ಕಲ್ಲು ತೂರಾಟವೇ ಚೀನಿ ಯೋಧರಿಗೆ ಅಸ್ತ್ರ; ಚೀನಿಯರನ್ನು ಹಿಮ್ಮೆಟ್ಟಿಸಿದ ಪೊಲೀಸರಿಗೆ ಶೌರ್ಯ ಪದಕ
ಲಡಾಖ್: ಚೀನಿ ಯೋಧರೊಂದಿಗೆ ಅದರಲ್ಲೂ ಮೇ- ಜೂನ್ ತಿಂಗಳಲ್ಲಿ ನಡೆದ ಮುಖಾಮುಖಿ ಹಾಗೂ ಸಂಘರ್ಷ ಹೇಗಿತ್ತು…
ಮಹಿಳಾ ಕ್ರಿಕೆಟ್‌ನಲ್ಲಿ ಜರ್ಮನಿ ಪರ ವಿಶ್ವದಾಖಲೆ ಬರೆದ ಕನ್ನಡತಿ!
ಬೆಂಗಳೂರು: ಇಂಗ್ಲೆಂಡ್‌ನಲ್ಲಿ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ನಡೆಯುತ್ತಿರುವ ನಡುವೆ ಆಸ್ಟ್ರಿಯಾದಲ್ಲೂ ಸದ್ದಿಲ್ಲದೆ ಮಹಿಳೆಯರ ಅಂತಾರಾಷ್ಟ್ರೀಯ ಕ್ರಿಕೆಟ್…
ಆರಕ್ಷಕ ಪಡೆಗಳಿಗೆ 926 ಪದಕಗಳ ಘೋಷಣೆ: ಗರಿಷ್ಠ ಪದಕ ಜಮ್ಮು-ಕಾಶ್ಮೀರ ಪೊಲೀಸರಿಗೆ
ನವದೆಹಲಿ: ಅಸೀಮ ಶೌರ್ಯ, ಸಾಹಸ ತೋರಿದ ಕೇಂದ್ರ ಮತ್ತು ರಾಜ್ಯದ ಪೊಲೀಸ್ ಸಿಬ್ಬಂದಿಗೆ ಸ್ವಾತಂತ್ರ್ಯ ದಿನಾಚರಣೆ…
ಮನೆಯ ನಾಲ್ಕು ಕಡೆ ನಾಲ್ಕು ಶವಗಳು; ನಿಧಿಗಾಗಿ ಹಿತ್ತಲಿನಲ್ಲಿ ನಡೆಸಿದ್ದರಾ ಕ್ಷುದ್ರಪೂಜೆ?
ಹೈದರಾಬಾದ್: ಮನೆ ಪ್ರವೇಶಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಮನೆಯ ಬೇರೆ ಬೇರೆ ಭಾಗಗಳಲ್ಲಿ ಶವಗಳಿದ್ದವು. ಇದಕ್ಕಿಂತಲೂ…
ಕರೊನಾ ಮುಂಜಾಗ್ರತೆ ನಡುವೆ ಸ್ವಾತಂತ್ರ್ಯ ಸಂಭ್ರಮ: ಸೀಮಿತ ಸಂಖ್ಯೆಯ ಗಣ್ಯರಿಗೆ ಆಹ್ವಾನ
ನವದೆಹಲಿ: ಕರೊನಾ ಮಹಾಮಾರಿಯ ಆರ್ಭಟದ ನಡುವೆಯೇ 74ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಲಾಗಿದ್ದು,…
ಬೆಂಕಿಗಾಹುತಿಯಾದ ಬಸ್ನ ಪ್ರಯಾಣಿಕ ಮಿಸ್
ಚಿತ್ರದುರ್ಗ: ಜಿಲ್ಲೆಯ ಕೆ.ಆರ್.ಹಳ್ಳಿ ಗೇಟ್ ಬಳಿ ಬುಧವಾರ ಬೆಂಕಿಗಾಹುತಿಯಾದ ಖಾಸಗಿ ಬಸ್ನಿಂದ ಬೆಂಗಳೂರು ಮೂಲದ ಪ್ರಯಾಣಿಕನೊಬ್ಬ…
ಡಿಪ್ಲೊಮಾ ಪರೀಕ್ಷಾರ್ಥಿಗಳ ಗಮನಕ್ಕೆ..
ಬೆಂಗಳೂರು: ಡಿಪ್ಲೊಮಾ ಅಂತಿಮ ವರ್ಷದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಸತಿ…
2ನೇ ಬಾರಿಗೆ ಕೋವಿಡ್-19 ಟೆಸ್ಟ್ಗೆ ಒಳಗಾದ ಷಟ್ಲರ್ ಸಿಕ್ಕಿ ರೆಡ್ಡಿ, ಫಿಸಿಯೋ ಕಿರಣ್
ನವದೆಹಲಿ: ಭಾರತದ ಸ್ಟಾರ್ ಷಟ್ಲರ್ ಸಿಕ್ಕಿ ರೆಡ್ಡಿ ಹಾಗೂ ಫಿಸಿಯೋ ಥೆರಪಿಸ್ಟ್ ಕಿರಣ್ ಚಲ್ಲಾಗುಂಡ್ಲ ಶುಕ್ರವಾರ…
ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಾವಿರ ಕೋಟಿ ರೂ. ನಷ್ಟ
ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಆ.1ರಿಂದ ಈವರೆಗೆ ಸಾವಿರ ಕೋಟಿ ರೂ. ನಷ್ಟವಾಗಿರುವ ಅಂದಾಜು ಮಾಡಲಾಗಿದೆ. ಬೆಳೆ,…
ಐಪಿಎಲ್ ಪ್ರಾಯೋಜಕತ್ವ ರೇಸ್‌ಗೆ ಟಾಟಾ ಗ್ರೂಪ್ ಎಂಟ್ರಿ
ನವದೆಹಲಿ: ಭಾರತದ ಪ್ರತಿಷ್ಠಿತ ಟಾಟಾ ಗ್ರೂಪ್ ಕಂಪನಿ ಕೂಡ ಐಪಿಎಲ್ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವ…