Day: December 29, 2020

ಬಾಂಗ್ಲಾದೇಶ ಪ್ರವಾಸಕ್ಕೆ ವೆಸ್ಟ್‌ಇಂಡೀಸ್ ಕ್ರಿಕೆಟಿಗರ ಹಿಂದೇಟು..!

ಅಂಟಿಗುವಾ: ಕರೊನಾ ವೈರಸ್ ಭೀತಿಯಿಂದಾಗಿ 2020ರಲ್ಲಿ ಇಡೀ ಜಾಗತಿಕ ಕ್ರೀಡಾಲೋಕವೇ ತತ್ತರಿಸಿತು. ಹಂತ ಹಂತವಾಗಿ ಕ್ರೀಡಾ…

raghukittur raghukittur

ಮನೆ ಛಾವಣಿ ಕುಸಿದು ವೃದ್ಧೆ ಸಾವು; ಬೆಳಗ್ಗೆ 9 ಗಂಟೆಯಾದರೂ ಅಕ್ಕಪಕ್ಕದ ಮನೆಯವರಿಗೇ ವಿಚಾರ ತಿಳಿಯಲಿಲ್ಲ!

ರಾಣೆಬೆನ್ನೂರ: ಮನೆ ಛಾವಣಿ ಕುಸಿದು ಬಿದ್ದು ವೃದ್ಧೆಯೊಬ್ಬರು ಉಸಿರುಗಟ್ಟಿ ಮೃತಪಟ್ಟ ಘಟನೆ ತಾಲೂಕಿನ ಮೈದೂರು ಗ್ರಾಮದಲ್ಲಿ…

chandru chandru

ದತ್ತ ಜಯಂತಿಗೆ ಶಾಂತಿಯುತ ತೆರೆ

ಚಿಕ್ಕಮಗಳೂರು: ಮೈ ನಡುಗುವ ಚಳಿಯಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಳಗಿನಿಂದಲೆ ದತ್ತಪೀಠದ ಗುಹಾಂತರ ದೇವಾಲಯದಲ್ಲಿ ಪಾದುಕೆ…

madikerimailmanju madikerimailmanju

PHOTO | ನವವಿವಾಹಿತ ಚಾಹಲ್‌ಗೆ ದುಬೈನಲ್ಲಿ ಭರ್ಜರಿ ಔತಣ ನೀಡಿದ ಧೋನಿ ದಂಪತಿ

ನವದೆಹಲಿ: ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಕೋರಿಯೋಗ್ರಾಫರ್…

‘ನನ್ನನ್ನು ರಕ್ಷಿಸಿ..’ ಎಂದು ಅಪ್ಪನ ವಿರುದ್ಧವೇ ದೂರು ಕೊಟ್ಟಳು ಮಾಜಿ ಸಚಿವರ ಮಗಳು!

ನವದೆಹಲಿ: ಏನಾದರೂ ಅನ್ಯಾಯವಾದಾಗ ಕೆಲವರು ತಮ್ಮ ವ್ಯಾಪ್ತಿಯ ಶಾಸಕ-ಸಚಿವ ಅಥವಾ ಮಾಜಿ ಜನಪ್ರತಿನಿಧಿಗಳ ಮನೆಗೆ ಹೋಗಿ…

Bellari - Heera Nayak Bellari - Heera Nayak

ಮದ್ವೆಯಾಗಿ ಮನೆಗೆ ಬಂದವಳಿಗೆ ಕಾದಿತ್ತು ಶಾಕ್​: ಪೊಲೀಸ್​ ರಕ್ಷಣೆಯಲ್ಲಿದ್ದ ವಧು ಸಖಿ ಕೇಂದ್ರದಲ್ಲೇ ದುರಂತ ಸಾವು!

ಹೈದರಾಬಾದ್​: ಪ್ರೇಮ ವಿವಾಹವನ್ನು ಪಾಲಕರು ಒಪ್ಪದಿದ್ದಕ್ಕೆ ಮನನೊಂದು ವಧುವೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ಸೋಮವಾರ…

Webdesk - Ramesh Kumara Webdesk - Ramesh Kumara

ಮದುವೆಯಾಗಿ 3 ವರ್ಷವಾದರೂ ಹೆಂಡತಿ ಗರ್ಭವತಿ ಆಗಲಿಲ್ಲವೆಂದೇ ಬೇಸರಗೊಂಡ ಗಂಡ ಹೀಗಾ ಮಾಡೋದು?!

ಲಖನೌ: ಮದುವೆಯಾಗಿ ಮೂರು ವರ್ಷಗಳಾದರೂ ಹೆಂಡತಿ ಮಡಿಲು ತುಂಬಿಸಿಕೊಳ್ಳಲಿಲ್ಲ, ಮಗುವನ್ನು ಹೆರಲಿಲ್ಲ ಎನ್ನುವ ಕಾರಣಕ್ಕೆ ಗಂಡನೇ…

Mandara Mandara

ಯುವರಾಜ್ ಸಿಂಗ್ ಕ್ರಿಕೆಟ್‌ಗೆ ಮರಳದಂತೆ ತಡೆಯೊಡ್ಡಿದ ಬಿಸಿಸಿಐ

ನವದೆಹಲಿ: ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಸಿದ್ಧತೆಯಲ್ಲಿದ್ದ ಯುವರಾಜ್…

‘ಪ್ರಣಯರಾಜ’ನಾಗಿ 21 ನಟಿಯರೊಂದಿಗೆ ಭುವನ್ ಪೊನ್ನಣ್ಣ ರೊಮ್ಯಾನ್ಸ್!

ಬೆಂಗಳೂರು: ನಟ ಭುವನ್​ ಪೊನ್ನಣ್ಣ ರಾಂಧವ ಬಳಿಕ ರೊಮ್ಯಾಂಟಿಕ್​ ಕಾಮಿಡಿ ಶೈಲಿಯ ಸಿನಿಮಾದ ಜತೆಗೆ ಆಗಮಿಸುತ್ತಿದ್ದಾರೆ.…

manjunathktgns manjunathktgns

ಬೇಡ ಎನ್ನುವ ಮೂಲಕ ಸಮೋಸಾಗೆ ಬೇಜಾರು ಮಾಡ್ಬೇಡಿ: ವೈರಲ್​​ ಆಯ್ತು ಚೆನ್ನೈ ರೆಸ್ಟೋರೆಂಟ್​ ರಶೀದಿ!

ಚೆನ್ನೈ: ಇಲ್ಲಿನ ರೆಸ್ಟೋರೆಂಟ್​ ಒಂದರ ರಶೀದಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದರ ಹಿಂದಿನ…

Webdesk - Ramesh Kumara Webdesk - Ramesh Kumara