ಪತ್ರಕರ್ತ ವಿನಯ ಹುರಳಿಕೊಪ್ಪಿ ನಿಧನ
ಶಿಗ್ಗಾಂವಿ: ವಿಜಯವಾಣಿ ಪತ್ರಿಕೆಯ ತಾಲೂಕು ವರದಿಗಾರ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪಟ್ಟಣದ…
10 ಸಾವಿರ ಲೀ. ಕಳ್ಳಬಟ್ಟಿ ಕೊಳೆ ನಾಶ
ಹಾನಗಲ್ಲ: ತಾಲೂಕಿನ ಹುಲುಗಿನಕೊಪ್ಪ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 20ಕ್ಕೂ ಹೆಚ್ಚು…
VIDEO |ಅಡುಗೆ ಮನೆಯೇ ಔಷಧಾಲಯ, ಕಾಯಕವೇ ಯಶಸ್ಸಿನ ಕೀಲಿಕೈ: ಬಸವರಾಜ ಪಾಟೀಲ್ ಸೇಡಂ
ಬೆಂಗಳೂರು: ನಗರ ಸಂಸ್ಕೃತಿಗಿಂತ ದೇಸಿ ಜೀವನ ಶೈಲಿ, ಹಳ್ಳಿ ಸೊಗಡಿನ ಆಹಾರ- ವಿಹಾರ- ವಿಚಾರ ಮುಂತಾದವುಗಳೇ…
ಕ್ವಾರಂಟೈನ್ನಲ್ಲಿದ್ದ ಈ ವ್ಯಕ್ತಿಯ ಬರ್ತ್ಡೇ ಇವತ್ತು: ಸಂಜೆ ಕೇಕ್ ಕಟ್ ಮಾಡುವವನಿದ್ದ; ಅಷ್ಟರಲ್ಲಿ….
ಬೆಂಗಳೂರು: ನಿರಾಶ್ರಿತರ ಕೇಂದ್ರದಲ್ಲಿ ಕ್ವಾರಂಟೈನ್ನಲ್ಲಿದ್ದ ವೃದ್ಧ ತನ್ನ ಹುಟ್ಟಿದ ದಿನ ಆಚರಿಸಿಕೊಳ್ಳಲು ಸಿದ್ಧತೆ ನಡೆಸಿದ್ದ. ಆದರೆ…
ಡಾ. ರಾಜ್ ಮೊಮ್ಮಗನ ಸಿನಿಮಾ ರೆಡಿ … ಸಖತ್ ಮಾಸ್ ಲುಕ್ನಲ್ಲಿ ಧೀರೇನ್
ಡಾ. ರಾಜಕುಮಾರ್ ಮೊಮ್ಮಗ ಯುವ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾದರೆ, ಮತ್ತೊಬ್ಬ ಮೊಮ್ಮಗ ಧೀರೇನ್ (ಪೂರ್ಣಿಮಾ…
ಪೂರ್ವಸೂಚನೆ ನೀಡದೆ ಉದ್ಯೋಗಿಗಳನ್ನು ವಜಾಗೊಳಿಸಿದ ಇ-ಕಾಮರ್ಸ್ ಕಂಪನಿ, ಕೆಲಸ ಕಳೆದುಕೊಂಡವರ ಕಣ್ಣೀರು
ಬೆಂಗಳೂರು: ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ವ್ಯಾಪಾರ-ವಹಿವಾಟು ಇಲ್ಲದೆ ನಷ್ಟವಾಗುತ್ತಿದೆ. ಆದ್ದರಿಂದ, ಕಂಪನಿಯನ್ನು ಮರುವಿನ್ಯಾಸಗೊಳಿಸುವ ನೆಪವೊಡ್ಡಿ…
ಲಾಕ್ಡೌನ್ ಕರ್ತವ್ಯದ ಒತ್ತಡ, ಆದರೂ ನಿಲ್ಲಲಿಲ್ಲ ಪ್ರಾರ್ಥನೆ; ರಸ್ತೆಯಲ್ಲೇ ನಮಾಜ್ ಮಾಡಿದ ಪೊಲೀಸ್ ಅಧಿಕಾರಿ
ಗುಂಟೂರು: ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಿಸಿದೆ. ಲಾಕ್ಡೌನ್…
ಕರೊನಾ ಮಹಾಮಾರಿಗೆ ಕಲಬುರಗಿಯಲ್ಲಿ 5ನೇ ಬಲಿ: ರಾಜ್ಯದಲ್ಲಿ ಮೃತರ ಸಂಖ್ಯೆ 20ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿಗೆ ಕಲಬುರಗಿಯ ಇನ್ನೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕರೊನಾ ಸೋಂಕಿನಿಂದ…
ಆಂಧ್ರ ಗಡಿಯಲ್ಲಿ ಗೋಡೆ ನಿರ್ಮಾಣ: ಅಂತಾರಾಜ್ಯ ವಾಹನ ಸಂಚಾರ ತಡೆಯಲು ತಮಿಳುನಾಡು ಸರ್ಕಾರದ ಕ್ರಮ
ಹೈದರಾಬಾದ್: ಅಂತಾರಾಜ್ಯ ವಾಹನ ಸಂಚಾರ ತಡೆಗಟ್ಟುವ ಜತೆಗೆ ಕೋವಿಡ್ ಸೋಂಕು ಹರಡದಂತೆ ತಡೆಯಲು ಆಂಧ್ರ ಪ್ರದೇಶಕ್ಕೆ…
ಕ್ವಾರಂಟೈನ್ನಲ್ಲಿದ್ದ ನಿರಾಶ್ರಿತ ವೃದ್ಧ ಮೃತಪಡುವ ಮುನ್ನ ವಾರ್ಡನ್ಗೆ ಹೇಳಿದ್ದು ಏನು?
ಬೆಂಗಳೂರು: ಜನ್ಮ ದಿನದಂದೇ ನಿರಾಶ್ರಿತರ ಕೇಂದ್ರದಲ್ಲಿ ಕ್ವಾರಂಟೈನ್ನಲ್ಲಿದ್ದ 68 ವರ್ಷದ ವೃದ್ಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಗಾಯತ್ರಿ…