ಟಿ20ಯಲ್ಲಿ ದ್ವಿಶತಕ ಸಿಡಿಸಿದ ದೆಹಲಿ ಬ್ಯಾಟ್ಸ್‌ಮನ್
ನವದೆಹಲಿ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಯಾವಾಗ ದಾಖಲಾಗಲಿದೆ ಎಂಬ ಚರ್ಚೆಗಳು ನಡೆಯುತ್ತಲೇ ಇವೆ. ಕನಿಷ್ಠ…
ಮುಂದಿನ ವರ್ಷ ಧೋನಿ ಐಪಿಎಲ್ ಆಡದಿದ್ದರೆ ಸುರೇಶ್ ರೈನಾ ಕೂಡ ಗುಡ್‌ಬೈ..!
ನವದೆಹಲಿ: ನಾಯಕ ಎಂಎಸ್ ಧೋನಿ ಮುಂದಿನ ಐಪಿಎಲ್‌ನಲ್ಲಿ ಆಡದಿದ್ದರೆ, ನಾನು ಕೂಡ ಟೂರ್ನಿಯಲ್ಲಿ ಆಡುವುದಿಲ್ಲ ಎಂದು…
ಶ್ರೀಲಂಕಾಕ್ಕೆ ಡೆಲ್ಟಾ ಪೆಟ್ಟು; ಕೊನೇಕ್ಷಣದಲ್ಲಿ ಭಾರತ ತಂಡದ ಸರಣಿ ವೇಳಾಪಟ್ಟಿ ಬದಲು
ಕೊಲಂಬೊ: ಇಂಗ್ಲೆಂಡ್ ಪ್ರವಾಸದಿಂದ ಮರಳಿದ ಶ್ರೀಲಂಕಾ ತಂಡದ ಇಬ್ಬರು ಸದಸ್ಯರು ಕರೊನಾ ಸೋಂಕಿತರಾಗಿರುವ ಹಿನ್ನೆಲೆಯಲ್ಲಿ ಭಾರತ…
ಸಾಯಿಸಲೆಂದೇ ಬಿಹಾರದಿಂದ ಚೂರಿ ತಂದಿದ್ದ; ದವಡೆ ಸೀಳಿ ಪತ್ನಿಯ ಕೊಲೆ ಮಾಡಲೆತ್ನಿಸಿದ್ದವನ ಸೆರೆ
ಬೆಂಗಳೂರು: ಕುಡಿದ ಮತ್ತಿನಲ್ಲಿ ಪತ್ನಿಯ ಮುಖಕ್ಕೆ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ, ದವಡೆಯನ್ನು ಸೀಳಿ, ಕೊಲೆಗೆ…
ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..
ಕೊಡಗು: ಕಾನೂನುಬಾಹಿರವಾದ ಬಾಲ್ಯವಿವಾಹ ಪ್ರಕರಣ ಕೊಡಗು ಜಿಲ್ಲೆಯಲ್ಲಿ ನಡೆದಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆಕೆಗಿಂತ ದುಪ್ಪಟ್ಟು…
ಫಸಲ್ ಬಿಮಾದತ್ತ ರೈತರ ಚಿತ್ತ
ಕುಮಟಾ: ಭತ್ತ ಬೆಳೆಯುವ ರೈತರಿಗಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಯಲ್ಲಿದ್ದರೂ ತಾಲೂಕಿನ ರೈತರು ಬಹು…
ನಡೆದಿದೆ ರಾಜಕೀಯ ಕೆಸರೆರಚಾಟ
ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್(ಕ್ರಿಮ್್ಸ) ಜತೆ ನಿರ್ವಣಕ್ಕೆ ಯೋಜಿಸಿರುವ 450 ಹಾಸಿಗೆಗಳ ಆಸ್ಪತ್ರೆ ಈಗ…
ಯೋಗೀಶ್ ಗೌಡ ಕೊಲೆ ಪ್ರಕರಣ: 2ನೇ ದಿನವೂ ವಿಚಾರಣೆಗೆ ಹಾಜರಾದ ಪತ್ನಿ ಮಲ್ಲಮ್ಮ
ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಎರಡನೇ ದಿನವೂ ಸಿಬಿಐ…
ಲಹರಿ ಮ್ಯೂಸಿಕ್‌ಗೆ ಡೈಮಂಡ್ ಅವಾರ್ಡ್ … ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ
ಬೆಂಗಳೂರು: ಲಹರಿ ಮ್ಯೂಸಿಕ್ ಚಾನಲ್, ಸದ್ದಿಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಯಾರೂ ಮಾಡದ ಹೊಸ ದಾಖಲೆಯೊಂದನ್ನು…
ಕೇಂದ್ರ, ರಾಜ್ಯ ಸರ್ಕಾರದಿಂದ ಜನರ ಸುಲಿಗೆ
ಮೂಡಿಗೆರೆ: ತೈಲ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ…