ಸೋಂಕಿತ ರೋಗಿಗಳ ಮೇಲೆ ನಿಗಾವಹಿಸಿ
ವಿಜಯಪುರ: ಕರೊನಾ ವೈರಸ್ (ಕೋವಿಡ್-19) ವಿಶ್ವದ್ಯಾಂತ ಹರಡುತ್ತಿದ್ದು, ಜಿಲ್ಲೆಯಲ್ಲಿ ಸಂಶಯಾಸ್ಪದ ಸೋಂಕಿತ ರೋಗಿಗಳ ಬಗ್ಗೆ ನಿಗಾ…
ಐದು ಎಕರೆ ಜಮೀನು ಮಂಜೂರು ಮಾಡಿ
ವಿಜಯಪುರ: ದೇವಸ್ಥಾನಕ್ಕೆ ಐದು ಎಕರೆ ಜಮೀನು ಮಂಜೂರು ಮಾಡಲು ಆಗ್ರಹಿಸಿ ರಿಂಗ್ ರಸ್ತೆಯ ಅಮೋಘಸಿದ್ಧೇಶ್ವರ ಪಾದಗಟ್ಟಿ…
ಸತತ ಎರಡು ವರ್ಷ ಸಕ್ಯುಲೆಂಟ್ ಸಸ್ಯಕ್ಕೆ ನೀರೆರೆದು ಆರೈಕೆ ಮಾಡಿದ ಮಹಿಳೆ; ಒಂದು ದಿನ ಅದನ್ನು ಪಾಟ್ನಿಂದ ಹೊರತೆಗೆಯುತ್ತಿದ್ದಂತೆ ಫುಲ್ ಶಾಕ್…
ಈ ಮಹಿಳೆಗೆ ಸಸ್ಯಗಳೆಂದರೆ ತುಂಬ ಪ್ರೀತಿ. ಒಂದು ಸಕ್ಯುಲೆಂಟ್ ಜಾತಿಯ ಸಸ್ಯವನ್ನು ಪಾಟ್ನಲ್ಲಿ ಇದ್ದಂತೆ ತಂದು…
ಹೈದರಾಬಾದ್ನಲ್ಲಿ ಮತ್ತಿಬ್ಬರು ಕೊರೊನಾ ವೈರಸ್ ಪೀಡಿತರು ಪತ್ತೆ: ಪ್ರಾಥಮಿಕ ವರದಿಯಲ್ಲಿ ಸೋಂಕು ಹರಡಿರುವುದು ದೃಢ
ಹೈದರಾಬಾದ್: ಹೈದರಾಬಾದ್ನಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಬುಧವಾರ 3ಕ್ಕೆ ಏರಿಕೆಯಾಗಿದೆ. ಓರ್ವ ಟೆಕ್ಕಿ ಸೇರಿ…
ಕಲಬುರಗಿಯಲ್ಲೊಂದು ಹೃದಯವಿದ್ರಾವಕ ಘಟನೆ: ಬಾಯಿಗೆ ಬಂದ ಮೇವು ಬ್ಲಾಸ್ಟ್ ಆಗಿ ಹರಿಯಿತು ಹಸುವಿನ ಬಾಯಿ..
ಕಲಬುರಗಿ: ಹಸುಗಳನ್ನು ಮೇಯಿಸುವುದಕ್ಕೆ ಕಲಬುರಗಿಯ ಹೊರವಲಯ ಸೇಫ್ ಅಲ್ಲ. ಮೇವು ತಿನ್ನೋದಕ್ಕೆ ಹೊರಟ ಹಸುವಿನ ಬಾಯಿಗೆ…
ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಪ್ರಕರಣ : ವಿಜಯಪುರ ಇಂಡಿಯಲ್ಲಿ ಇಬ್ಬರ ಬಂಧನ
ವಿಜಯಪುರ: ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವೇ ಭೌತಶಾಸ್ತ್ರ ವಿಷಯದ ಪರೀಕ್ಷೆ ಆರಂಭವಾದ ಒಂದು ಗಂಟೆಯಲ್ಲೇ…
ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆ, ಮೊದಲ ದಿನ 929 ವಿದ್ಯಾರ್ಥಿಗಳು ಗೈರು
ಬಳ್ಳಾರಿ: ಜಿಲ್ಲೆಯ 32 ಕೇಂದ್ರಗಳಲ್ಲಿ ಬುಧವಾರ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಗಳು ಆರಂಭವಾದವು. ಮೊದಲ…
ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ- ಬಿಆರ್‌ಸಿ ಎಸ್.ಕೆ.ಖೋತ
ಕೊಟ್ಟಲಗಿ: ಸರ್ಕಾರಿ ಕನ್ನಡ ಶಾಲೆಯ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ…
ನಿಜ ಕಲ್ಯಾಣಕ್ಕೆ ನೆರವಾಗುವುದೇ ಬಜೆಟ್?
ಬಾಬುರಾವ ಯಡ್ರಾಮಿ ಕಲಬುರಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಮಂಡಿಸಲಿರುವ ಆಯವ್ಯಯ ಮೇಲೆ ಜನರ ನಿರೀಕ್ಷೆ…
ವಿದ್ರೋಹಿಗಳನ್ನು ಬಂಧಿಸದಿದ್ದರೆ ಹೋರಾಟ
ಕಲಬುರಗಿ: ಸಾತ್ ಗುಮ್ಮಜ್ ಪ್ರದೇಶದ ಮನೆಯೊಂದರ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂದು ಬರೆದ ವಿದ್ರೋಹಿಗಳನ್ನು 6ರೊಳಗೆ…