ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಹ್ಯಾಟ್ರಿಕ್ ಜಯ
ದುಬೈ: ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ (106*ರನ್, 61 ಎಸೆತ, 12 ಬೌಂಡರಿ, 3 ಸಿಕ್ಸರ್)…
ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ
ಹಿರಿಯೂರು: ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ತಾಲೂಕು…
ಹತ್ತಿ ಬೆಳೆದು ಲಾಭ ಕಂಡ ರೈತ ದಂಪತಿ
ಪರಶುರಾಮಪುರ: ಕೃಷಿ ತಜ್ಞರ ಸಲಹೆ ಪಡೆದು ಇಲ್ಲಿನ ವೇದಾವತಿ ನದಿ ಪಕ್ಕದ 12 ಎಕರೆ ಜಮೀನಿನಲ್ಲಿ…
ಮಾನವಹಕ್ಕುಗಳ ನೆಪದಲ್ಲಿ ಕಾನೂನು ಉಲ್ಲಂಘಿಸಿದರೆ ಕ್ಷಮಿಸಲಾಗದು: ಯುಎನ್ಎಚ್ಆರ್ಸಿಗೆ ಭಾರತದ ಎಚ್ಚರಿಕೆ
ನವದೆಹಲಿ/ಜಿನೇವಾ: ಮಾನವ ಹಕ್ಕುಗಳ ನೆಪದಲ್ಲಿ ಕಾನೂನು ಉಲ್ಲಂಘಿಸುತ್ತಿದ್ದರೆ ಅದನ್ನು ಕ್ಷಮಿಸಲಾಗದು. ಅಷ್ಟೇ ಅಲ್ಲ ವಿಶ್ವಸಂಸ್ಥೆಯ ಅಂಗಸಂಸ್ಥೆಯಿಂದ…
ಕಾಂಕ್ರಿಟ್ ವಾಲ್ ಬಿದ್ದು ಮಹಿಳೆ ಸಾವು
ಚಿತ್ರದುರ್ಗ: ತಾಲೂಕಿನ ಮದಕರಿಪುರ ಸಮೀಪದ ರಾ.ಹೆ.ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಮಂಗಳವಾರ ಬೆಳಗ್ಗೆ ಕಾಂಕ್ರಿಟ್‌ವಾಲ್ ಬಿದ್ದು…
ನೀರಿನಲ್ಲಿ ಮುಳುಗಿ ತಾಯಿ, ಮಗಳು ಸಾವು
ಚಿತ್ರದುರ್ಗ: ತಾಲೂಕಿನ ಗೊಲ್ಲನಕಟ್ಟೆ ಗ್ರಾಮದಲ್ಲಿ ಬಟ್ಟೆ ತೊಳೆಯಲು ಹೋದ ತಾಯಿ ಹಾಗೂ ಮಗಳು ನೀರಿನಲ್ಲಿ ಮುಳುಗಿ…
ಪಟಾಕಿ ಚೀಲದ ಮೇಲೇರಿದ ಜೀಪ್ ಬಾನೆತ್ತರ ಚಿಮ್ಮಿದ್ದರಿಂದ ಆರು ಜನಕ್ಕೆ ಗಾಯ
ಹಮೀರ್ಪುರ: ಪಟಾಕಿ ಚೀಲದ ಮೇಲೆ ಜೀಪ್ ಚಲಾಯಿಸಲೆತ್ನಿಸಿದ್ದ ಪರಿಣಾಮ ಭೀಕರ ಸ್ಫೋಟ ಉಂಟಾಗಿ ಆ ಜೀಪ್…
ಎನ್‌ಸಿಬಿ ಬಲೆಗೆ ಬಿಗ್‌ಬಾಸ್ ಖ್ಯಾತಿಯ ಆಡಂ ಪಾಷಾ
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇಂದ್ರ ಮಾದಕ ದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ)…
Video| ಪ್ಲಾಸ್ಮಾದಾನ ಕುರಿತು ಜಾಗೃತಿ; ಕರ್ನಾಟಕ-ತೆಲಂಗಾಣ ಪೊಲೀಸರಿಗೆ ‘ಬಾಹುಬಲಿ’ ಸಾಥ್…
ಬೆಂಗಳೂರು: ದೇಶದಲ್ಲಿ ಕರೊನಾ ಸೋಂಕಿತರ ಆರೋಗ್ಯ ಸುಧಾರಣಿಗೆ ಪ್ಲಾಸ್ಮಾ ಚಿಕಿತ್ಸೆ ಸಹ ಒಂದಾಗಿದೆ. ಈ ಕುರಿತು…
ಕರೊನಾ ಬುಲೆಟಿನ್: ಒಂದೇ ದಿನದಲ್ಲಿ 8,500 ಮಂದಿ ಸೋಂಕುಮುಕ್ತರಾಗಿ ಬಿಡುಗಡೆ…
ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 6,297 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ…