಕರೊನಾ ಸೋಂಕು ಮತ್ತೆ ಏರಲಾರಂಭಿಸಿದೆ. ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ…
ಕರೊನಾ ತಡೆಗೆ ಬಿಗಿಕ್ರಮ ಕೈಗೊಂಡ ಸಿಎಂ; ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಬೆಂಗಳೂರು: ಕೇರಳ, ಮಹಾರಾಷ್ಟ್ರಗಳಲ್ಲಿ ಕರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಗೂ ಗಡಿಭಾಗದ ಜಿಲ್ಲೆಗಳಲ್ಲೂ ಸೋಂಕು…
ಟೋಕಿಯೋ ಒಲಿಂಪಿಕ್ಸ್: 100 ಮೀ. ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಟ್ಟ ಜಮೈಕಾ ಓಟಗಾರ್ತಿ
ಟೋಕಿಯೋ: 2020 ಟೋಕಿಯೋ ಒಲಿಂಪಿಕ್ಸ್ನ ಮಹಿಳೆಯರ 100 ಮೀ. ಓಟದಲ್ಲಿ ಜಮೈಕಾ ದೇಶದ ಎಲೈನ್ ಥೋಮ್ಪ್ಸನ್…
ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ನಾಕೌಟ್‌ಗೇರಿದ ಭಾರತದ ಮಹಿಳಾ ಹಾಕಿ ತಂಡ
ಟೋಕಿಯೊ: ವಂದನಾ ಕಟಾರಿಯಾ (4, 17, 49ನೇ ನಿಮಿಷ) ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿದ ಭಾರತದ…
ಜೋಕೊವಿಕ್‌ಗೆ ಒಲಿಂಪಿಕ್ಸ್‌ನಲ್ಲಿ ನಿರಾಸೆ; ಬರಿಗೈಲಿ ವಾಪಸಾದ ವಿಶ್ವ ನಂ.1
ಟೋಕಿಯೊ: ವಿಶ್ವ ನಂ.1 ನೊವಾಕ್ ಜೋಕೊವಿಕ್ ಟೋಕಿಯೊ ಒಲಿಂಪಿಕ್‌ನ ಟೆನಿಸ್ ಸ್ಪರ್ಧೆಯಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದಾರೆ.…
ವರ್ಗಾವಣೆ ಗೊಂದಲಗಳಿಗೆ ಮಾಸ್ಟರ್ ಫೈಲ್ ಪರಿಹಾರ; ಅಧಿಕಾರಿಗಳಿಗೆ ಸೂಚನೆ ನೀಡಿದ ಆಯುಕ್ತರು
ಬೆಂಗಳೂರು: ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಾರ ನಡೆಸಲು ಸಿದ್ಧತೆ ನಡೆಸಬೇಕು. ಕೋರ್ಟ್ ವಿಚಾರ, ಹೆಚ್ಚುವರಿ, ಕಡ್ಡಾಯ…
ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಅಭಿವೃದ್ಧಿಗೊಳಿಸಲು ವರದಿ ರೂಪಿಸಲು ಸೂಚನೆ
ಬೆಂಗಳೂರು: ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿ ಪಡಿಸಲು ಅಧ್ಯಯನ ನಡೆಸಿ ವರದಿ ನೀಡುವಂತೆ ಜಿಲ್ಲಾ…