ಕೋವಿಡ್ 19 ನಿರ್ವಹಣೆಗೆ ಎಲ್ಲ ರಾಜ್ಯಗಳಿಗೆ 11,092 ಕೋಟಿ ರೂ. ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ನವದೆಹಲಿ: ರಾಷ್ಟ್ರದಲ್ಲಿ ಕರೊನಾ ಸೋಂಕು ಹರಡದಂತೆ ತಡೆಯಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ (ಎಸ್ಡಿಆರ್ಎಂಎಫ್) ಕೇಂದ್ರ…
ಬಿಡಾಡಿ ದನಗಳಿಗೆ ಮೇವು ಒದಗಿಸಿ
ವಿಜಯಪುರ: ನಗರದಲ್ಲಿರುವ 200ಕ್ಕೂ ಹೆಚ್ಚು ಬಿಡಾಡಿ ದನಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು…
ಬ್ರಿಟನ್ ರಾಜಕುಮಾರ ಚಾರ್ಲ್ಸ್ ಕರೊನಾ ಸೋಂಕಿಗೆ ಆಯುರ್ವೇದ ಔಷಧಿ ಪಡೆದಿಲ್ಲ: ರಾಜಮನೆತನದ ವಕ್ತಾರರ ಸ್ಪಷ್ಟನೆ
ಲಂಡನ್: ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರು ಆಯುರ್ವೇದ ಔಷಧಿಯಿಂದ ಕರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂಬುದನ್ನು…
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬೇಕೆಂದೇ ಕರೊನಾ ಅಂಟಿಸಿಕೊಂಡು ಪರಿತಪಿಸಿದ ಜರ್ಮನಿಯ ಮೇಯರ್
ನವದೆಹಲಿ: ಕರೊನಾ ವೈರಸ್ ಎಂದ ಕೂಡಲೇ ಜನ ಮಾರು ದೂರು ಓಡಿ ಹೋಗುವ ಪರಿಸ್ಥಿತಿ ಇದೆ.…
ದಾವಣಗೆರೆ ಜಿಲ್ಲೆಯ ಹರಿಹರದ ಭರಂಪುರದಲ್ಲಿ ಮೆಣಸಿನಕಾಯಿ ಬಜ್ಜಿ ಭರ್ಜರಿ ಮಾರಾಟ, ತಹಸೀಲ್ದಾರ್ರಿಂದ ಕ್ಲಾಸ್
ದಾವಣಗೆರೆ: ದಾವಣಗೆರೆ ಎಂದ ಕೂಡಲೇ ಬೆಣ್ಣೆ ದೋಸೆ ಜತೆಗೆ ಮಂಡಕ್ಕಿ ಮೆಣಸಿನಕಾಯಿ ಸಹಜವಾಗಿ ನೆನಪಾಗುತ್ತದೆ. ಆದರೆ…
ದೇಶಾದ್ಯಂತ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳ
ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2069ಕ್ಕೆ ಏರಿದ್ದು, ಕಳೆದ ಎರಡೇ ದಿನಗಳಲ್ಲಿ ಈ ಸಂಖ್ಯೆ…
ನರ್ಸ್ ಸರಸ್ವತಿ ಕ್ವಾರಂಟೈನ್ನಲ್ಲಿದ್ದರು, ಬಹಿಷ್ಕಾರ ಹಾಕಿಲ್ಲ: ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ಪಷ್ಟನೆ
ಮಂಗಳೂರು: ಕರೊನಾ ಸೋಂಕು ತಗುಲಿದ್ದ ಮಗುವಿನ ಶುಶ್ರೂಷೆ ಮಾಡಿದ್ದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ನರ್ಸ್ ಸರಸ್ವತಿ…
ದೀಪ ಬೆಳಗಲು ಮೋದಿ ಕರೆ ಕೊಟ್ಟಿದ್ದೇಕೆ? ವೈಜ್ಞಾನಿಕ ಸತ್ಯ ಬಿಚ್ಚಿಟ್ಟಿದ್ದಾರೆ ಕೆ.ಕೆ. ಅಗರ್‌ವಾಲ
ನವದೆಹಲಿ: ಇದೇ ಭಾನುವಾರ ರಾತ್ರಿ 9 ಗಂಟೆಯಿಂದ 9 ನಿಮಿಷಗಳವರೆಗೆ ಲೈಟ್‌ಗಳನ್ನು ಆಫ್ ಮಾಡಿಕೊಂಡು ದೀಪ…
ಮೈಸೂರು ಸುತ್ತಮುತ್ತ ಪ್ರದೇಶದಲ್ಲಿ ಭೂಕಂಪನ, ಕೆಲವು ಸೆಕೆಂಡ್ ನಡುಗಿದ ಭೂಮಿ: ಮನೆಯಿಂದ ಹೊರಬಂದ ಜನ
ಮೈಸೂರು: ಮೈಸೂರು ನಗರದ ಸುತ್ತಮುತ್ತಲ ಪ್ರದೇಶಗಳಾದ ಕೆ.ಆರ್. ನಗರ, ಸಾಲಿಗ್ರಾಮ, ಹೊಸೂರು ಹೋಬಳಿ ವ್ಯಾಪ್ತಿಯ ಗ್ರಾಮಗಳು,…
ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಿಗರ ವೀಸಾ ರದ್ದು; ಕಪ್ಪು ಪಟ್ಟಿಗೆ
ನವದೆಹಲಿ: ಇಲ್ಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 960 ಮಂದಿ ವಿದೇಶಿಗರ ವೀಸಾವನ್ನು ಕೇಂದ್ರ…