ಹೆಚ್ಚುವರಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ
ಗದಗ: ಕೋವಿಡ್ ಸೋಂಕಿನ 2ನೇ ಅಲೆ ಅಧಿಕ ಪ್ರಮಾಣದಲ್ಲಿ ಹರಡುತ್ತಿದ್ದು, ಸೋಂಕು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ…
ದೇವಿಗೆ ಮೊರೆ ಹೋಗಿದ್ದಾರೆ ಗ್ರಾಮಸ್ಥರು
ಧಾರವಾಡ: ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾದ ನರೇಂದ್ರದಲ್ಲಿ ಕೆಲ ದಿನಗಳಿಂದ ಸಾವು- ನೋವಿನ ಸಂಖ್ಯೆ ಹೆಚ್ಚಳವಾಗಿತ್ತು.…
ವ್ಯಾಕ್ಸಿನ್ ಹೆಸರಲ್ಲಿ ಸೈಬರ್ ಕಳ್ಳರಿಂದ ವಂಚನೆ!
ಹುಬ್ಬಳ್ಳಿ: ಕರೊನಾ ಲಸಿಕೆಗೆ ಈಗ ದೇಶಾದ್ಯಂತ ಹಾಹಾಕಾರ ಶುರುವಾಗಿದೆ. ಇದೇ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸೈಬರ್…
ಎದೆಗುಂದದೆ ಕರೊನಾ ಎದುರಿಸಬೇಕಿದೆ
ಹುಬ್ಬಳ್ಳಿ: ಸಂಕಟ ಬಂದಾಗ ಎದೆಗುಂದದೆ ಎದುರಿಸಿ, ಸವಾಲುಗಳನ್ನೇ ಅವಕಾಶವಾಗಿ ಪರಿವರ್ತಿಸಿಕೊಳ್ಳುವುದರಲ್ಲಿ ಪುರುಷಾರ್ಥ ಇದೆ. ಹಿಂದೆ ಪ್ರಕೃತಿ…
ನಿಯಮ ಪಾಲಿಸದ ಮಂದಿ
ಹುಬ್ಬಳ್ಳಿ: ಕರೊನಾ ಸೋಂಕು ಹರಡದಂತೆ ಸರ್ಕಾರ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಜನರು ನಿಯಮಗಳನ್ನು ಪಾಲಿಸದೇ…
ಜಿಲ್ಲಾಡಳಿತದಿಂದ ಸಹಕಾರ
ಧಾರವಾಡ: ಜಿಲ್ಲೆಯಲ್ಲಿ ಕರೊನಾ ಸೋಂಕು ಕೊಂಚ ಇಳಿಕೆಯಾಗುತ್ತಿದೆ. ಆರಂಭದಲ್ಲಿ ಶೇ.15ರಷ್ಟು ಪ್ರಕರಣಗಳು ಗ್ರಾಮೀಣ ಭಾಗದಲ್ಲಿದ್ದವು. ಇದೀಗ…
ಉಸಿರಾಡುತ್ತಿಲ್ಲ 7 ವೆಂಟಿಲೇಟರ್
ಹುಬ್ಬಳ್ಳಿ: ಧಾರವಾಡ ಜಿಲ್ಲಾದ್ಯಂತ ಒಟ್ಟು 190 ವೆಂಟಿಲೇಟರ್ಗಳಿದ್ದು, ಈ ಪೈಕಿ 7ಕ್ಕೆ ಜೀವವಿಲ್ಲ! 8 ಸರ್ಕಾರಿ…
2 ವಾರದಲ್ಲಿ ವೇದಾಂತ ಆಸ್ಪತ್ರೆ ಸಜ್ಜು
ಹುಬ್ಬಳ್ಳಿ: ವೇದಾಂತ ಕಂಪನಿಯವರು ತಮ್ಮ ಕಾಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಿಂದ ಇಲ್ಲಿಯ ಕಿಮ್್ಸ ಆವರಣದಲ್ಲಿ…