ಮಳೆ ಹೆಚ್ಚಾದ್ರೂ ತುಂಬದ ಕೆರೆಕಟ್ಟೆ, ಬಯಲು ಭಾಗದಲ್ಲಿ ಹೆಚ್ಚಿದ ಆತಂಕ
ಚಿಕ್ಕಮಗಳೂರು: ಮಲೆನಾಡಲ್ಲಿ ಸುರಿದ ಧಾರಾಕಾರ ಮಳೆಗೆ ಕೆರೆಗಳು ಭರ್ತಿಯಾಗಿ ನದಿಗಳು ಮೈದುಂಬಿ ಹರಿಯುತ್ತಿದ್ದರೂ ಬಯಲು ಭಾಗದಲ್ಲಿ…
ಐಪಿಎಲ್ಗೆ ಮುನ್ನ ನವೀಕರಣಗೊಂಡ ಶಾರ್ಜಾ ಕ್ರೀಡಾಂಗಣಕ್ಕೆ ಮನಸೋತ ಸೌರವ್ ಗಂಗೂಲಿ
ಶಾರ್ಜಾ: ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಎಡಗೈ ಆರಂಭಿಕರಾಗಿ ಸ್ಪಿನ್ನರ್‌ಗಳ ಎದುರು ಮುನ್ನುಗ್ಗಿ…
VIDEO | 51ನೇ ವಯಸ್ಸಿನಲ್ಲೂ ಜಾಂಟಿ ರೋಡ್ಸ್ ಫೀಲ್ಡಿಂಗ್ ಹೇಗಿದೆ ನೋಡಿ!
ಬೆಂಗಳೂರು: ಓಟಕ್ಕೆ ಪಿಟಿ ಉಷಾ, ಸೌಂದರ್ಯಕ್ಕೆ ಐಶ್ವರ್ಯಾ ರೈ ಮತ್ತು ದೇಹದಾರ್ಢ್ಯಕ್ಕೆ ಸಲ್ಮಾನ್ ಖಾನ್ ಹೆಸರು…
ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿಗೆ ಸಿಬಿಐ ಭೀತಿ
ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ರೂ. ವಂಚನೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಐಪಿಎಸ್…
ಮೈಕ್ರೋಸಾಫ್ಟ್ ಗೆ ಸಿಗದ ಟಿಕ್‌ಟಾಕ್: ಒರಾಕಲ್‌ನಿಂದ ಖರೀದಿ
ನ್ಯೂಯಾರ್ಕ್: ಮೈಕ್ರೋಸಾಫ್ಟ್ ಮುಂದಿಟ್ಟ ಪ್ರಸ್ತಾಪವನ್ನು ತಿರಸ್ಕರಿಸಿರುವ ಚೀನಾದ ವಿಡಿಯೋ ಆ್ಯಪ್ ಟಿಕ್‌ಟಾಕ್, ಒರಾಕಲ್ ಕಂಪನಿಯ ತೆಕ್ಕೆ…
‘ಮೊಘಲ್ ಮ್ಯೂಸಿಯಂ’ ಹೆಸರನ್ನು ‘ಛತ್ರಪತಿ ಶಿವಾಜಿ ಮ್ಯೂಸಿಯಂ’ ಎಂದು ಬದಲಿಸಿದ ಯೋಗಿ ಆದಿತ್ಯನಾಥ್
ಲಖನೌ: ಆಗ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ಮೊಘಲ್ ಮ್ಯೂಸಿಯಂ ಹೆಸರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬದಲಿಸಿದ್ದಾರೆ.…
ಮುಂಬೈ ಬಿಡುತ್ತಿದ್ದಂತೆ ಆದಿತ್ಯ ಠಾಕ್ರೆ ವಿರುದ್ಧ ಗಂಭೀರ ಆರೋಪ ಮಾಡಿದ ಕಂಗನಾ
ಮುಂಬೈ: ನಟಿ ಕಂಗನಾ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್…
ಸಿನಿಮಾ ಹೀರೊ ಸ್ಟೈಲ್ ಬಿಟ್ಬಿಡಿ ವಾಹನ ಚಾಲಕರಿಗೆ ಎಸ್‌ಪಿ ವಾರ್ನಿಂಗ್
ಉಡುಪಿ: ಮೋಟಾರು ವಾಹನ ಕಾಯ್ದೆ ಉಲ್ಲಂಘನೆ, ಡ್ರಗ್ಸ್ ಬಳಕೆ ವಿರುದ್ಧ ಉಡುಪಿ ಪೊಲೀಸರು ಸೋಮವಾರ ಸಾಯಂಕಾಲ ದಿಢೀರ್…
ನಿರಂತರವಾಗಿ ಸುರಿದ ಜಿಟಿ ಜಿಟಿ ಮಳೆ
ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ ನಗರ ಹಾಗೂ ತಾಲೂಕಿನಾದ್ಯಂತ ಸೋಮವಾರ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿದಿದ್ದರಿಂದ…
ಜೈಲು ಪಾಲಾದ ಮೂರನೆಯ ನಟಿ ರಾಗಿಣಿ …
ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಾಗಿಣಿ ದ್ವಿವೇದಿ ಇಂದು ಜೈಲು ಪಾಲಾಗಿದ್ದಾರೆ. ಡ್ರಗ್ಸ್ ಕೇಸಿನಲ್ಲಿ…