ರಷ್ಯಾ ಪ್ರಧಾನಿ ಮಿಖಾಯಿಲ್‌ಗೂ ಕರೊನಾ ಪಾಸಿಟಿವ್
ಮಾಸ್ಕೊ: ರಷ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೆ ಕರೊನಾ ಪರೀಕ್ಷೆ ನಡೆಸಲಾಗಿದ್ದು, ಫಲಿತಾಂಶ ‘ಪಾಸಿಟಿವ್’ ಬಂದಿದೆ.…
ಕರೊನಾ ಹಾವಳಿ ನಡುವೆಯೂ ಮಹಾರಾಷ್ಟ್ರದಲ್ಲಿ ಭಾರಿ ರಾಜಕೀಯ ಬಿಕ್ಕಟ್ಟು
ಮುಂಬೈ: ಮಹಾರಾಷ್ಟ್ರದ ವಿಧಾನ ಪರಿಷತ್ನ 9 ಸ್ಥಾನಗಳಿಗೆ ಶೀಘ್ರವೇ ಚುನಾವಣೆ ನಡೆಸುವಂತೆ ರಾಜ್ಯಪಾಲರು ಚುನಾವಣಾ ಆಯೋಗಕ್ಕೆ…
ಮುಸ್ಲಿಂ ಹುಡುಗಿಗೆ ಸೆಹ್ರಿ ಆಯೋಜಿಸಿದ ಹಿಂದು ಮಹಿಳೆ ಮೇಲೆ ಆರ್ಎಸ್ಎಸ್ ಹಲ್ಲೆ ನಡೆಸಿತೇ?: ಫ್ಯಾಕ್ಟ್ಚೆಕ್ನಲ್ಲಿ ಸತ್ಯಾಂಶ ಬಹಿರಂಗ
ನವದೆಹಲಿ: ರಂಜಾನ್ ಸಮಯದಲ್ಲಿ ಕಾಶ್ಮೀರಿ ಮುಸ್ಲಿಂ ಹುಡುಗಿಗೆ ಸೆಹ್ರಿ ಆಯೋಜಿಸಿದ್ದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ (ಆರ್ಎಸ್ಎಸ್)…
ತನ್ನ ಹುಟ್ಟುಹಬ್ಬಕ್ಕೆ ಅಪರಿಚಿತ ಗ್ರಾಹಕ ಕೇಕ್ ಆರ್ಡರ್ ಮಾಡಿದಾಗ… ಚೀನಾದಲ್ಲೊಂದು ಮನಕಲಕುವ ದೃಶ್ಯ
ಬೀಜಿಂಗ್: ಹುಟ್ಟುಹಬ್ಬ ಎಂದ ಮೇಲೆ ಸ್ನೇಹಿತರು, ಆಪ್ತರ ಜತೆ ಸೇರಿ ಕೇಕ್ ಕತ್ತರಿಸಿ, ಅವರಿಗೂ ತಿನ್ನಿಸಿ…
ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಸುರಿದ ಭರ್ಜರಿ ಮಳೆ
ಹಾವೇರಿ: ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಗಾಳಿ, ಗುಡುಗು ಸಹಿತವಾಗಿ ಭರ್ಜರಿ ಮಳೆಯಾಗಿದೆ. ಬಂಕಾಪುರ ಬಳಿ…
ರಿಲಯನ್ಸ್ ಇಂಡಸ್ಟ್ರೀಸ್ನ ನಿವ್ವಳ ಲಾಭದಲ್ಲಿ ಶೇ.39 ಕುಸಿತ, ಇದಕ್ಕಿದೆ ಬೇರೆಯೇ ಕಾರಣ
ಮುಂಬೈ: ಜಾಗತಿಕ ಅತಿಶ್ರೀಮಂತರ ಪೈಕಿ ಮುಂಚೂಣಿಯಲ್ಲಿರುವ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ನ ನಿವ್ವಳ ಲಾಭದಲ್ಲಿ…
ಮುತ್ಯಾನ ಬಬಲಾದದಲ್ಲಿ ಚಿರತೆ ಪ್ರತ್ಯಕ್ಷ
ಕಮಲಾಪುರ: ಕುರಿಕೋಟಾಕ್ಕೆ ಸಮೀಪದ ಮುತ್ಯಾನ ಬಬಲಾದನ ಕಬ್ಬಿನ ತೋಟದಲ್ಲಿ ಚಿರತೆಯೊಂದು ಪತ್ತೆಯಾಗಿದೆ. ದಾರಿ ತಪ್ಪಿ ಇದು…
ನಕಲಿ ಬೀಜ ಮಾರಾಟಗಾರರ ವಿರುದ್ಧ ಕ್ರಮಕ್ಕೆ ಆಗ್ರಹ
ಹಿರೇಕೆರೂರ: ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜ ಮಾರಾಟ ಮಾಡಲು ದಾಸ್ತಾನು ಮಾಡಿದ್ದ ಕಂಪನಿಗಳ, ವರ್ತಕರ ಮೇಲೆ…
ಗುಣಮಟ್ಟದ ಆಹಾರ ಹಾಗೂ ಅಗತ್ಯ ಚಿಕಿತ್ಸೆ ನೀಡಿ
ಕಮಲಾಪುರ : ಹೊರ ರಾಜ್ಯ ಜಿಲ್ಲೆಗಳಿಂದ ಕಮಲಾಪುರ ಹಾಗೂ ಮತ್ತಿತರ ಗ್ರಾಮಗಳಿಗೆ ಆಗಮಿಸಿದವರನ್ನು ಗುರುತಿಸಿ ಇಲ್ಲಿನ…
ಹೆಚ್ಚಾಯ್ತು ಆತಂಕ ಬಿಗಿಯಾಗಲಿ ಕ್ರಮ
ವಾದಿರಾಜ ವ್ಯಾಸಮುದ್ರ ಕಲಬುರಗಿ ನಗರದಲ್ಲಿ ಕರೊನಾ ತನ್ನ ಕದಂಬಬಾಹು ಚಾಚುತ್ತಿದೆ. ಸೋಂಕಿತರ ಸಂಖ್ಯೆ ಬುಧವಾರ 52ಕ್ಕೇರುವ…